audio audioduration (s) 1.28 11.5 | sentence stringlengths 3 217 |
|---|---|
ನರೇಂದ್ರ ಮೋದಿಯನ್ನು ಹಿಡಿದು ಕೇಳಲು ಸಾಧ್ಯವಾಗುತ್ತದೆ ಎಂದು ಹೇಳಿದರು ಬಂಗಾರದ ಬದುಕು ಹೇಗೆ ಬಂತು | |
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ರುದ್ರೇಶ್ ರುದ್ರಪ್ಪ ಮಂಜುನಾಥ್ ಪ್ರಸಾದ್ ಧರ್ಮಪ್ಪ ರೇವಣಸಿದ್ದಪ್ಪ ಹನುಮಂತ ರೆಡ್ಡಿ | |
ಸ್ಥಳದಲ್ಲಿದ್ದ ಅಂಗಡಿಗಳ ಮಾಲೀಕರು ದೂರವಾಣಿ ಮೂಲಕ ಅಗ್ನಿಶಾಮಕದಳ ಸಂಪರ್ಕಿಸಿ ಹೆಚ್ಚಿನ ಅನಾಹುತಗಳು ನಡೆಯದಂತೆ ತಪ್ಪಿಸಲಾಯಿತು | |
ಎಂನಾರಾಯಣಪ್ಪ ಮಂಜಿನಕಾನು ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಉಪ ತಹಸೀಲ್ದಾರ್ ಆಗಿ ನಿವೃತ್ತಿ ಹೊಂದಿದ್ದರು | |
ಈ ಹೋರಾಟದಲ್ಲಿ ಸ್ವಲ್ಪ ಮಟ್ಟಿಗೆ ಯಶ ಕಂಡರು ಈ ಹಿನ್ನೆಲೆಯಿಂದ ಗ್ರಾಮ ಪಂಚಾಯತ್ ಸದಸ್ಯರಾದರು ನಂತರ ಮಂಡಲ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾದರು | |
ಸಬ್‌ಇನ್ಸ್‌ಪೆಕ್ಟರ್ ಗುರುಪ್ರಸಾದ್ ಕಾನ್ಸ್‌ಟೇಬಲ್ ರವಿಶಂಕರ್ ಆರೋಪಿಗಳನ್ನು ಅಡ್ಡಗಟ್ಟಿಹಿಡಿದುಕೊಳ್ಳಲು ಮುಂದಾಗಿದ್ದರು | |
ರೈತರಿಗೆ ಯಾವುದೇ ಸಮಸ್ಯೆಗಳು ಆಗದಂತೆ ಅಧಿಕಾರಿಗಳು ನಿಗಾವಹಿಸಬೇಕು ಜಿಲ್ಲಾ ಯೋಜನೆ ನಿರ್ದೇಶಕ ಟಿ | |
ತನ್ನ ಬಗ್ಗೆ ಹೇಳಿಕೊಂಡ ದಿನೂ ಕುಟುಂಬದ ಏಕೈಕ ಕುಡಿ ಇವನು ಅಪ್ಪನಿಗೆ ಪೆನ್ಶನ್ ಬರುತ್ತೆ ಸ್ವಂತ ಮನೆಯಿದೆ ಅಡುಗೆ ಮಾಡುತ್ತಾರೆ ಇವನು ಪಾತ್ರೆ ತೊಳೆಯುತ್ತಾನೆ | |
ರದ್ದುಪಡಿಸಲಾದ ಘಟಕಗಳು ಕೆಳಕಂಡಂತಿವೆ | |
ಎರಡ್ ಸಾವ್ರ್ದಾ ಆರರಲ್ಲಿ ಪುಟ್ಟಪರ್ತಿಯಲ್ಲಿ ಬಾಬಾ ಅವರ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲು ಎರಡ್ ಸಾವ್ರ್ದಾ ಹತ್ತರಲ್ಲಿ ಸುತ್ತೂರಿನ ಜಾತ್ರೆಗೆ ಕಾರ್ಪರ್ನಲ್ಲಿ ತೆರಳಿದ್ದರು | |
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ | |
ಕಾಯಿಲೆ ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು | |
ಈ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಸಭೆ ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ | |
ಇದನ್ನು ಸೂಕ್ಷ್ಮ ಗುರುತ್ವವೆಂದು ಹೆಚ್ಚಾಗಿ ವಿವರಿಸಲಾಗುತ್ತದೆ | |
ಅನೇಕ ಸ್ಟೇಷನರಿ ಬಳಕೆಗಳಿಗಾಗಿ ಇವೆ | |
ಅಂತಸ್ಥಶಕ್ತಿಯು ಬಲದ ಜೊತೆಗೆ ನಿಕಟವಾದ ಸಂಪರ್ಕ ಹೊಂದಿದೆ | |
ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗದೆ ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡುವುದನ್ನು ಬಿಜೆಪಿ ಖಂಡಿಸುತ್ತದೆ | |
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೊಟಗಾರಿಕೆ ನಿರ್ದೇಶಕರ ಕಚೇರಿ ಚಿಕ್ಕಮಗಳೂರು ಸಂಪರ್ಕಿಸಬಹುದು | |
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ | |
ಮಗನ ಜತೆಗೆ ಒಂದು ಫೋಟೋ ತೆಗೆಯೋ ಅಂತ ಬಂದವರೇ ಹೆಗಲ ಮೇಲೆ ಕೈ ಹಾಕಿ ನಿಂತ್ರು ಇದು ನನ್ನ ಲೈಫ್‌ನಲ್ಲಿ ಪಸ್ಟ್ ಟೈಯಮ್ | |
ಸಣ್ ಸುದ್ದಿ ಒಕೆ ಇಪ್ಪತ್ತ್ ಎಂಟ ರಂದು ಗಾಯಕಗಾಯಕಿಯರ ಧ್ವನಿ ಪರೀಕ್ಷೆ ಚಳ್ಳಕೆರೆ | |
ಸ್ಥಳೀಯವಾಗಿದ್ದವರು ಮತ್ತು ವಲಸೆ ಹೋದವರಿಬ್ಬರ ಬದುಕುಗಳೂ ಪಲ್ಲಟವಾಗುತ್ತಲೇ ಬಂದಿತು | |
ದೇಶಗಳು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ವ್ಯಾಪಾರಿಮನೋಭಾವ ಹೊಂದಿರುತ್ತದೆ | |
ಹಮಾಲರು ಮೂವತ್ತು ನಲವತ್ತು ವರ್ಷಗಳಿಂದ ಕೆಲಸ ಮಾಡಿದರೂ ಕೂಡ ಇಎಸ್‌ಐ ಪಿಎಫ್ ನೀಡುವ ವಿಚಾರದಲ್ಲಿ ತಾರತಮ್ಯ ಎಸಗಲಾಗುತ್ತಿದೆ | |
ಇದರಿಂದಾಗಿ ಅಂತರಾಷ್ಟ್ರೀಯ ವ್ಯವಹಾರವು ಬಹಳ ಪ್ರಾಮುಖ್ಯವಾಗಿದೆ | |
ಈಪಾಕ್ಸಿ ಮಿಶ್ರಣ ದೊರೆಯುವುದು ಎರಡು ಭಾಗವಾಗಿ | |
ಚನ್ನಗಿರಿ ಸುತ್ತಮುತ್ತಲ ಜನತೆಗೆ ಅನುಕೂಲ ಮಾಡಿಕೊಡಬೇಕು ಅಲ್ಲದೇ ಚನ್ನಗಿರಿಯಲ್ಲಿ ಆದಷ್ಟುಬೇಗ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು | |
ಲೋಕ ಇವನಿಂದಲೇ ಬದುಕಿದೆ | |
ಯಾರ ಮನೆ ದರೋಡೆ ಮಾಡಿಲ್ಲ ಯಾರನ್ನು ಕೊಲೆ ಮಾಡಿಲ್ಲ ಹೀಗಿರುವಾಗ ನಾವು ಹೇಗೆ ಗೂಂಡಾಗಳು ಆಗುತ್ತೇವೆ ಎಂದು ಖಾರವಾಗಿ ಪ್ರಶ್ನಿಸಿದರು | |
ಶಿವಮೊಗ್ಗಹರಿಹರ ನಡುವೆ ನೂತನ ರೈಲುಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು ಮಾರ್ಗ ಸಮೀಕ್ಷೆ ಕಾರ್ಯ ಕೂಡ ಪೂರ್ಣಗೊಂಡಿದೆ | |
ಚಕ್ಕೆ ತುಂಬ ತೆಳು ಕಾಂಡದಿಂದ ಸುಲಭವಾಗಿ ಬೇರ್ಪಡಿಸಬಹುದು | |
ಇದು ಜತೆಯಾಗಿ ತಂಡದಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ | |
ಆದರೆ ಈ ವಾದವನ್ನು ಹೈಕೋರ್ಟ್ ವಜಾಗೊಳಿಸಿತ್ತು ಅವರು ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು | |
ರೈತರಿಗೆ ಯಾವುದೇ ಮಾಹಿತಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ ತಕ್ಷಣ ರೈತರ ವಿಮೆಹಣವನ್ನು ಬಿಡುಗಡೆ ಮಾಡದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು | |
ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ವೈದ್ಯರು ಆಗಮಿಸಿ ದಿಲ ದಿಯಾಳ ನೇತ್ರ ಪಡೆದುಕೊಂಡರು | |
ದೂರದಲ್ಲಿ ಕಾಣಿಸುವ ಇತರ ಸ್ಮಾರಕಗಳು | |
ಈ ಘಟಕಗಳು ಪ್ರಯೋಗಾಲಯಗಳನ್ನು | |
ಮನಸ್ಸು ಇಂದ್ರಿಯಾನುಭವಗಳನ್ನು ವರ್ಗೀಕರಿಸುತ್ತದೆ | |
ಅಲ್ಲಿ ಆಕರ್ಷಕ ಹಸಿರು ಲೈಟ್ ಅನ್ನು ಸಮುದ್ರಕ್ಕೆ ಹಾಯಿಸುತ್ತಾರೆ | |
ವಿಭಾಗೀಯ ಕೇಂದ್ರದ ಸೌಲಭ್ಯವೊಂದು ತನಗೆ ನಿಗದಿಮಾಡಲಾಗಿರುವ ಒಂದಕ್ಕಿಂತ ಹೆಚ್ಚು ಮೂರು ಅಂಕೆಯ ಸಂಕೇತವನ್ನು ಹೊಂದಬಹುದಾಗಿದೆ | |
ತಮ್ಮತನವನ್ನು ತೋರುವ ಸಿನಿಮಾ ಇದು ನನ್ನ ಪಾತ್ರ ಕೂಡ ತುಂಬಾ ಚೆನ್ನಾಗಿದೆ ಆ ಕಾರಣಕ್ಕೆ ನಾನು ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೇ ಎಂಬುವುದು ಹರಿಪ್ರಿಯಾ ಮಾತು | |
ಈ ಎಲ್ಲರೂ ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇದೆಯೆಂಬುದನ್ನು ಸರ್ಕಾರ ಮನಗಾಣಬೇಕು ಎಂದು ಹೇಳಿದರು | |
ಬೆಂಗಳೂರು ಪೋಷಕರಋಣ ಟರ್ಬೈನನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ | |
ಯಾವ ಶಾಲೆಗಳಲ್ಲಿ ಉತ್ತಮ ಮುಖ್ಯ ಶಿಕ್ಷಕರುಗಳಿರುತ್ತಾರೋ ಅಂತಹ ಶಾಲೆಗಳಲ್ಲಿ ಸಹ ಶಿಕ್ಷಕರುಗಳು ಜೊತೆ ಒಳ್ಳೆ ಸಹಕಾರವಿರುತ್ತದೆ | |
ಬಂಟ್ವಾಳ ತಾಲೂಕಿನ ಸಾಲೆತ್ತೂರು ನಿವಾಸಿ ಅಶ್ರಫ್ ಬಂಧಿಸಿ ಬಿಡುಗಡೆಗೊಳಿಸ್ಪಟ್ಟಆರೋಪಿ | |
ಹಿಂದಿನ ಸಾಲಿನಂತೆ ತುಮಕೂರು ಹಾಗೂ ಮೈಸೂರು ಮಹಾನಗರ ಪಾಲಿಕೆಗಳಲ್ಲಿ ಮೈತ್ರಿ ಪಕ್ಷಗಳು ಆಡಳಿತ ನಡೆಸುವುದು ಸ್ಪಷ್ಟವಾಗಿದೆ | |
ಸ್ಮಾಲ್ ಪ್ಯಾಕೇಜ್ ಸೆಲೆಬ್ರಿಟಿಗಳೇಕೆ ವಿದೇಶದಲ್ಲಿ ಮದುವೆಯಾಗುತ್ತಾರೆ ಬಾಲಿವುಡ್ ಸ್ಟಾರ್‌ಗಳಾದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಇಟಲಿಯಲ್ಲಿ ಮದುವೆಯಾಗಿದ್ದಾರೆ | |
ಕನ್ನಡ ಶಕ್ತಿ ಕೇಂದ್ರ ಅಧ್ಯಕ್ಷ ಡಾಕ್ಟರ್ ಜೆಪಿಕೃಷ್ಣೇಗೌಡ ಭಾಗವಹಿಸಲಿದ್ದಾರೆ ಸಂಜೆ ಆರು ಗಂಟೆಗೆ ಸಮಾರೋಪ ಸಮಾರಂಭವನ್ನು ರಾಜ್ಯ ವಿಧಾನ ಪರಿಷತ್ತಿನ ಉಪ ಸಭಾಪತಿ ಎಸ್‌ಎಲ್ ಧರ್ಮೇಗೌಡ | |
ಆಯಾ ಚುನಾಯಿತ ಪ್ರತಿನಿಧಿಗಳ ಜತೆ ಕ್ಷೇತ್ರದ ಕುಂದು ಕೊರತೆಗಳ ಕುರಿತು ಪೊಲೀಸರು ಚರ್ಚಿಸಬಹುದು | |
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಸಮಾಜದ ನಾಯಕರು ಉಭಯ ಪೀಠಗಳು ಒಂದಾಗಲೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ | |
ಖಂಡಿತವಾಗಿ ಅವುಗಳ ಪುನರ್ ವ್ಯಾಖ್ಯಾನ ಹಾಗೂ ಪುನರ್ ನಿರೂಪಣೆಯನ್ನು ಸಹಅಸ್ತಿತ್ವ ವಿನ್ಯಾಸಗಳು ಅಪೇಕ್ಷಿಸುತ್ತವೆ | |
ಇದರಿಂದ ಪ್ರಜಾಪ್ರಭುತ್ವದ ಪ್ರಸ್ತಾವನೆಯ ಮೂಲಧ್ಯೇಯ ಸರ್ವರಿಗೂ ಸಮ ಬಾಳು ಸಮಪಾಲು ಎಂಬ ದ್ಯೇಯ ಮಾಯವಾಗಿದೆ | |
ಶಾಸಕರಾದ ಮುನಿರತ್ನ ಎಸ್‌ಟಿಸೋಮಶೇಖರ್ ಕೃಷ್ಣಪ್ಪ ಸಂಸದ ಡಿಕೆಸುರೇಶ್ ಮತ್ತಿತರರಿದ್ದಾರೆ | |
ಶ್ವಾಸಕೋಶ ಹಾಗೂ ಹೊಟ್ಟೆಭಾಗದಲ್ಲಿ ಎಂದಿನಂತೆ ನೀರು ತುಂಬಿಕೊಳ್ಳುತ್ತಿದೆ ಕಣ್ಣು ಬಿಡುತ್ತಿದ್ದು ಕೈ ಕಾಲು ಆಡಿಸುತ್ತಿದ್ದಾರೆ ಎಂಟು ಮಂದಿ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ | |
ಎಲೆಕ್ಟ್ರಾನಿಕ್ ಲೈಬ್ರರಿ ಈಗಿನದು ಕಂಪ್ಯೂಟರ್ ಕಾಲ ಹೀಗಾಗಿ ಪುಸ್ತಕಗಳ ಜೊತೆಗೆ ಕಂಪ್ಯೂಟರ್ ಕೂಡ ಮಾಹಿತಿ ಕಣಜವೇ ಆಗಿದೆ | |
ಇದೇ ಕೂಟದಲ್ಲಿ ಸಚಿವ ಕಾಂಗ್ರೆಸ್ ನಾಯಕ ರಮೇಶ್ ಜಾರಕಿಹೊಳಿ ಭಾಗಿ | |
ಮೊದಲನೆಯ ಅಂತಾರಾಷ್ಟ್ರೀಯದಂತೆ ಇದರ ಕೇಂದ್ರ ಸಂಸ್ಥೆ ಅಷ್ಟೇನೂ ಶಕ್ತಿಯುತವಾಗಿರಲಿಲ್ಲ | |
ಅಂಕೋಲಪಟ್ಟಣ ಮುಂಬಯಿ ಮತ್ತು ಹುಬ್ಬಳಿಲ್ಲಿಯಿಂದ ಬರುವ ವಸ್ತುಗಳ ಮಾರುಕಟ್ಟೆ | |
ಅಂತರ್ವ್ಯಾಪ್ತನಾಗಿದ್ದರೂ ಪ್ರಪಂಚವನ್ನು ಮೀರಿ ಸರ್ವಸ್ವತಂತ್ರನಾಗಿರುತ್ತಾನೆ | |
ಮೀರೆಳೆತದಿಂದ ಅಂತರ್ಜಲದ ಮಟ್ಟ ಕುಸಿದಾಗ ಸಾಗರದ ಉಪ್ಪು ನೀರು ಜಿನುಗಿ ಅಂತಿಮವಾಗಿ ಅಂತರ್ಜಲ ಭಂಡಾರವನ್ನು ಉಪ್ಪಾಗಿಸುತ್ತದೆ | |
ಕಂದರಗಳಿದ್ದಾಗ ವಸ್ತುಗಳನ್ನು ಸಾಗಿಸಲು ಗುಡ್ಡದಿಂದ ಗುಡ್ಡಕ್ಕೆ ರೈಲು ಕಂಬಿಗಳನ್ನು ಹಾಯಿಸಿ ಅದರ ಮೇಲೆ ಸಾಗಣೆ ಮಾಡುವುದುಂಟು | |
ಬುಕ್ಕರಾಯನ ಕಾಲದಲ್ಲೂ ಇದೇ ಹೆಸರಿತ್ತು | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ | |
ಅಂದು ದೊಡ್ಡಗಣಪತಿ ಹಾಗೂ ಬಸವಣ್ಣ ದರ್ಶನಕ್ಕೆ ಬರುವ ಭಕ್ತಾದಿಗಳಿಗೆಲ್ಲ ಕಡಲೆಕಾಯಿಯನ್ನು ಪ್ರಸಾದವಾಗಿ ನೀಡಲಾಗುತ್ತದೆ | |
ಮೃತ ಸಿಸ್ಟರ್ ಸುಸಾನ್ ಕಾನ್ವೆಂಟ್‌ಗೆ ಸೇರಿದ ಸೇಂಟ್ ಸ್ಟೀಫನ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು | |
ಬಡ ಪೀಡಿತ ತಾಲೂಕು ಎಂದು ಘೋಷಣೆಯಾಗಿ ಮೂರು ತಿಂಗಳಾದರೂ ಯಾವುದೇ ರೀತಿಯ ಬರ ಕಾಮಗಾರಿ ಆರಂಭವಾಗಿಲ್ಲ | |
ಬಾದಾಮಿಯ ಚಾಳುಕ್ಯರು | |
ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಒತ್ತಡ ಹೇರುತ್ತಿದ್ದಾರೆ ಅಷ್ಟೆ ಎಂದರು | |
ಪ್ರಾದೇಶಿಕ ನಿಯಂತ್ರಣ ಇರುವುದಿಲ್ಲ | |
ರಥಸಾಗುವ ಮುನ್ನ ಶುಭ್ರಗೊಳಿಸಿದ ರಸ್ತೆಯನ್ನು ರಂಗೋಲಿ ಚಿತ್ತಾರಗಳಿಂದ ಸಿಂಗರಿಸಲಾಗಿತ್ತು | |
ಹಿರಿಯ ವಿಭಾಗ ಎರಡನೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸಿಸೆಲ್ವಕುಮಾರ್ ಮಾತನಾಡಿ ಸರ್ಕಾರಿ ನೌಕರಿಯಲ್ಲಿ ಪದೋನ್ನತಿ ವರ್ಗಾವಣೆ ಸಾಮಾನ್ಯ | |
ಉಷ್ಣಾಂಶದಲ್ಲಿ ಇಪ್ಪತ್ತೆಂಟು ದಿನಗಳ ಕಾಲ ಚಿಕಿತ್ಸೆ ಮಾಡಿ ಅದನ್ನು ವಸಂತ ಋತುವಿನ ತಳಿಯಾಗಿ ಮಾರ್ಪಡಿಸಿದನು | |
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೊಲೆಗಾರರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ | |
ಜಾಲಗಳ ಸರಹದ್ದುಗಳನ್ನು ದಾಟಿ ಮಾಹಿತಿ ಕಂತುಗಳನ್ನು ರವಾನಿಸುವುದು | |
ನ್ಯಾಯಾಲಯದ ಕಲಾಪಗಳಿಗಷ್ಟೇ ಸೀಮಿತವಾಗಿದ್ದ ನಾನು ಲೋಕಾಯುಕ್ತಕ್ಕೆ ನ್ಯಾಯಮೂರ್ತಿಯಾಗಿ ಬಂದ ನಂತರ ಬೇರೆಯದೇ ಲೋಕದ ಪರಿಚಯವಾಯಿ | |
ಸಮಾರೋಪ ಸಮಾರಂಭದಲ್ಲಿ ದಾವಣಗೆರೆ ಪೂರ್ವವಲಯ ಐಜಿಪಿ ಬಿದಯಾನಂದ್ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಿದರು | |
ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಲ್ ಜೋಡಿ ತನ್ನ ಸ್ಪಿನ್ ಮೋಡಿಯನ್ನು ಮುಂದುವರಿಸುವ ವಿಶ್ವಾಸದಲ್ಲಿದೆ | |
ಬೆಂಗಳೂರು ಪೋಷಕರಋನ ಟರ್ಬೈನು ಸೌಧ ರಾಕೇಶ ತನಿಖೆಗೆ ಕಾಂಗ್ರೆಸ್ ಅಘಾತಕಾರಿ ಎಚ್ಚರಿಕೆ ಸ್ವಚ್ಛತೆ | |
ಚಳಿಗಾಲದ ತಳಿ ವಸಂತ ಋತುವಿನ ತಳಿಗಿಂತ ಉತ್ತಮವಾಗಿದ್ದು ಹೆಚ್ಚು ಕಾಳುಗಳನ್ನು ಬಿಡುತ್ತದೆ | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ | |
ಒಳಮಾತಿನ ಹೊರಮಾತಿನ ಸಹಸ್ಪಂದದ ವಿಸ್ಮಯದ ತಾಳುವಿಕೆಯೆಂಬ ತಪದ ವಿಷಾದವಿದ್ದೂ ಅದರಲ್ಲಿ ಅದ್ದಿಹೋಗದ ಕವನಗಳಿವು | |
ಹಸಿರು ರಿಬ್ಬನ್ ಚಲನಚಿತ್ರದ ನಿರ್ದೇಶಕ ಸಾಹಿತಿ ಡಾಕ್ಟರ್ಎಚ್‌ಎಸ್‌ವೆಂಕಟೇಶ ಮೂರ್ತಿ ಅವರು ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದರು | |
ಇಂತಹ ಸಮಾಜ ದಕ್ಷಿಣದಲ್ಲೂ ಶೈಕ್ಷಣಿಕ ಆರ್ಥಿಕ ಸಾಮಾಜಿಕ ರಾಜಕೀಯವಾಗಿ ಮುಖ್ಯ ವಾಹಿನಿಗೆ ಬರಬೇಕು ಎಂದು ಅವರು ಕರೆ ನೀಡಿದರು | |
ಸಸ್ಯದ ಕತ್ತರಿಸಿದ ಅಂಗವನ್ನೇ ನೇರವಾಗಿ ಪರೀಕ್ಷಿಸಬಹುದು | |
ಪ್ರಕೃತಿ ಚಿತ್ರದ ನಾಯಕಿ ಇವರಿಗೆ ಇಲ್ಲಿ ಎರಡು ರೀತಿಯ ಪಾತ್ರವಿದೆಯಂತೆ | |
ಹಲವಾರು ಸಂದರ್ಭಗಳಲ್ಲಿ ಕೃಷಿಯ ಸಾಧಾರಣವಾದ ನಿರ್ವಹಣೆಯು ಸಾಕಾಗುವುದಿಲ್ಲ | |
ಶಾಲೆ ನಿರ್ದೇಶಕ ಮೋಹನ್‌ಕುಮಾರ್ ಶೆಟ್ಟಿಮಾತನಾಡಿ ಶಿಕ್ಷಕರು ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮಾರ್ಗದರ್ಶಕರಾಗಿದ್ದಾರೆ | |
ಆದರೆ ಮಾರಮ್ಮನ ಜಾತ್ರೆಯಲ್ಲಿ ನಾಮ ಬಳಿದುಕೊಂಡವರಂತೆ ಆ ಕಡೆಈ ಕಡೆ ನಾಮ ಹಾಕಿಕೊಂಡವರ ವಿರುದ್ಧವಷ್ಟೇ ನಾನು ಹೇಳಿಕೆ ನೀಡಿರುವುದು | |
ಉಮೇಶ್ ಯಾದವ್ ಹಾಗೂ ಮೊಹಮದ್ ಶಮಿಗೆ ಹೋಲಿಸಿದರೆ ಸೀಮಿತ ಓವರ್ ಮಾದರಿಯಲ್ಲಿ ಭುವಿ ಹಾಗೂ ಬೂಮ್ರಾ ಹೆಚ್ಚು ಪರಿಣಾಮಕಾರಿ | |
ಹತ್ತು ಎಂಬ ಸಂಖ್ಯೆಯನ್ನು ತಲೆಕಟ್ಟಿಲ್ಲದ ಗ ಎಂಬ ಕನ್ನಡದ ಅಕ್ಷರದಂತೆಬರೆಯುತ್ತಿದ್ದರು | |
ಎಲ್ಲೆಡೆ ಜೆಡಿಎಸ್ ಕಾರ್ಯಕರ್ತರೇ ತುಂಬಿದ್ದು ಜೆಡಿಎಸ್ ಬಾವುಟಗಳೇ ಹಾರಾಡುತ್ತಿದ್ದವು ಒಂದೇ ಒಂದು ಕಾಂಗ್ರೆಸ್‌ನ ಬಾವುಟ ಕಂಡು ಬರಲಿಲ್ಲ | |
ಮುಖ್ಯವಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಯಾಗಬೇಕು ಎಂದರು | |
ಕೊಪ್ಪ ತಾಲ್ಲೂಕು ನಾರ್ವೆ ರಸ್ತೆಯ ಸೂರ್ಯಾಸ್ತಮಾನ ವೀಕ್ಷಣಾ ತಾಣ ಹಾಗೂ ವಿಹಾರಧಾಮ ಕಸದ ರಾಶಿಯಿಂದ ತುಂಬಿ ತುಳುಕುತ್ತಿರುವುದು | |
ದಪ್ಪವಾಗಿರುವ ಅಂಥ ಕೆಲವು ಪದರಗಳಲ್ಲಿ ಕ್ಯಾಲ್ಸೈಟಿನ ನೇರವಾದ ಎಳೆಗಳಿರಬಹುದು | |
ಒಂದೇ ವಿಷಯದ ಬಗ್ಗೆ ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ಘಟಕಗಳ ನಡುವಿನ ಭಿನ್ನ ಅಭಿಪ್ರಾಯ ಇದೀಗ ಚರ್ಚೆ ಮತ್ತು ಟೀಕೆಗೆ ಗ್ರಾಸವಾಗಿದೆ | |
ಅನುದಾನ ಲೋಪವಾದರೆ ಆಯಾ ಇಲಾಖಾ ಅಧಿಕಾರಿಗಳೇ ಹೊಣೆಗಾರರು ಎಂದು ಜಿಲ್ಲಾ ಪಂಚಾಯತ್ ಸಿಇಒ ಶೀವರಾಮೇಗೌಡ ಎಚ್ಚರಿಕೆ ನೀಡಿದರು | |
ಆರುಸಿಎಂ ಚಾಮುಂಡೇಶ್ವರಿ ಹಾಗೂ ಶಾಂತಿನಗರ ಎರಡೂ ಗೆದ್ದರೆ ಅನಂತರ ಶಾಂತಿನಗರವನ್ನು ಹ್ಯಾರೀಸ್‌ಗೆ ಬಿಟ್ಟುಕೊಡಬಹುದು | |
ಇದರ ಅರ್ಥಗಳು ಕೆಳಗಿನಂತಿವೆ | |
ಎಲ್ಲರಿಗಾಗಿ ಒಬ್ಬರು ಮತ್ತು ಒಬ್ಬರಿಗಾಗಿ ಎಲ್ಲರು ಎಂಬ ತತ್ವವನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ನಿರೀಕ್ಷಿತ ಸುಧಾರಣೆ ಬಯಸಲು ಸಾಧ್ಯವಾಗುತ್ತದೆ ಎಂದು ಹೇಳಿದರು | |
ಇಂತಹ ಘಟನೆಗಳಿಂದ ಇಲಾಖೆಯ ಗೌರವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಡಿಜಿಪಿ ಬೇಸರ ವ್ಯಕ್ತಪಡಿಸಿದ್ದಾರೆ |
Subsets and Splits
No community queries yet
The top public SQL queries from the community will appear here once available.