audio audioduration (s) 0.75 6.52 | sentence stringlengths 3 119 |
|---|---|
ಪಿಎಸ್ಐ ಟಿಎನ್ ತಿಪ್ಪೇಸ್ವಾಮಿ ಮಾತನಾಡಿ ಹಲವಾಗಲು ಪೊಲೀಸ್ ಠಾಣೆಗೆ ವಿಶಾಲವಾದ ಸ್ಥಳಾವಕಾಶವಿದೆ | |
ಆ ಎರಡು ಸಂದರ್ಭದಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದರು | |
ಈ ವೇಳೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ನೀರವ್ ಮೋದಿ | |
ಆದರೆ ದೇಗುಲಕ್ಕೆ ಪ್ರವೇಶ ಮಾಡಿದ ಹೆಚ್ಚಿನ ಮಾಹಿತಿಯನ್ನು ಅದು ಹಂಚಿಕೊಂಡಿಲ್ಲ | |
ಎಂತೆಂತಹ ಮಂತ್ರವಾದಿಗೂ ಬಗ್ಗುವುದಿಲ್ಲವಂತೆ | |
ಶೇಕಡ ಮೂರು ಪಾಯಿಂಟ್ಐದರಷ್ಟು ಮತಗಳು ಬಿಜೆಪಿಯ ಪರವಾಗಿದ್ದು ಎಂದು ಪಕ್ಷದ ಮೂಲಗಳು ತಿಳಿಸಿವೆ | |
ಮೂಡ ನಂಬಿಕೆ ವಿರುದ್ಧ ಹೋರಾಡುವ ಒಬ್ಬ ಸಾಹಸಿ ಹುಡುಗನ ಸುತ್ತಲ ಕತೆ ನೈಡ ಘಟನೆಯೇ ಇದಕ್ಕೆ ಸ್ಫೂರ್ತಿ | |
ಬ್ಯಾಂಕ್ ಲಾಕರ್ಗಳನ್ನು ಶೋ ಶೋಧಿಸಲಾಗಿದ್ದು ಅಲ್ಲಿಯೂ ಕೆಲವು ಮಾಹಿತಿ ಲಭ್ಯವಾಗಿದೆ | |
ಕೆಲವೇ ದಿನಗಳಲ್ಲಿ ಇನ್ನೊಂದು ಬಾಕ್ಸ್ ಟಿಪ್ಪರ್ ಸರಬರಾಜಗಲಿವೆ | |
ಈ ಸೊಫಿಟ್ ಪ್ರೋಟೀನ್ ಕುಕ್ಕೀಸ್ಗಳು ಬೇಗ ಜೀರ್ಣವಾಗುವಂತಿವೆ | |
ಟಾಪ್ಬಾಕ್ಸ ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ ಭದ್ರಾವತಿ | |
ದಂಪತಿಗೆ ನಾಲ್ವರು ಮಕ್ಕಳು ಮೊದಲ ಪುತ್ರ ಅನೀಶ್ ಮೈಸೂರಿನಲ್ಲಿ ಉದ್ಯೋಗ ಮಾಡಿಕೊಂಡು ನೆಲೆಸಿದ್ದ | |
ತಮ್ಮೊಳಗೆ ನೇಮಕ ಮಾಡಿಕೊಂಡಿದ್ದಾರೆ ಎಂಬುದು ಪೂಜ್ಯರ ಅಭಿಪ್ರಾಯವೆಂದು ತಿಳಿಸಿದೆ | |
ಪ್ರಾಬ್ಲಮ್ ಇನ್ ರೆಡರಿಂಗ್ ಇನ್ ಸೆಂಟೆನ್ಸ್ಪ್ಲೀಸ್ ರೀಡ್ ಫ್ರಮ್ ದ ಪಿಡಿಎಫ್ | |
ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸುಮಲತ ಸ್ಪರ್ಧಿಸುತ್ತಿಲ್ಲ | |
ನನ್ನ ಅರ್ಜಿಯ ತುರ್ತು ವಿಚಾರಣೆ ನಡೆಸಿ ಎಂದು ಸಿನ್ಹಾ ಈ ವೇಳೆ ನ್ಯಾಯಪೀಠವನ್ನು ಕೋರಿದರು | |
ಆಂಗ್ಲ ಭಾಷಾವಿಧಾನವನ್ನು ಅನುಸರಿಸಿ ಬಂದಿರುವ ವ್ಯಾಕರಣಗಳೇ | |
ಇದಕ್ಕೆ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ ಎಂದು ಸಾಹಿತಿ ಬಿತಿಪ್ಪಣ್ಣ ಮರಿಕುಂಟೆ ಹೇಳಿದರು | |
ಉಳಿದ ಅತೃಪ್ತರು ಇದೇ ದಾರಿ ಹಿಡಿಯಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಲು ಕುಮಾರಸ್ವಾಮಿ | |
ಅದಕ್ಕಾಗಿ ಇಂದಿರಾ ಬೆಲೆ ತೆತ್ತರು ಇತಿಹಾಸ ಹಸ್ಕರ್ರನ್ನು ಹೊಗಳಿತು | |
ಮಾರಿಯಮ್ಮ ಎಂಬುವರಿಗೆ ಮದುವೆ ಆಗಿ ಹಲವು ವರ್ಷಗಳು ಕಳೆದಿದ್ದರೂ ಮಕ್ಕಳಾಗಿರಲಿಲ್ಲ | |
ಜತೆಗೆ ಎಲ್ಲೆಡೆ ಸಿಸಿ ಕ್ಯಾಮೆರಾಗಳ ಮೂಲಕ ಕಣ್ಗಾವಲು ಇಡಲಾಗಿದೆ | |
ಕಡೂರು ರೈಲ್ವೆ ನಿಲ್ದಾಣಕ್ಕೆ ರೋಟರಿಯಿಂದ ವೀಲ್ ಚೇರ್ಗಳನ್ನು ಕೊಡುಗೆಯಾಗಿ ನೀಡಲಾಯಿತು | |
ತಿಪಟೂರಿನಿಂದ ಮಣ್ಣನ್ನು ತರಲಾಗಿದೆ ಯೋಗಾನಂದ ಮೂರ್ತಿ ತಯಾರಿಸಿದ್ದಾರೆ | |
ಇಲ್ಲಿಂದ ಹೋದ ಪ್ರತಿಭೆಗಳು ರಾಜ್ಯದ ವಿವಿಧೆಡೆ ತಮ್ಮ ಭವಿಷ್ಯವನ್ನು ರೂಪಿಸಿಕೊಂಡವರಿದ್ದಾರೆ | |
ನೋಡ ನೋಡುತ್ತಿದ್ದಂತೆ ನಗರದ ವಿವಿಧೆಡೆ ಆಲಿಕಲ್ಲು ಮಳೆಯಾಯಿತು | |
ಇದೀಗ ಅವರಿಗೆ ಮೇಯರ್ ಪಟ್ಟಒಲಿದು ಬಂದಿದೆ | |
ಲಹರಿ ಸಂಸ್ಥೆ ಮತ್ತು ಚಂದನ್ ಶೆಟ್ಟಿನಡುವೆ ಅಧಿಕೃತ ಒಪ್ಪಂದವೂ ಆಗಿದೆ | |
ಎಲ್ಲ ರೀತಿಯ ಅಣು ವಿದ್ಯುತ್ ಘಟಕಗಳನ್ನು ಪರಿಗಣಿಸಿದಾಗ ವಿಶ್ವದಲ್ಲಿ ಎರಡನೇ ಸ್ಥಾನಕ್ಕೆ ಏರಿತ್ತು | |
ಈಗ ಉಕುತ ಊಟ ವಿಶ್ವಕಪ್ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ | |
ಇದರ ಜೊತೆಯಲ್ಲಿ ನಗರದ ಮುಖ್ಯರಸ್ತೆಯಲ್ಲಿ ಮಕ್ಕಳಿಂದ ದೇಶ ಭಕ್ತಿ | |
ಶಿಕ್ಷಕರಾದ ಎಂಕೆ ಹಿರೇಗೌಡರ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು | |
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ | |
ದೇವಸ್ಥಾನದಲ್ಲಿ ದರ್ಶನ ಪಡೆಯುವ ಮುನ್ನ ಅತಿಥಿಗೃಹಕ್ಕೆ ತೆರಳಿ ರಾಹುಲ್ ವಿಶ್ರಾಂತಿ ಪಡೆದರು | |
ಸಾಮಾನ್ಯ ಜನರಿಗೆ ಇರುವ ಹಕ್ಕುಗಳೇ ಪತ್ರಕರ್ತರಿಗೂ ಇದೆ | |
ಕ್ರೀಡಾಪಟುಗಳನ್ನು ಅವರ ಜಾತಿಯಿಂದ ಅಳೆಯುವುದಲ್ಲ ಅವರ ಪ್ರತಿಭೆಯಿಂದ ಅವರನ್ನು ಅಳಿಯಬೇಕು | |
ಅಟಾರ್ನಿ ಜನ್ರಲಾ ಕೆಕೆ ವೇಣುಗೋಪಾಲ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದರು | |
ಬೀದಿ ನಾಯಿ ಮತ್ತಿತರ ಪ್ರಾಣಿ ಪಕ್ಷಿಗಳನ್ನು ಸಂರಕ್ಷಿಸುವಂತೆ ಮಾಹಿತಿ ನೀಡುತ್ತಾರೆ | |
ಈ ಚುನಾವಣೆಯ ಮತಪತ್ರದಲ್ಲಿ ನೋಟಾಗೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ | |
ಇಮ್ರಾನ್ ಖಾನ್ ಹೊಸ ಇತಿಹಾಸವನ್ನು ಸೃಷ್ಟಿಸಲಿದ್ದಾರೆ ಎಂದು ಸಿಂಧು ಬಣ್ಣಿಸಿದರು | |
ಆದ್ದರಿಂದ ಜಿಲ್ಲಾಧಿಕಾರಿಗಳ ಈ ಆದೇಶವನ್ನು ರದ್ದುಗೊಳಿಸುವಂತೆ ಅರ್ಜಿದಾರರು ಕೋರಿದ್ದಾರೆ | |
ಶೃಂಗೇರಿ ಕೃಷಿ ಇಲಾಖೆ ಆವರಣದಲ್ಲಿ ಅರ್ಹ ಫಲಾನುಭವಿಗಳಿಗೆ ಪವರ್ಟ್ ಟಿಲ್ಲರ್ ವಿತರಿಸಲಾಯಿತು | |
ಇತರ ಪುಟಗಳಲ್ಲಿ ಮದುವೆಯಲ್ಲಿ ಏನೇನು ಸಮಾರಂಭಗಳು ನಡೆಯಲಿವೆ ಎಂಬುದರ ಕಾರ್ಯಕ್ರಮ ಪಟ್ಟಿಇದೆ | |
ಈ ತರಬೇತಿ ಬಗ್ಗೆ ನೌಕರರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ | |
ಈಗಾಗಲೇ ಹತ್ತಾರು ಮಂದಿ ಆರೋಪಿಗಳು ವಿರುದ್ಧ ಸಿಸಿಬಿಗೆ ದೂರು ನೀಡಿದ್ದಾರೆ | |
ಬೊಂಬೆಗಳ ನೋಟ ಒಂದು ಕ್ಷಣ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ | |
ಇದೇ ವೇಳೆ ಪೋಷಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು | |
ನೌಕರರ ಮಾಸಿಕ ವಂತಿಗೆ ಹಣಕ್ಕೆ ಯಾವುದೇ ಭದ್ರತೆ ನೀಡಿಲ್ಲ | |
ನೂತನ ಸಂಚಾರಿ ಆರೋಗ್ಯ ಘಟಕವನ್ನು ಸಂಸದ ರಾಘವೇಂದ್ರ ಶನಿವಾರ ಉದ್ಘಾಟಿಸಿದರು | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ | |
ಮತ್ತೊಮ್ಮೆ ಮನವಿ ಮಾಡಿ ಭಾರತಕ್ಕೆ ಕರೆತರಲಾಗುವುದು ಎಂದು ತಿಳಿಸಿದ್ದಾರೆ | |
ಶೋಷಣೆ ವಿರುದ್ಧ ಧ್ವನಿ ಎತ್ತದಿರುವುದೇ ದೌರ್ಜನ್ಯ ಮುಂದುವರಿಯಲು ಕಾರಣವಾಗಿದೆ | |
ಸುದ್ದಿ ತಿಳಿದು ಅಗ್ನಿ ಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ | |
ಸೋಮವಾರ ಪಕ್ಷದ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು | |
ಒಂದು ಮೈಲಿಯಲ್ಲಿ | |
ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷಾ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ | |
ತಾಲೂಕು ವಿಕಲಚೇತನ ಕಲ್ಯಾಣ ಇಲಾಖೆಯ ನರಸಿಂಹಮೂರ್ತಿ ಮಾತನಾಡಿದರು | |
ಯಡಿಯೂರಪ್ಪ ಬಂದರೂ ಆಶೀರ್ವಾದ ಮಾಡುತ್ತೇನೆ ಎಂದು ಹೇಳಿದರು | |
ಇದರೊಂದಿಗೆ ಸುನಿಲ್ ವಿಶ್ವಕಪ್ನಲ್ಲಿ ಆಡುವ ಅವಕಾಶ ಪಡೆಯಬಹುದಾಗಿದೆ | |
ನಂತರ ಪಾಲಿಕೆ ಉಪ ಆಯುಕ್ತ ರವೀಂದ್ರ ಮಲ್ಲಾಪುರಗೆ ಮನವಿ ನೀಡಲಾಯಿತು | |
ಮಹಿಳಾ ಟಿಟ್ವೆಂಟಿ ಕರ್ನಾಟಕ ವಿರುದ್ಧ ಬಂಗಾಳಕ್ಕೆ ಜಯ ಆನಂದ್ಗುಜರಾತ್ | |
ಲೋಕಸಭಾ ಚುನಾವಣೆ ಸ್ಥಾನಗಳ ಹೊಂದಾಣಿಕೆ ಇನ್ನೂ ಅಂತಿಮವಾಗಿಲ್ಲ | |
ಅದೇ ಸಂದರ್ಭದಲ್ಲಿ ಬಿಡುಗಡೆ ಪಡೆಯಬೇಕೆಂಬ ಅಪೇಕ್ಷೆಯೂ ಇರುತ್ತದೆ | |
ಅವರ ಮಾದರಿ ವ್ಯಕ್ತಿತ್ವ ಹಾಗೂ ಕಾರ್ಯ ವೈಖರಿ ಅನುಕರಣೀಯ ಎಂದು ಹೇಳಿದರು | |
ಈಗಾಗಲೇ ರೂಪಾಯಿ ಇಪ್ಪತ್ತ್ ಎಂಟು ಕೋಟಿ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ | |
ಕನ್ನಡ ಮಾಧ್ಯಮಕ್ಕೆ ಪ್ರಪಂಚ ಗೆಲ್ಲುವ ಶಕ್ತಿ ತಂದುಕೊಕೊಡುವ ಕೆಲಸವಾಗಬೇಕು ಎಂದರು | |
ಕಲಾ ಪ್ರದರ್ಶನ ನಡೆಸುವಂತಹ ಸಂದರ್ಭ ಇಲಾಖೆಯ ಅನುಮತಿ ಅಗತ್ಯವಾಗಿರುತ್ತದೆ | |
ದುರಾಸೆಗೆ ಒಳಗಾಗದೆ ಪ್ರಾಮಾಣಿಕ ರೀತಿಯಲ್ಲಿ ವ್ಯವಹರಿಸಿ ಯಶಸ್ಸು ಗಳಿಸುವುದು ಮುಖ್ಯ ಎಂದು ಹೇಳಿದರು | |
ಬಳಿಕ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ನಂತರ ತೆರವು ಕಾರ್ಯಕ್ಕೆ ಬ್ರೇಕ್ ಹಾಕಲಾಯಿತು | |
ಇದರಿಂದ ವಿವಿಧ ಏರ್ಲೈನ್ಗಳ ವಿಮಾನ ಸಂಚಾರದ ವೇಳಾ ಪಟ್ಟಿಬದಲಾವಣೆಯಾಗಲಿದೆ | |
ಈ ಉಡುಗೊರೆ ನೀಡಿದ್ದಕ್ಕಾಗಿ ಇಮ್ರಾನ್ ಖಾನ್ ಧನ್ಯವಾದ ಅರ್ಪಿಸಿದ್ದರು | |
ಅಧಿಕಾರವನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಪಥದತ್ತ ಸಾಗಬೇಕು ಎಂದು ಅಭಿಪ್ರಾಯಪಟ್ಟರು | |
ನಿರುದ್ಯೋಗ ಸೃಷ್ಟಿಯಾಗುವುದಿಲ್ಲ ಎಂದ ಅವರು | |
ಸಮಾಜದ ಹೆಸರಿನಲ್ಲಿ ಹಣ ಪಡೆದು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡವರಾಗಿದ್ದಾರೆ | |
ಸಿನಿಮಾ ಸೆಟ್ ಮಾದರಿಯಲ್ಲೇ ಅದರ ಸಿಂಗಾರ ಕಾರ್ಯ ನಡೆಯುತ್ತಿದೆ | |
ಜಾಮರ್ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಮತ್ತು ಆಯೋಜಕಾರಿಗೆ ಬಹಳ ಅನನುಕೂಲವಾಯಿ | |
ಈ ಯೋಜನೆಯಿಂದ ಕನಿಷ್ಠ ಐವತ್ತು ಸಾವಿರ ಜನರಿಗೆ ಉದ್ಯೋಗ ಸೃಷ್ಠಿಸುವ ಗುರಿ ಹೊಂದಲಾಗಿದೆ | |
ಆರೋಗ್ಯ ಕಾರ್ಡ್ ಪಡೆಯಲು ನೊಂದಾ ವಣೆ ಶುಲ್ಕ ಬಿಪಿಎಲ್ ಕಾರ್ಡ್ದಾರರಿಗೆ ನೂರು ರೂ | |
ಪ್ರಶಸ್ತಿಯಿಂದ ಗ್ರಾಮದ ಅಭಿವೃದ್ಧಿಗೆ ಮತ್ತಷ್ಟುಪೂರಕವಾಗಲಿದೆ | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ | |
ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು | |
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ | |
ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು | |
ಕಮಲಾ ನೆಹರೂ ಕಾಲೇಜಿನ ಡಾಕ್ಟರ್ ಬಾಲಕೃಷ್ಣ ಹೆಗಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ | |
ಆದರೆ ತಮ್ಮ ಸೇವೆಯನ್ನು ಕಾಯಂಗೊಳಿಸುತ್ತಿಲ್ಲ ಎಂದು ತಿಳಿಸಿದ್ದರು | |
ಸಮಾವೇಶದಿಂದ ಹಿಂದಿರುಗುವಾಗ ವಾಪಸ್ಸು ಇಂಡಿಯಾಕ್ಕೆ ಮರಳುವ ದೂರ ಕಲ್ಪನೆಯೊಂದು ಮನಸ್ಸಿನಲ್ಲಿ ಸುಳಿದಿತ್ತು | |
ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕ ಆತ್ಮಹತ್ಯೆ ದೈಹಿಕ ಶಿಕ್ಷಕರ ವರ್ಗಾವಣೆ ಸುತ್ತೋಲೆ ಕಾರಣ | |
ಪೊಲೀಸರ ಈ ಕ್ರಮವನ್ನು ಅತ್ಯುಗ್ರವಾಗಿ ಖಂಡಿಸುತ್ತೇವೆ | |
ಸಾಲಿಸಿಟರ ಜನರಲ್ ಆಗಿ ತುಷಾರ್ ಮೆಹ್ತಾ ನೇಮಕ ನವದೆಹಲಿ | |
ಭೂಷಣ್ ಕುಮಾರ್ ಮಹಾವೀರ್ ಜೈನ್ ಹಾಗೂ ಅಭಿಷೇಕ್ ಕಪೂರ್ ಮುಂದಾಗಿದ್ದಾರೆ | |
ಸ್ಟೈಲಿಶ್ ಬ್ಲಾಕ್ ಮತ್ತು ಬೆಳ್ಳಿಯ ಬಣ್ಣಗಳಲ್ಲಿ ಡಾಕ್ಟರ್ ಆಕ್ವಾಗಾರ್ಡ್ ಮಾರುಕಟ್ಟೆಯಲ್ಲಿ ಲಭ್ಯವಿದೆ | |
ಒಂದೊಮ್ಮೆ ಕಡೆಗಣಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು | |
ಕಳಪೆ ರಸ್ತೆ ಮಾಡಿದರೆ ಸರಿಕಾಣಿಸುವುದಿಲ್ಲವೆಂದು ಎಚ್ಚರಿಸಿದರು | |
ತಮ್ಮ ಸಂಪೂರ್ಣ ಶ್ರದ್ಧೆಯನ್ನು ನೀಡಿದರೆ ಕಮಲಹಾಸನ್ ಕನಿಷ್ಠ ಪತ್ ಪ್ರತಿಪಕ್ಷದ ನಾಯಕನಾದರೂ ಆಗಬಹುದು | |
ರಾಜ್ಯಶಾಸ್ತ್ರ ಉಪನ್ಯಾಸಕ ಸುರೇಶ್ ಲಮಾಣಿ ಕನ್ನಡ ಉಪನಾಸಕ ಹೆಚ್ | |
ವೈಮಾನಿಕ ಪ್ರದರ್ಶನದ ಜನಾಕರ್ಷಣೆ ಆವೃತ್ತಿಯಿಂದ ಆವೃತ್ತಿಗೆ ಹೆಚ್ಚುತ್ತಲೇ ಇದೆ | |
ವಿಚಾರಣೆ ನಡೆಸಿದ ನ್ಯಾಯಾದೀಶ ಎಸ್ಸೂರ್ಯನಾರಾಯಣ ಪ್ರಕರಣವನ್ನು ಮುಂದೂಡಿದರು | |
ಇಂತಹ ನೀಚ ಕೃತ್ಯ ಮಾಡಿದ ಪಾಕಿಸ್ತಾನವನ್ನು ಭೂಪಟದಲ್ಲೇ ಇಲ್ಲದಂತೆ ಮಾಡಬೇಕು |
Subsets and Splits
No community queries yet
The top public SQL queries from the community will appear here once available.