audio
audioduration (s)
1.62
21.4
sentence
stringlengths
3
171
ಇದರ ಸಭೆಗಳಲ್ಲಿ ಕೂಲಿಗಾರರ ಸಂಘಗಳ ಸಾಮಾನ್ಯ ಸಮಸ್ಯೆಗಳ ಪರಿಹಾರವೇ ಮುಖ್ಯ ವಿಷಯವಾಗಿತ್ತು
ಕಿಬ್ಬೊಟ್ಟೆಯ ಭಾಗದ ಗೋಡೆಯಲ್ಲಿನ ದೋಷವೊಂದು ಸೀಮಿತಗೊಳಿಸಲ್ಪಟ್ಟಿರುವ ರಂಧ್ರ
ಮೊದಲನೆಯದು ಅಂಟು
ಸಾಮಾನ್ಯವಾಗಿ ಈ ಕೆಳಕಂಡ ವ್ಯತ್ಯಾಸಗಳನ್ನು ಕಾಣ ಬಹುದಾಗಿದೆ
ಅಂತರವಲೋಕನವಿಧಾನದಲ್ಲಿ ಸಮರ್ಪಕ ತರಬೇತಿ ಕೊಡುವುದು ಕಷ್ಟಸಾಧ್ಯ
ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಲ್ಲಿ ಹುಟ್ಟಿ ಇಂದು ಪ್ರಪಂಚದಲ್ಲೆಡೆ ಹರಡಿಕೊಂಡಿದೆ
ಆದರೂ ಕಾದಂಬರಿಯ ಅಧಿಕಾರವಾಗಲಿ ಪ್ರಭಾವವಾಗಲಿ ಶಕ್ತಿಯಾಗಲಿ ಪ್ರಗತಿಯಾಗಲಿ ಕೊಂಚವೂ ಕುಗ್ಗಲಿಲ್ಲ
ಕೆಲಸ ದ್ರವಗಳು ಒಂದು ಬಾಯ್ಲರ್ ಗಾಳಿಯ ಬಿಸಿ
ಈ ಕೋಶಗಳು ಪ್ರತಿರಕ್ಷಿತ ವ್ಯವಸ್ಥೆಯಕೇಂದ್ರವಾಗಿದೆ
ಅಂತಹ ಸಂಭವವು ಎದುರಾದಾಗ ಅವರು ‘ದೀಪ ದೀಪೋಳ್ಗೆ ‘ ಎಂದು ಗಟ್ಟಿಯಾಗಿ ಕೂಗುವುದರ ಮೂಲಕ ಪರಸ್ಪರ ಎಚ್ಚರಿಕೆ ಕೊಟ್ಟುಕೊಂಡು ಬೇರೆ ಬೇರೆ ಹಾದಿ ಹಿಡಿಯುತ್ತಾರೆ
ಹೂಗೊಂಚಲಿನಲ್ಲಿ ಹೆಣ್ಣು ಹೂಗಳು ಮಾತ್ರವಿದೆ
ಉತ್ಪಾದನೆಯನ್ನು ನಿಯಮಿತಗೊಳಿಸಲು ಉತ್ಪಾದನಾ ಶಕ್ತಿಯನ್ನೇ ಕೃತಕವಾಗಿ ಮಿತಗೊಳಿಸುವ ಪ್ರಯತ್ನಗಳೂ ನಡೆದುವು
ಅಂತರಿಕ್ಷದೇವತೆಗಳಲ್ಲಿ ರುದ್ರನೂ ಸೇರಿದ್ದಾನೆ
ಇದು ಬಲು ಅಪರೂಪವಾದರೂ ಮಾರಕ ರೋಗ
ಇಂಥ ಪೀಪಾಯಿಗಳು ಒಂದಕ್ಕಿಂತ ಜಾಸ್ತಿ ಇದ್ದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತಿರುತ್ತವೆ
ಮುಂದೆ ಅವರು ಬೇಲೂರಿಗೆ ಹೋದುದರಿಂದ ಇದರ ಬಗ್ಗೆ ಗಮನ ಕಡಿಮೆಯಾಗಿತ್ತು
ಇದು ಸಹಜ ಬೆಳವಣಿಗೆಯ ಭಾಗವಾಗಿರುತ್ತದೆ
ವಿದ್ಯುನ್ಮಂಡಲದಲ್ಲಿ ವಿದ್ಯುತ್ತಿನಿಂದ ವಿದ್ಯುತ್ ಪೂರಣವಾದ ಅಣುವಿನ ಸ್ಥಾಯೀ ವಿದ್ಯುತ್ತಿನ ಅಂತಸ್ಥ ಶಕ್ತಿಯಾಗಿದೆ
ಅಮೇರಿಕನ್ನರು ಹಾಗೂ ವಿದೇಶೀಯರ ನಡುವಿನ ಕರೆಗಳು ಈ ಚರ್ಚೆಯ ಕೇಂದ್ರಬಿಂದು
ಆಹಾರದ ಸಣ್ಣ ಚೂರುಗಳನ್ನು ಒಳಗೊಂಡಂತೆ ತೇಲಿಹೋಗುವ ಯಾವುದೇ ಆಹಾರವನ್ನಾದರೂ ಸಂಗ್ರಹಿಸಲೇಬೇಕು
ಮನಸ್ಸಿನ ನಿರ್ಲಿಪ್ತತೆಯನ್ನು ಹೊಂದಲು ಅನುಸರಿಸಬೇಕಾದ ತತ್ತ್ವವನ್ನು ದೃಢವಾಗಿ ನಂಬಿ ಅನುಸರಿಸುವುದೆ ಮನಃಶುದ್ಧಿಯಲ್ಲಿನ ಒಂದು ಕ್ರಮವೆಂದು ಸಹಸ್ರಗೀತಾ ವ್ಯಾಖ್ಯಾನ ಹೇಳುತ್ತದೆ
ಈ ತತ್ತ್ವವನ್ನು ಭಾರತದಲ್ಲಿ ವ್ಯವಸಾಯ ಕ್ಷೇತ್ರದಲ್ಲಿ ಬಹಳವಾಗಿ ಉಪಯೋಗಿಸುತ್ತಾರೆ
ಸಿಬ್ಬಂದಿ ಸದಸ್ಯ ಅವುಗಳೊಳಗಿರುವ ಹಗ್ಗದಂತಹ ನಿದ್ರಾ ಬ್ಯಾಗ್ ನಲ್ಲಿ ಮಲಗಬಹುದು
ಒಂದು ಸಮಸಮ ಮತಾಭಿಪ್ರಾಯ ಬಂದರೆ ಆಗ ಅಧ್ಯಕ್ಷರ ಮತವು ನಿರ್ಧಾರಕ ಅಂಶವಾಗುತ್ತದೆ
ಕೊನೆಯ ಮೂರನ್ನು ರೇಖಾಂಶ ಅಧ್ಯಯನದ ಕೇಂದ್ರವು ನಡೆಸುತ್ತಿದೆ
ಅಂತಃಸ್ರಾವ ಶಾಸ್ತ್ರವು ರೋಗಕ್ಕೆ ಸಂಬಂಧಿಸಿದಂತೆ ಮಾತ್ರವೇ ಅಲ್ಲದೇ ವ್ಯಕ್ತಿಯ ಕುರಿತೂ ಕಾಳಜಿವಹಿಸುವುದನ್ನು ಒಳಗೊಳ್ಳುತ್ತದೆ
ಸ್ನೇಹ ದಿನ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ವಿಶ್ವದೆಲ್ಲೆಡೆ ಅಂತಾರಾಷ್ಟ್ರೀಯ ಗೆಳೆತನದ ದಿನವನ್ನಾಗಿ ಆಚರಿಸಲಾಗುತ್ತಿದೆ
ಜರಾಯುಜಗಳಲ್ಲಿ ಬೆಳೆಯುವ ಭ್ರೂಣ ತನಗೆ ಬೇಕಾದ ಆಹಾರ ಮತ್ತು ಆಮ್ಲಜನಕವನ್ನು ತಾಯಿಯ ರಕ್ತದಿಂದ ಪಡೆಯುತ್ತದೆ
ಇಂತಹ ಆದೇಶಗಳು ನ್ಯಾಯಿಕ ನಿಯಮಾವಳಿಗಳು ಸಂಬಂಧಪಟ್ಟಂತೆ ಯುನೈಟೈಡ್ ಸ್ಟೇಟ್ಸ್ ಕಾನೂನುಗಳ ಪ್ರತಿಬಂಧಕಗಳಿಗೆ ಲಗತ್ತಾಗಿರುತ್ತವೆ
ಇದು ನಿಲ್ದಾಣದ ಸ್ಟಾರ್ ಬೋರ್ಡ್ ನ ಬದಿಯಲ್ಲಿ ಸರಣಿಗಳನ್ನು ಸುತ್ತಿಸುತ್ತದೆ
ಪಶ್ಚಿಮದಲ್ಲಿ ಅರಬ್ಬಿ ಸಮುದ್ರ
ಪ್ರತಿ ಸರಣಿಯು ವ್ಯಾಪ್ತಿಯಲ್ಲಿ ಸರಿಸುಮಾರು 375 ಚದುರ ಮೀಟರ್ ನಷ್ಟಿರುತ್ತದೆ ಮತ್ತು ಉದ್ದದಲ್ಲಿ 58 ಮೀಟರ್ ನಷ್ಟಿರುತ್ತದೆ
ಅಂದರೆ ಅದಕ್ಕೆ ತನ್ನದೇ ಆದ ಅಸ್ತಿತ್ವವಿದೆ
ಆದರೂ
ಕೆಲವೇ ಪದರಗಳು ಅಗತ್ಯವಾಗಿರುವ ಉದ್ದೇಶಪೂರ್ವತ ತಯಾರಿಕೆಯ ಅಂಟಿಸುವಿಕೆ ಯನ್ನು ಒಳಗೊಂಡಿರುವ ಸಾಂಪ್ರದಾಯಿಕ ಕೌಶಲ್ಯಗಳಲ್ಲಿ ಹಲವಾರು ವಿಧಾನಗಳಿವೆ
ಇಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ನೇತೃತ್ವದಲ್ಲಿ ಸ್ವತಂತ್ರ ಭಾರತದ ಮೊದಲ ಸರಕಾರವನ್ನು ರಚಿಸಲಾಯಿತು
ಮೇ ಒಂದನೆಯ ತಾರೀಖನ್ನು ಅಂತಾರಾಷ್ಟ್ರೀಯ ಕೂಲಿಗಾರರ ದಿನವೆಂದು ಘೋಷಿಸಿದುದು ಇದರ ಮುಖ್ಯಸಾಧನೆ
ಚೇತನದ ಒಂದು ವಿಶಿಷ್ಟ ಅನುಭವದ ಮೇಲೆ ನಮ್ಮ ಗಮನ ಕೇಂದ್ರೀಕೃತವಾಗಿ ಏನು ನಡೆಯುತ್ತಿದೆ ಎಂಬುದನ್ನು ನಿಖರವಾಗಿ ಅರಿಯಬೇಕೆಂಬ ಉದ್ದೇಶವಿರುತ್ತದೆ
ಪ್ರಾಣಿಗಳು
ಬಡ್ಡಿ ಸಂದರ್ಭಾನುಸಾರವಾಗಿ ಹೆಚ್ಚು ಅಥವಾ ಕಡಿಮೆ ಇರಬಹುದು
ಅಂಡಾಶಯ ಹೆಣ್ಣು ಪ್ರಾಣಿಗಳಲ್ಲಿ ಅಂಡಗಳಿಗೆ ಜನ್ಮ ನೀಡುವ ಗ್ರಂಥಿಗಳಿರುವ ಜನನಾಂಗ
ರಾಮಾಯಣದಲ್ಲಿ ಬಹು ದೊಡ್ಡ ಸಂಖ್ಯೆಗಳು ನಿರೂಪಿತವಾಗಿವೆ
ಇದಕ್ಕೆ ಸಂಬಂಧಪಟ್ಟ ವಿಷಯಗಳು ಘಟಕಗಳ ಮಾಲೀಕತ್ವ
ಇದು ನಿಲ್ದಾಣದ ಜೋಡಣಾ ಯೋಜನೆಗಳಿಗೆ ತಾತ್ಕಾಲಿಕ ತಡೆಯೊಡ್ಡಿತು
ಹತ್ತಿಯನ್ನು ಬೆಳೆದು ಎಲ್ಲವನ್ನೂ ಹೊರದೇಶಗಳಿಗೆ ರಫ್ತು ಮಾಡುತ್ತಾರೆ
ಹುಡುಕಾಟದ ಫಲಿತಾಂಶಗಳನ್ನು ಸಾಮಾನ್ಯವಾಗಿ ಒಂದು ಪಟ್ಟಿಯ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತದೆ ಮತ್ತು ಇವನ್ನು ಹಿಟ್ಸ್ ಎಂದು ಕರೆಯಲಾಗುತ್ತದೆ
ಹಾಲು ಸುರಿಸುವ ಆಲ ಛಾವಣಿಯಾಗುತ್ತದೆ
ಮುಂಚೆ ಪೋರ್ಚುಗಲ್ನ ವಸಾಹತು ಆಗಿದ್ದ ಈ ದೇಶದಲ್ಲಿ ಹೇರಳವಾಗಿ ಎಣ್ಣೆ ದೊರೆಯುತ್ತಿತ್ತು
ಹಾನಿಕಾರಕ ಮಾರ್ಪಾಡುಗಳನ್ನು ಪತ್ತೆಹಚ್ಚಲು ಅರೆ ದುರ್ಬಲವಾದ ನೀರುಗುರುತುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ
ವಿಭಿನ್ನ ಗುಣಮಟ್ಟದ ಅನುವರ್ತನಾಶೀಲ ವೆಬ್ ಬ್ರೌಸರ್ ಗಳು ವಿಂಡೋಸ್
ಇವನ್ನು ಬಿಟ್ಟು ಒಟ್ಟಿನಲ್ಲಿ ನೋಡುವುದಾದರೆ
ಬ್ಯಾಂಕುಗಳು
ಹಸುಗೂಸಿನಲ್ಲಿ ಕಾಣಬರುವ ರಕ್ತಕೊರೆಗೆ ಬಹುಮಟ್ಟಿನ ಕಾರಣ ರೋಧಜನಕವೇ
ಆದರೆ ಆರ್ಥಿಕ ಅಥವಾ ಇತರ ಕಾರಣಗಳಿಗಾಗಿ ಜನರ ವಿದೇಶ ಸಂಚಾರ ಬಹುಮಟ್ಟಿಗೆ ಹೆಚ್ಚಿದೆ
ಯಾವ ಸ್ನೇಹದಲ್ಲಿ ಪ್ರೀತಿ ಇರುತ್ತದೊ ಅ ಪ್ರೀತಿಯಲ್ಲಿ ಸ್ನೇಹ ಇರುತ್ತದೆ
ಜಗತ್ಕಾರಣವಾದ ಪರತತ್ತ್ವವೇ ಹೀಗೆ ಬೇರೆ ಬೇರೆ ರೂಪಗಳಲ್ಲಿ ನಮ್ಮನ್ನು ಕೈಹಿಡಿದು ನಡೆಸುತ್ತದೆ ಎಂದು ವರ್ಣಿಸಿದ್ದಾರೆ
ದುಂಬಿಗಳು ತೊಗಟೆ ಹಾಳುಮಾಡುತ್ತವೆ
ಆದರೆ ಕಾನಿಷ್ಕನ ಕಾಲವೇ ನಿರ್ಧಾರವಿಲ್ಲ
ವಿದ್ಯುತ್ತು ಹರಿಯದಂತೆ ಮಾಡುವ ಅವಾಹಕ ಪಟ್ಟಿಗಳ ತಯಾರಿಕೆಗೆ
ಅಲ್ಲದೆ ಹೊಸ ಅಂಗಾಂಶವು ಕಾರ್ಯಾತ್ಮಕ ಒತ್ತಡವನ್ನು ತಡೆದುಕೊಳ್ಳುವಂತೆ ಮಾಡುತ್ತದೆ
ವಿಶೇಷ ವ್ಯಾಪಾರ ವಿರುದ್ಧ ಸಾಮಾನ್ಯ ವ್ಯಾಪಾರ ವ್ಯಾಖೆಯು ಹಾಗೂ ಕ್ರಮವಿಧಾನದ ವಿಷಯವು ಹಲವು ಅಂಕಿ ಅಂಶದ ಸಂಗ್ರಹಣದ ಮೇಲೆ ಹಾಕಲಾಗುತ್ತದೆ
ಮೊದಲ ನಾಲ್ಕು ಅಕ್ಷರ ಅಂಕಿಗಳನ್ನು ಆ ಸರಣಿಯ ಕೊನೆಗೆ ಸರಿಸಿ
ಇವುಗಳಲ್ಲಿ ಬಹು ಸಣ್ಣವೂ ಸೇರಿವೆ
ಹೀಗೆ ಕೊಡಬೇಕಾದ ಹಣ ಒದಗಿಸಿಕೊಳ್ಳಲು ಜರ್ಮನಿ ಎತ್ತಿದ ಅಂತಾರಾಷ್ಟ್ರೀಯ ಸಾಲಕ್ಕೆ ನಿಯೋಗಿ ಹಾಗೂ ಧರ್ಮದರ್ಶಿಯಾಗಿ ವರ್ತಿಸಿತು
ಆಧುನಿಕ ಮಾಹಿತಿ ವ್ಯವಸ್ಥೆಗಳಿಗೆ ಕಾರ್ಪೊರೇಟ್ ವಿವರವನ್ನು ಮುಖಾಮುಖಿಯಾಗಿ ತೋರಿಸಲಾಗುತ್ತದೆ
ಅಂಜದೀವ್ನ ಬಳಿ ಭಾರತದ ಜಲನೌಕೆಗಳು ಹೋದಾಗ ಪೋರ್ಚುಗೀಸ್ ಪಡೆಗಳು ಶರಣಾಗತವಾದವು
ಆದರೆ ಇತ್ತೀಚೆಗೆ ಬೇರೆ ಬೇರೆ ರೀತಿಯ ಅಂಟುಗಳನ್ನು ಉಪಯೋಗಿಸುತ್ತಾರೆ
ಮೊದಲು ಇದು ಪೋರ್ಚುಗೀಸರ ಸ್ವಾಧೀನದಲ್ಲಿತ್ತು
ಇದು ಅಂಗರಚನೆಗೆ ತಕ್ಕಂತೆ ಮಾರ್ಪಾಡಾಗುವುದರಿಂದ ಒಂದೇ ಶೌಚಾಲಯವನ್ನು ಮಹಿಳೆ ಮತ್ತು ಪುರುಷ ಇಬ್ಬರೂ ಬಳಸಬಹುದು
ಉದಾಹರಣೆಗೆ ಎರಡು ತಂಡಗಳು ಪರಸ್ಪರ ಎದುರುಬದುರಾಗಿ ಸಂಧಿಸಿ ಮುಂದೆ ಹೋಗಬಾರದು
ಬಟವಾಡೆ ಮಾಡುವ ತಾಣದ ಅಂಕೆಗಳನ್ನು ವಿಳಾಸದ ಪ್ರಾಥಮಿಕ ಅಥವಾ ದ್ವಿತೀಯಕ ಸಂಖ್ಯೆಯನ್ನು ಆಧರಿಸಿ ಲೆಕ್ಕಾಚಾರ ಹಾಕಲಾಗುತ್ತದೆ
ಫಸಲಿನ ಕಾಲದಲ್ಲಿ ಬಾವಲಿ ಮತ್ತು ಹಕ್ಕಿಗಳು ಹಣ್ಣುಗಳನ್ನು ತಿಂದು ಹಾಳುಮಾಡದಂತೆ ನೋಡಿಕೊಳ್ಳಬೇಕು
ವ್ಯವಹಾರ ಮೊದಲಾದದ್ದು ಸಾವಿರದೊಂಬೈನೂರ ನಲ್ವತ್ತೇಳರಲ್ಲಿ
ಸಂಶ್ಲೇಷಿತ ಅಂಟುಪದಾರ್ಥಗಳು ಎರಡು ಬಗೆಯವು
ಪುರಾಣಗಳಲ್ಲಿ ಬ್ರಹ್ಮನೇ ಆಯುರ್ವೇದಕ್ಕೆ ಮೂಲ ಎಂದಿದೆ
ಅಂತರಜಾಲ ಸೌಲಭ್ಯ ಇಲ್ಲದವರಿಗೆ ಅಂತಾರಾಷ್ಟ್ರೀಯ ಧನಾದೇಶ ಸ್ವೀಕೃತಿ
೧೮ನೇ ಶತಮಾನದಲ್ಲಿ ಗುರುತಿಸಲಾದ ಅಸ್ಥಿರ ಚಲನಶಾಸ್ತ್ರ ಇದರಲ್ಲೊಂದೆನಿಸಿದೆ
ಇದು ತಿರುವುಮುರುವಾಗಿ ಬೀಳುತ್ತದೆ
ಅಗತ್ಯವಾದ ವಾಯುತಡೆ ಹಾಗೂ ಪ್ರಧಾನ ಶಿರಗಳನ್ನು ಬಳಸುವುದರಿಂದ ಈ ಪರಿವರ್ತನೆಯು ಸಾಧ್ಯವಾಗುತ್ತದೆ
ಅಂಜೂರ ಗಾತ್ರದ ಚಿಕ್ಕ ಮರ
ಅಂಟುಶಕ್ತಿಯ ಸ್ಪಷ್ಟ ಪರಿಚಯ ಅಷ್ಟಾಗಿ ಇಲ್ಲ
ಅದಲ್ಲದೇ ವಿಶ್ವಸನೀಯವಾಗಿದ್ದರೂ
ಅಟ್ಲಾಂಟಿಸ್
ಆದರೂ ಕೂಡ ಈ ಅಂದಾಜನ್ನು ಅಪೋಲೋ ಪ್ರೋಗ್ರಾಂ ನ ಆಧಾರದ ಮೇಲೆ ಮಾಡಲಾಗಿದ್ದು
ಆದರೆ ಇಂಥ ಶಿಲೆಗಳಲ್ಲಿ ಹೆಚ್ಚಿನ ವೇಳೆ ಬಿರುಕುಗಳಿರುವುದರಿಂದ ಅವುಗಳ ಮೂಲಕ ನೀರು ನೆಲದಾಳಕ್ಕೆ ಇಳಿಯುತ್ತದೆ
ಈ ನಿಕಾಯದಲ್ಲಿರುವ 2 ಪಾದಗಳು
ಬೌದ್ಧರ ನಂಬಿಕೆಯಂತೆ ಇವನು ಕ್ಷೀಣಾಶ್ರವ ಅರ್ಹಂತರಲ್ಲಿ ಒಬ್ಬ
ಸಮಯಸಾಧಕ ಮುಂದಾಳುಗಳು ಈ ಅಂತಾರಾಷ್ಟ್ರೀಯದ ಕಡೆಯ ವರ್ಷಗಳಲ್ಲಿ ಸಮಾಜವಾದಿ ತತ್ತ್ವವನ್ನು ಕೈಬಿಟ್ಟು ಬೂಜರ್್ವ ಸುಧಾರಣಾ ನೀತಿಗೆ ಮಾರುಹೋಗಿ ಅದರ ಕ್ರಾಂತಿಕಾರಿ ನೀತಿಯನ್ನು ಮೊಟಕು ಮಾಡಿದರು
ಸಂಯುಕ್ತಸಂಸ್ಥಾನಗಳಲ್ಲಿ ಉತ್ತರ ಮತ್ತು ದಕ್ಷಿಣ ರಾಜ್ಯಗಳ ಮಧ್ಯೆ ನಡೆದ ಹೋರಾಟವನ್ನು ಅಮೆರಿಕದ ಅಂತರ್ಯುದ್ಧ ಎಂದು ಕರೆಯಲಾಗಿದೆ
ಹಿಂದೆ ಸ್ಥಾಪಿತವಾಗಿದ್ದ ಲೀಗ್ ಆಫ್ ನೇಷನ್ಸ ಎಂಬ ರಾಷ್ಟ್ರಗಳ ಒಕ್ಕೂಟವೂ ದ್ವಿತೀಯ ಯುದ್ಧಾನಂತರದ ಕಾಲದಲ್ಲಿ ಸ್ಥಾಪಿತವಾದ ವಿಶ್ವಸಂಸ್ಥೆಯೂ ರಾಜಕೀಯ ಉದ್ದೇಶಗಳನ್ನು ಹೊಂದಿದ ಅಂತಾರಾಷ್ಟ್ರೀಯ ಸಂಸ್ಥೆಗಳು
ಏಕೆಂದರೆ ನಿಲ್ದಾಣದ ವಾಯು ಶೋಧಕಕ್ಕೆ ಮತ್ತು ಇತರ ಸಲಕರಣೆಗಳಿಗೆ ಇವು ತಡೆಯುಂಟು ಮಾಡಬಹುದು
ಹಲವಾರು ಸಂದರ್ಭಗಳಲ್ಲಿ
ಅಂತಾರಾಷ್ಟ್ರೀಯ ಪುನಾರಚನೆ ಹಾಗೂ ಅಭಿವೃದ್ಧಿ ಬ್ಯಾಂಕು
ಕಂಬಳಿಹುಳು ತೊಗಟೆ ಮತ್ತು ಜಲವಾಹಕ ನಾಳಗಳನ್ನು ಟಿಷ್ಯೂಗಳನ್ನು ತಿನ್ನುವುದರಿಂದ ರೆಂಬೆಗಳು ಒಣಗಿಹೋಗುತ್ತವೆ
ಪ್ರತಿಬಾರಿ ಯಾರಾದರೂ ಇಂತಹ ಜಾಹೀರಾತುಗಳ ಮೇಲೆ ಕ್ಲಿಕ್ಕಿಸಿದಾಗಲೆಲ್ಲ ಹುಡುಕಾಟ ಯಂತ್ರಕ್ಕೆ ಹಣಪಾವತಿಯಾಗುತ್ತದೆ
ಈ ಮೇಲ್ಕಂಡ ಅಂಶಗಳಿಂದ ತಿಳಿದು ಬರುವುದೇನೆಂದರೆ ಪ್ರಪಂಚದ ಯಾವುದೇ ದೇಶವು ಸಂಪೂರ್ಣವಾಗಿ ಸ್ವಾವಲಂಬಿಯಾಗಿಲ್ಲ
ಆದರೆ ವಿದೇಶಿ ವಿನಿಮಯ ಕ್ಷೇತ್ರದಲ್ಲಿ ಪ್ರಾಪ್ತವಾದ ವಿಶೇಷ ರಾಷ್ಟ್ರೀಯ ಕಟ್ಟುನಿಟ್ಟುಗಳಿಂದ ಈ ಉದ್ದೇಶವನ್ನು ಸಾಧಿಸಲಾಗಲಿಲ್ಲ
ಇಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದನೊಳಗೆ ಕೋಆರ್ಡಿನೇಟೆಡ್ ಯುನಿವರ್ಸಲ್ ಟೈಮ್ ಕಾಲಾಮಾನ ವಲಯವನ್ನು ಬಳಸಲಾಗುತ್ತದೆ
ಅಲ್ಲದೇ ಒಂದು ಗಗನಯಾತ್ರೆಯ ಕಮಾಂಡರ್ ಮತ್ತೊಂದು ಗಗನಯಾತ್ರೆಯ ಕಮಾಂಡರ್ ಗೆ ನಿಲ್ದಾಣವನ್ನು ಅಧಿಕೃತವಾಗಿ ಒಪ್ಪಿಸಿದ ನಂತರ ಗಗನಯಾತ್ರೆಯನ್ನು ಪ್ರಾರಂಭಿಸಲಾಗುತ್ತದೆ
ಇದರ ರಾಜ್ಯ ವಿಶ್ವದಷ್ಟು ವಿಸ್ತಾರ