audio audioduration (s) 0.75 10.5 | sentence stringlengths 3 200 |
|---|---|
ಭಾರೀ ಅಲೆಗೆ ಸಿಲುಕಿ ಹಿಂದೂ ಮಹಾಸಾಗರದಲ್ಲಿ ಸಾವುಬದುಕಿನ ನಡುವೆ ಹೋರಾಡುತ್ತಿದ್ದ ಭಾರತೀಯ ನೌಕಾಪಡೆಯ ನಾವಿಕ ಅಭಿಲಾಶ್ ಟಾಮಿ ಅವರನ್ನು ರಕ್ಷಣೆ ಮಾಡಲಾಗಿದೆ | |
ಪ್ರತಿ ವರ್ಷ ರಾಯರ ಹರಾಧನಾ ಮಹೋತ್ಸವದಂದು ಮಳೆ ಬರುವುದು ವಾಡಿಕೆ | |
ಆದರೆ ಯಾರೂ ಬಂದಿಲ್ಲ ಆದ್ದರಿಂದ ಸಭೆಯನ್ನು ಮುಂದೂಡಿ ಮತ್ತೊಂದು ದಿನ ಸಭೆ ಏರ್ಪಡಿಸಬೇಕು ಎಂದು ಹೇಳಿದರು | |
ಇದರಿಂದ ಮಾನಸಿಕ ಕ್ಷೋಭೆಗೆ ಒಳಗಾದ ಕೆಲ ಶಿಕ್ಷಕರಿಂದ ಪಾಠ ಪ್ರವಚನದ ಮೇಲೆ ಪ್ರಭಾವ ಆದರೂ ಅಚ್ಚರಿಯಿಲ್ಲ | |
ಗ್ರಾಹಕರು ಸಹರಿಸಬೇಕೆಂದು ಸಹಾಯಕ ಕಾರ್ಯಪಾಲಕ ಅಭಿಯಂತರು ಕೋರಿದ್ದಾರೆ | |
ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸಮರ್ಪಕ ಕಾಮಗಾರಿಗಳನ್ನು ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು | |
ನೆಗಳೂರು ಶ್ರಿಗಳಿಂದ ಪ್ರಕೃತಿ ಪರಿಸರ ಸಮತೋಲನ ಪಾದಯಾತ್ರೆ ಹೊನ್ನಾಳಿ | |
ಆಸ್ಪತ್ರೆಗೆ ಬರುವ ರೋಗಿಗಳಿಗೆ ಗ್ರಾಮೀಣ ಭಾಗದ ಆಸ್ಪತ್ರೆಗಳೇ ಜೀವ ನೀಡುವ ಕೇಂದ್ರಗಳಾಗಿವೆ | |
ಇಂತಹ ನಿಬಂರ್‍ಧದ ವಿರುದ್ಧ ವಿವರಣೆ ನೀಡಲೂ ಸಹ ಗುತ್ತಿಗೆದಾರರಿಗೆ ಅವಕಾಶ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು | |
ಈ ವೇಳೆ ಇಬ್ಬರ ನಡುವೆ ವಾಕ್ಸಮರ ನಡೆಯಿತು ನೊಂದ ಕುಟುಂಬದ ಸದಸ್ಯರು ಒಂದು ಹಂತದಲ್ಲಿ ನೀವು ಬಾದಾಮಿ ಶಾಸಕರಿದ್ದೀರಿ ಎಂದು ಜೋರು ಧ್ವನಿಯಲ್ಲಿ ಹೇಳಿದ ಪ್ರಸಂಗವೂ ನಡೆಯಿತು | |
ಅದಕ್ಕೆ ಪ್ರಮುಖ ಕಾರಣ ಯೋಜನೆಗಳ ಕುರಿತಾಗಿ ಜನತೆ ಸಮರ್ಪಕ ಮಾಹಿತಿ ದೊರಕದೇ ಇರುವುದು | |
ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆಡಳಿತ ರೈತರ ಸಾಲವನ್ನು ಮನ್ನಾ ಮಾಡಿದೆ | |
ಶಾಸಕ ಎಸ್‌ರಾಮಪ್ಪ ಮಾತನಾಡಿ ಯಾರಣ್ಣ ಮದಕರಿ ನಾಯಕ ಟಿಪ್ಪುಸುಲ್ತಾನ್ ಸೇರಿದಂತೆ ಇನ್ನೂ ಅನೇಕರು ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ್ದಾರೆ | |
ಸಮಸ್ಯೆ ಹೆಚ್ಚಾಗುತ್ತಿದ್ದಂತೆ ಪಡಿತರ ಫಲಾನುಭವಿಗಳ ಆಕ್ರೋಶವೂ ಹೆಚ್ಚಾಯಿತು | |
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನರೇ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಕುಟುಕಿದರು | |
ಅವರಲ್ಲಿ ಸಮಯಪ್ರಜ್ಞೆ ಇರುತ್ತದೆ ವಿಕಲಚೇತನರಿಗೆ ವಿವಿಧ ಪರಿಕರಗಳನ್ನು ವಿತರಿಸುತ್ತಿರುವುದು ಉತ್ತಮವಾದ ಕಾರ್ಯ ಎಂದು ತಿಳಿಸಿದರು | |
ಗೋವಾ ಮಣಿಪುರದಲ್ಲಿ ಜನಾದೇಶ ಬಿಜೆಪಿಗೆ ವಿರುದ್ಧವಾಗಿತ್ತು ನಿಜ ಆದರೆ ನಮ್ಮ ಓಟ್ ಶೇರ್ ಪ್ರತಿಶತ ಹೆಚ್ಚಿತ್ತು | |
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ | |
ವಾಸ್ತವ ಹೀಗಿದ್ದರೂ ಕೇಂದ್ರ ಸರ್ಕಾರ ಹೊಸ ಟ್ರಾಯ್ ನೀತಿ ಜಾರಿಗೊಳಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು | |
ಬೆಂಗಳೂರಿನ ಕೋದಂಡರಾಮಸ್ವಾಮಿ ಚಾರಿಟೇಬಲ್ ಟ್ರಸ್ಟ್ ಈ ಬೃಹತ್ ರಚನೆಯ ಸ್ಥಳಾಂತರಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ | |
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ | |
ಇದೇ ವೇಳೆ ಆರೋಪಿಗಳ ಪರ ಹಾಜರಿದ್ದ ವಕೀಲ ಪಿಪಿಹೆಗ್ಡೆ ಅವರು ಮೊಬೈಲ್‌ನಲ್ಲಿ ಆಕಸ್ಮಿಕವಾಗಿ ಈ ರೀತಿಯ ಸಂದೇಶ ರವಾನೆಯಾಗಿದೆ | |
ಅಂದರೇನಾಯ್ತು ಯಾಜಮಾನ್ಯ ಹಾಗೂ ಅಧೀನ ನೆಲೆಗಳನ್ನು ಪಲ್ಲಟಗೊಳಿಸಿ | |
ಅಪ್ರಾಪ್ತರ ಇಂಥ ಮನೋಸ್ಥಿತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಅವರನ್ನು ಸುಧಾರಣೆ ಮಾಡುವ ಅಗತ್ಯವಿದೆ ಈ ಬಾಲಕನನ್ನು ಎರಡು ವರ್ಷ ಜೈಲು ಶಿಕ್ಷೆಗೆ ಗುರಿಪಡಿಸುವ ಅಗತ್ಯವಿದೆ ಎಂದು ಜಡ್ಜ್ ಹೇಳಿದರು | |
ಶ್ರೀ ಸಿದ್ದಗಂಗಾ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶಣೈ ಕಾರ್ಯಕ್ರಮ ನಿರೂಪಿಸಿದರು | |
ಸಾರ್ವಕಾಲಿಕ ಶ್ರೇಷ್ಠ ಏಕದಿನ ಕ್ರಿಕೆಟ್ ಬ್ಯಾಟ್ಸ್‌ಮನ್ ಎಂದು ಆಸ್ಪ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅಭಿಪ್ರಾಯಿಸಿದ್ದಾರೆ | |
ಗದಗಜಿಲ್ಲೆಯ ಪ್ರಮುಖ ಐತಿಹಾಸಿಕ ಸ್ಥಳವಾದ ಲಕ್ಕುಂಡಿಯು ಗದಗಿನಿಂದ ಹನ್ನೆರಡು ಕಿಲೋ ಮೀಟರ್ ದೂರದಲ್ಲಿದೆ ಪ್ರಾಚೀನ ಕಾಲದಲ್ಲಿಇದನ್ನು ಲೊಕ್ಕೆಗುಂಡಿ ಎಂದು ಕರೆಯುತ್ತಿದ್ದರು | |
ಮತದಾರರ ಮನೆಮನೆಗೂ ತೆರಳಿ ಮೋದಿಜಿಯ ಬಡವರ ಪರ ಯೋಜನೆಗಳನ್ನು ತಿಳಿ ಹೇಳಬೇಕು ಎಂದು ಕರೆ ನೀಡಿದರು | |
ಶಿಕ್ಷಕರು ತಮ್ಮ ಜ್ಞಾನಾರ್ಜನೆಯನ್ನು ಮಕ್ಕಳಿಗೆ ನೀಡುವ ಮೂಲಕ ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುತ್ತಾರೆ | |
ಪ್ರತಿ ಶಾಲೆಯಲ್ಲೂ ನಡೆಯುವ ವಾರ್ಷಿಕೋತ್ಸವ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಲವಲವಿಕೆ ಮೂಡಲು ಸಾಧ್ಯವಾಗುತ್ತದೆ | |
ಶಾಂತಿಗೆ ಭಂಗ ತಂದು ಪ್ರಚೋದನಕಾರಿ ಹೇಳಿಕೆ ನೀಡಿದರೆ ಆ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು | |
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಯಡಿಯೂರಪ್ಪ ರಾಜ್ಯದ ಜನ ಮುಖ್ಯಮಂತ್ರಿಗಳಿಗೆ ಬಡಿಗೆ ತೆಗೆದುಕೊಂಡು ಹೊಡೆಯುತ್ತಾರೆಂದಿದ್ದರು | |
ಹಾಲಿನ ಚನ್ನಪ್ಪ ನಿರೂಪಿಸಿದರು ಸಿಪುಟ್ಟಪ್ಪ ಸ್ವಾಗತಿಸಿದರು ಮಲ್ಲೇಶಪ್ಪ ವಂದಿಸಿದರು | |
ಸಿಎಂ ಪರಿಹಾರ ಘೋಷಣೆ ಮಾಡಿದ ನಂತರ ಮುತ್ತಿಗೆ ಹಾಕಿ ಇನ್ನೂ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು | |
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದೊಂದು ದಶಕದಿಂದಲೂ ಮಂಡಳಿಗೆ ಯಾವುದೇ ಚುನಾವಣೆ ನಡೆಸದೇ | |
ನಾಲ್ಕು ಗಂಟೆಗೆ ಆ ಕಾರ್ಯಕ್ರಮ ಮುಗಿಸಿಕೊಂಡು ಸಂಜೆ ಆರರ ಸುಮಾರಿಗೆ ಹುಬ್ಬಳ್ಳಿಗೆ ಆಗಮಿಸಿದರು | |
ಮಹಿಳೆಯರು ಸಂಘಟಿತರಾಗಿ ಬರೆಯಬೇಕು ನಮಗೆ ನಾವೇ ವಿಮರ್ಶೆ ಮಾಡಿಕೊಳ್ಳುವಂತಹ ವಾತಾವರಣ ಸೃಷ್ಠಿಯಾಗಬೇಕು | |
ಬಿಬಿಎಂಪಿಗೆ ಹಿಡಿಶಾಪ ಬಿಬಿಎಂಪಿ ನಿರ್ಲಕ್ಷ್ಯದಿಂದಾಗಿ ನೂರಕ್ಕೂ ಹೆಚ್ಚು ಮನೆಗಳಿಗೆ ಕೊಳಚೆ ನೀರು ನುಗ್ಗಿದೆ | |
ದಲಿತ ಯೋಧರ ಐತಿಹಾಸಿಕ ಹೋರಾಟವನ್ನು ಶೋಧಿಸಿ ಬೆಳಕಿಗೆ ತಂದವರು ಡಾಕ್ಟರ್ಅಂಬೇಡ್ಕರ್ ಅವರು | |
ನಿನ್ನ ಕೊಂಡಾಟದಿಂದಲೇ ಅವನು ಹೀಗಾಗಿರುವುದು ನೀನು ಬಾಯ್ಮುಚ್ಚಿಕೊಂಡು ಬಿದ್ದಿರು | |
ಆದರೆ ರಾಜಕಾರಣಿಗಳು ಈಗ ವಿಧಾನಸೌಧದಲ್ಲೇ ಆಡಿಯೋ ವಿಡಿಯೋಗಳನ್ನೆಲ್ಲ ಲಾಂಚ್ ಮಾಡುತ್ತಿದ್ದಾರೆ | |
ದೇವರು ದೆವ್ವದ ಹೆಸರಿನಲ್ಲಿ ಕೆಲವು ಢೋಂಗಿ ವ್ಯಕ್ತಿಗಳು ಅರ್ಧಂಬರ್ಧ ವಿಜ್ಞಾನ ತಿಳಿದು ಜನರನ್ನು ಮೌಢ್ಯದ ಕಡೆಗೆ ಒಯ್ಯುತ್ತಿರುವುದನ್ನು ತಪ್ಪಿಸಬೇಕು ಎಂದು ಕರೆ ನೀಡಿದರು | |
ಈ ರೀತಿಯ ಅಧಿಕಾರಿ ಅತ್ಯಂತ ವಿರಳ ರಾಜ್ಯ ಸರ್ಕಾರ ಇಂಥ ಯುವ ಅಧಿಕಾರಿ ಬಗ್ಗೆ ಇಲಾಖೆಯ ಮುಂದಿನ ಅಧಿಕಾರಿಗಳಿಗೆ ತಿಳಿಸುವಂತಾಗಬೇಕು ಎಂದಿದ್ದಾರೆ | |
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ | |
ಕಾಯಕದ ಮಹತ್ವದ ಕುರಿತು ಉಪನ್ಯಾಸ ನೀಡಿದ ಲಯನ್ಸ್ ಕ್ಲಬ್‌ನ ಸುನಿಲ್ ಬಾಬು ಮಾತನಾಡಿ | |
ಸೋಮವಾರ ಇಡೀ ರಾತ್ರಿಯೇ ಲಕ್ಷಾಂತರ ಮಂದಿ ದರ್ಶನ ಮಾಡಿದರು ರಾತ್ರಿ ಕೂಡ ಪೊಲೀಸ್ ಬಂದೋಬಸ್ತ್ ನಡೆಸಲಾಗಿತ್ತು | |
ಹಗರಣದಲ್ಲಿ ಭಾಗಿಯಾದ ಒಂಭತ್ತು ಬಿಬಿಎಂಪಿ ಗುತ್ತಿಗೆದಾರರ ಐದು ಪಾಯಿಂಟ್ಎರಡು ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ | |
ಕೋಟ್ ಊಟದ ಕೋಣೆಯಲ್ಲಿ ಕುಡಿಯಲು ಉಪಯೋಗಿಸುವ ನೀರು ಅಡುಗೆಗೆ ಬಳಸುವ ನೀರು ಶುದ್ಧವಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು | |
ಮುಸ್ಲಿಂ ಲೂಟಿಕೋರರ ಧಾಳಿಯಿಂದ ಹಾಳಾಗಿದ್ದ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೋಮನಾಥ ದೇವಾಲಯವನ್ನು ಪುನರ್‌ನಿರ್ಮಾಣ ಮಾಡಿದರು | |
ನಾಟಕವಾಡುತ್ತಿದ್ದಾರೆ ಅಷ್ಟೆಎಂದರು ಕೇವಲ ಐದಾರು ತಿಂಗಳ ಅವಧಿಗಾಗಿ ಉಪ ಚುನಾವಣೆಯ ಅಗತ್ಯ ಏನಿರುತ್ತದೆ | |
ಜೊತೆಗೆ ಇದು ಮಾನವ ಹಕ್ಕುಗಳ ಉಲ್ ಉಲ್ಲಂಘನೆಯೂ ಹೌದು ಎನ್ನುವುದು ವಕೀಲರ ವಿಶ್ಲೇಷಣೆ | |
ಆವಾಗ ಲೆಕ್ಕಾಚಾರವೇ ಬದಲಾಗುತ್ತೆ ಅಷ್ಟಕ್ಕೂ ನಮ್ಮ ಶಾಸಕರು ಹೈದರಾಬಾದ್‌ಗೂ ಹೋಗಿಲ್ಲ ಸಿಕಂದರ್ ಬಾದ್‌ಗೂ ಹೋಗಿಲ್ಲ ನನ್ನ ಸರ್ಕಾರ ಸುಭದ್ರವಾಗಿದೆ | |
ಇಲ್ನೋಡು ನಾರಾಯಣಾ ಎಂದು ಏನನ್ನೋ ಹೇಳಲು ಆರಂಭಿಸಿದರು ಸೈಯದ್ | |
ಇದರಲ್ಲಿ ಹೆಚ್ಚು ಕನ್ನಡಿಗರು ಆಯ್ಕೆಯಾಗಬೇಕು ಎಂಬ ಸದುದ್ದೇಶದೊಂದಿಗೆ ಉಜ್ವಲ ಅಕಾಡೆಮಿಯು ಅ ನಾಲ್ಕ ರಿಂದ ಒಂದು ತಿಂಗಳ ಉಚಿತ ತರಬೇತಿ ಆಯೋಜಿಸಿದೆ | |
ಮೂರು ದಿನಗಳ ಹಿಂದೆ ಪೊಲೀಸ್ ಇಲಾಖೆಯಲ್ಲಿ ನೂರ ನಲವತ್ತ್ ಒಂದು ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಲಾಗಿತ್ತು | |
ಜೆಡಿಎಸ್‌ನ ಕೆ ಶ್ರೀನಿವಾಸ್ ಗೌಡ ಶಿವರಾಮೇಗೌಡ ಸೇರಿದಂತೆ ಹಲವರು ಕಲ್ಲು ಗಣಿಗಾರಿಕೆ ಮಾಲೀಕರ ಪರ ಮಾತನಾಡಿದರು | |
ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಆಯುಕ್ತ ವೈಆರ್ ಮೋಹನ್ ನಿರ್ದೇಶನದ ಶಿವಮೊಗ್ಗ ಅಬಕಾರಿ ನಿರೀಕ್ಷಕರು | |
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ | |
ಹೊನ್ನಾಳಿ ತಾಲೂಕಿನ ಹೊಳೆ ಮಾದಾಪುರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಶನಿವಾರ ಗ್ರಾಮಸ್ಥರು ಬೀಗ ಜಡಿದಿರುವುದು | |
ಚಿತ್ರದ ನಾಯಕಿ ಗೀತಾಂಜಲಿ ಅವರಿಗೆ ಭಯ ಮತ್ತು ಖುಷಿ ಎರಡೂ ಆಗುತ್ತಿದೆಯಂತೆ ಯಾಕೆಂದರೆ ತಮ್ಮ ಮೊದಲ ನಟನೆಯ ಸಿನಿಮಾ ತೆರೆಗೆ ಬರುತ್ತಿರುವುದು | |
ಮಂಡಳಿಯ ಅಧ್ಯಕ್ಷೆ ವಸಂತಾ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು ದಿನಸಿ ವಸ್ತು ದೇಣಿಗೆ ನೀಡಿ ಹೊಸ ವರ್ಷಾಚರಣೆ | |
ಮಗನ ಕುರ್ಚಿಗಾಗಿ ಗೌಡ್ರ ನಾಟಕ ಮಗನ ಕುರ್ಚಿಗಾಗಿ ದೇವೇಗೌಡ್ರು ನಾಟಕವಾಡುತ್ತಿದ್ದಾರೆ | |
ಪ್ರಕರಣ ದಾಖಲಿಸಿಕೊಂಡಿದ್ದ ಬ್ಯಾಟರಾಯನಪುರ ಪೊಲೀಸರು ಅಪರಾಧಿಯನ್ನು ಬಂಧಿಸಿದ್ದರು | |
ಬೆಂಗಳೂರು ಪೋಷಕರಋಣ ಟರ್ಬೈನ್ ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ | |
ಮೇಲೆ ಹೇಳಿದಂತೆ ಔಪಚಾರಿಕವಾಗಿ ಭಾಷೆಯನ್ನು ಕಲಿತಾಗ ಒದಗುವ ನಾಲ್ಕೂ ಸಾಮರ್ಥ್ಯಗಳು ಬೆಳೆಯಲು ಈ ವಿಧಾನ ಅನುಕೂಲಕರವೆಂಬ ತಿಳುವಳಿಕೆ ಇದೆ | |
ಇದರ ಪರಿಣಾಮವನ್ನು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎದುರಿಸಲಿದೆ ಎಂದು ಹೇಳಿದರು | |
ಈ ಎಲ್ಲಾ ಕಡತಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಯಾವುದೇ ಭೂಮಿ ಇಲ್ಲದಿರುವ ಬಡವರಿಗೆ ಕನಿಷ್ಠ ಎರಡು ಎಕರೆ ಭೂಮಿ ಮಂಜೂರು ಮಾಡಬೇಕು | |
ರಾಮ್ ಗೋಪಾಲ್ ವರ್ಮ ಹಾಗೂ ಭಾಸ್ಕರ್ ನಿರ್ಮಾಣದಲ್ಲಿ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ನಿರ್ಮಾಣವಾಗಿ ತೆರೆಗೆ ಬರುತ್ತಿದೆ | |
ಸಾರ್ವಜನಿಕರು ಸಹಕರಿಸಬೇಕೆಂದು ಚಿತ್ರದುರ್ಗ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ | |
ಅವರ ನೆರಳಿನಲ್ಲಿ ಬೆಳೆದಿರುವ ನಾನು ಪಕ್ಷದ ಕಾರ್ಯಕರ್ತೆಯಾಗಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು | |
ಎಡಿಟ್ ಸಟ್ ಸುದ್ದಿ ಭೂಮಾಪಕ ಹಾಗೂ ಕಂದಾಯ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲು ಚಿಕ್ಕಮಂಗಳೂರು | |
ಇದಕ್ಕೆ ಭಾರತ ಜವಾಬ್ದಾರಿ ತೋರುವುದೇ ಯಾವ ರೀತಿ ಪ್ರತಿಸ್ಪಂದಿಸಲಿದೆ ಎಂಬುವುದೂ ಮುಖ್ಯವಾಗಲಿದೆ | |
ಆಕೆಯ ಇಮೇಲ್ ದೂರಿನ ಪ್ರತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ | |
ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸ್ಥಳದಲ್ಲಿಯೇ ದಾಖಲೆಗಳನ್ನು ವಿತರಿಸಲು ವ್ಯವಸ್ಥೆಗೊಳಿಸಲಾಗಿದೆ | |
ತಮ್ಮ ಗೆಲುವಿನಲ್ಲಿ ಮತದಾರರು ಹಾಗೂ ಕಾರ್ಯಕರ್ತರ ಬದ್ಧತೆ ಕೆಲಸ ಮತ್ತು ಅವರ ಪ್ರೀತಿ ಪಾತ್ರ ವಹಿಸಿದೆ | |
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ | |
ಇಡಿ ಎದುರಿಸೋದು ಡಿಕೆಶಿಗೆ ಕಷ್ಟವೇನಲ್ಲ ಯಡಿಯೂರಪ್ಪ ಇಡಿ ಕೇಸ್ ಬಗ್ಗೆ ನಾವೇನೂ ಮಾತಾಡಿಲ್ಲ | |
ಆದರೆ ಆಟಗಾರರು ಭಾವನೆಗಳನ್ನು ವ್ಯಕ್ತಪಡಿಸಿದೆ ಸಪ್ಪೆಯಾಗಿರುವುದು ಸಹ ಸರಿಯಲ್ಲ ಎಂದು ಭಾರತ ತಂಡದ ನಾಯಕ ವಿರಾಟ್ ಕೊಲಿ ಹೇಳಿದ್ದಾರೆ | |
ವಾತಾವರಣದಲ್ಲಿ ಸಾಕಷ್ಟುಬದಲಾವಣೆಯಾಗುತ್ತಿದ್ದು ಹಿಂದೆಲ್ಲಾ ಆಗುತ್ತಿದ್ದಂತೆ ಕಾಲಕ್ಕೆ ತಕ್ಕಂತೆ ಮಳೆಯಾಗುತ್ತಿಲ್ಲ | |
ವಿಧಾನಸಭಾ ವಿರೋಧ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪ ಶಾಸಕ ಕೆಎಸ್ ಈಶ್ವರಪ್ಪ ಜಿಲ್ಲಾ ಪಂಚಾಯತಿ ಅಧ್ಯಕ್ಷ ಜ್ಯೋತಿ ಎಸ್ ಕುಮಾರ್ | |
ಶಾಲಾ ವಾರ್ಷಿಕೋತ್ಸವ ವೇಳೆ ಪಟಾಕಿ ನಿಷೇಧ ಡ್ಯಾನ್ಸ್ ವೇಳೆ ಬಣ್ಣದ ಹೊಗೆ ಸಿಡಿಸುವಂತಿಲ್ಲ ಶಿಕ್ಷಣ ಇಲಾಖೆ ನಿರ್ಧಾರ | |
ನಂತರ ಉಪ ವಿಭಾಗಾಧಿಕಾರಿ ಮುಖಾಂತರ ಸ್ರ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು | |
ಈಗಾಗಲೇ ರಾಜಕಾಲುವೆಗಳ ಅಗಲೀಕರಣ ಚಾಲ್ತಿಯಲ್ಲಿದ್ದು ಮಳೆ ನೀರು ಸರಾಗವಾಗಿ ಹರಿಯುವಂತೆ ಕಾಮಗಾರಿ ನಡೆಯುತ್ತಿದೆ | |
ಪ್ರಸ್ತುತ ಸಂದರ್ಭಕ್ಕೂ ಮುಖಾ ಮುಖಿ ಆಗಿಸಿದ್ದಾರೆ ನಿರ್ದೇಶಕ ಶಶಾಂಕ್ ಕಥಾ ನಾಯಕ ಮೋಹನ್ ದಾಸ್‌ಅಜಯ್‌ರಾವ್‌ಒಬ್ಬ ಕರಾಟೆ ಮಾಸ್ಟರ್ | |
ನನ್ನನ್ನು ವಿತರಣೆ ಮಾಡುವಂತೆ ವಿನಂತಿಸಿದೆ ನಾನು ಸಹ ಅವರು ನೀಡಿದ ಎಲ್ಲಾ ವಸ್ತುಗಳನ್ನು ನೊಂದವರಿಗೆ ನೀಡಿದ್ದೇನೆ | |
ಕೇವಲ ಹಣ ನೀಡುವ ಮೂಲಕ ಪ್ರಾಥಮಿಕ ಆರೋಗ್ಯ ಸುಧಾರಣೆ ಸಾಧ್ಯವಿಲ್ಲ | |
ಆಟೋ ರಿಕ್ಷಾಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟು | |
ಸಾಮಾಜಿಕ ಮಾಧ್ಯಮಗಳಲ್ಲಿ ವೈಯಕ್ತಿಕ ನಿಂದನೆಯಂತಹ ವಿಚಾರಗಳು ಹರಡುತ್ತಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳ ಮೂಲಕ ಕೊಳಕು ಸಂದೇಶಗಳನ್ನು ಹಬ್ಬಿಸಬೇಡಿ | |
ಸೆನೆಗಲ್‌ನಲ್ಲಿ ಭೂಗತ ಪಾತಕಿ ರವಿ ಪೂಜಾರಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ ಅವರ ಯಶಸ್ಸನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಿದ್ದಾರೆ | |
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ | |
ಮಕ್ಕಳನ್ನು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಕೂಡ ತೊಡಗಿಸಬೇಕು ಆಗ ಮಾತ್ರ ಮಕ್ಕಳು ಸಾಮಾಜ ಮುಖಿವಾಗಿ ಬೆಳೆಯಲು ಸಾಧ್ಯ ಎಂದು ತಿಳಿಸಿದರು | |
ಗ್ರಾಹಕರ ಆಯ್ಕೆಯ ಆಧಾರದ ಮೇಲೆ ನಟ್ಸ ಚಾಕೊಲೇಟ್ಸ ಕ್ಯಾಂಡೀಗಳ ಸಮ್ಮಿಲಿತದಲ್ಲಿ ಹೊರತರಲಾಗಿದೆ | |
ಮತ್ತಷ್ಟುತೀವ್ರತರ ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಪಡೆದುಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ | |
ಸ್ಥಳದಲ್ಲೇ ಪರಿಹಾರ ಘೋಷಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು | |
ದಾವಣಗೆರೆ ತಾಲೂಕಿನ ಅಣಬೇರು ಗ್ರಾಮದಲ್ಲಿ ಪಜಾ ಪಂಪಂ ವಿಕಲಚೇತನರಿಗೆ ಸೋರಲ ಲ್ಯಾಂಪ್ ವಿತರಿಸಲಾಯಿತು | |
ಪುರಸಭಾಧ್ಯಕ್ಷರು ಎಂ ಮಾದಪ್ಪ ಮಾತನಾಡಿ ಶಿವಾಜಿ ಮಹಾರಾಜರು ಮಾನವೀಯತೆಯ ಸಕಾರದಂತಿದ್ದರು | |
ಎಲ್ಲಾ ಕಾಮಗಾರಿಗಳನ್ನೂ ದಾವಣಗೆರೆ ದಕ್ಷಿಣಕ್ಕೆ ಮಾಡಿಕೊಂಡಿದ್ದಾರೆ ಎಂದು ಉತ್ತರ ಶಾಸಕ ಎಸ್ರವೀಂದ್ರನಾಥ್ ದೂರಿದರು | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ | |
ಆದರೆ ಮೇಲಿನ ಯಾವುದರ ಲಾಭವೂ ರೈತರಿಗೆ ಸರಿಯಾಗಿ ದೊರಕುತ್ತಿಲ್ಲವಾದ್ದರಿಂದ ಚಿತ್ರಣ ಸಂಪೂರ್ಣ ವ್ಯತಿರಿಕ್ತವಾಗಿದೆ | |
ಸಾರಿಗೆ ಸಚಿವ ಡಿಸಿತಮ್ಮಣ್ಣ ಸುಮಲತಾ ನನ್ನ ಹತ್ತಿರದ ಸಂಬಂಧಿಯಾಗಿರಬಹುದು ಆದರೆ ನನಗೆ ಸಂಬಂಧಕ್ಕಿಂತ ಪಕ್ಷ ಮುಖ್ಯ ಎಂದಿದ್ದಾರೆ |
Subsets and Splits
No community queries yet
The top public SQL queries from the community will appear here once available.