Dataset Viewer
Auto-converted to Parquet Duplicate
Source
stringclasses
6 values
Text
stringlengths
2
16.1k
Poet
ಎಂಅಕಬರ ಅಲಿಯವರು ನವೋದಯ ಕಾಲದ ಪ್ರಮುಖ ಸಾಹಿತಿ ಚುಟುಕು ಕವಿಯೆಂದೂ ಹೆಸರಾಗಿದ್ದರುಕನ್ನಡದಲ್ಲಿ ಮೊದಲ ಬಾರಿಗೆ ಕಾವ್ಯ ಸಂಕಲನವನ್ನು ಪ್ರಕಟಿಸಿದ ಕೀರ್ತಿ ಸಂಪಾದಿಸಿದ್ದರು
Poet
ಅಲ್ಲಮಪ್ರಭು ೧೨ನೆಯ ಶತಮಾನದ ವಚನಕಾರರಲ್ಲಿ ಪ್ರಸಿದ್ಧನಾದವರು ಅತ್ಯಂತ ನೇರ ನಿಷ್ಠುರವಾದಿ ಅನೇಕ ಶಿವಶರಣ ಶಿವಶರಣೆಯರಿಗೆ ಭಕ್ತಿವೈರಾಗ್ಯವನ್ನು ಬೋಧಿಸಿದರು ತನ್ನ ವಚನಗಳ ಮೂಲಕ ಅಂತರಂಗ ಬಹಿರಂಗಗಳನ್ನು ಶೋಧಿಸಲೆತ್ನಿಸಿದರು
Poet
ಅಳಿಯ ಲಿಂಗರಾಜ ರಾಜಾಶ್ರಯದಲ್ಲಿದ್ದು ಸಂಸ್ಕತ ಮತ್ತು ಕನ್ನಡ ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದು ಹಲವಾರು ಗ್ರಂಥಗಳನ್ನು ರಚಿಸಿದ ಚಂಪೂ ಸಾಂಗತ್ಯ ಷಟ್ಟದಿ ಯಕ್ಷಗಾನ ಶತಕ ಹಾಡು ಲಾವಣಿಮೊದಲಾಗಿ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಈತನ ಲೇಖನಿ ಹರಿದಿದೆ ತಾಯಿ ಕೆಂಪದೇವಾಂಬಿಕೆ ತಂದೆ ಲಿಂಗರಾಜ ಮೈಸೂರು ರಾಜನಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರವರ ಪೋಷಣೆಯಲ್ಲಿ ವಿದ್ಯಾವಂತನಾದವ ರಾಜರು ದೊಡ್ಡ ಪುಟ್...
Poet
ಅಗಸ ಲೇಖನಕ್ಕಾಗಿ ಇಲ್ಲಿ ನೋಡಿ ಅಸಗ ಪೂರ್ವಸೂರಿ ಕವಿ ಇವನನ್ನು ಪೊನ್ನನಿಂದ ಆರಂಭಿಸಿ ಮುಂದಿನ ಹಲವಾರು ಕನ್ನಡಕವಿಗಳು ಮುಕ್ತಕಂಠದಿಂದ ಹೊಗಳಿದ್ದಾರೆ ಕೇಶಿರಾಜನಂಥ ಲಾಕ್ಷಣಿಕ ಇವನ ಪದ್ಯಗಳನ್ನು ಲಕ್ಷ್ಯಗಳಾಗಿ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ ಈತ ಕನ್ನಡದಲ್ಲಿ ಕರ್ಣಾಟ ಕುಮಾರಸಂಭವ ಎಂಬ ಕೃತಿಯನ್ನು ರಚಿಸಿರುವುದಾಗಿ ಜಯಕೀರ್ತಿ ಹೇಳುತ್ತಾನೆ ಆದರೂ ಇವನ ಈ ಕೃತಿಯಾಗಲಿ ಅಥವಾ ಕನ್ನಡದಲ್ಲಿ ...
Poet
ಆದಿಯಪ್ಪ ಸು ಒಬ್ಬ ಕನ್ನಡ ಕವಿ ರಚಿಸಿರುವ ಏಕೈಕ ಕಾವ್ಯ ಧನ್ಯಕುಮಾರ ಚರಿತೆ ಜೈನ ಮತಾನುಯಾಯಿ ತಂದೆ ಶ್ರುತಿಯತಿ ಶಿಷ್ಯನಾದ ಮುನಿಯಣ್ಣ ತಾಯಿ ದೇವರಸಿ ನಾಲ್ಕು ಮಂದಿ ಪುತ್ರರಲ್ಲಿ ಕಿರಿಯವನೇ ಆದಿಯಪ್ಪ ಸರಸಿಜಸಂಭವ ಬ್ರಹ್ಮ ಸರಸಿಜರಿಪು ಚಂದ್ರ ಮತ್ತು ವಿಜಯಪ್ಪ ಈ ಮೂವರೂ ಈತನ ಅಣ್ಣಂದಿರು ತುಳು ದೇಶಕ್ಕೆ ಸೇರಿದ ಗೇರುಸೊಪ್ಪೆಯ ರಾಜಭೈರವಾಯನ ಗುರುವಾದ ವೀರಸೇನ ಮುನಿಶ್ರೇಷ್ಠನ ಆದೇಶದಂತೆ ಕವಿ ಕೃತಿರಚನ...
Poet
ಉದಯಾದಿತ್ಯ ಇವನ ಕಾಲಮಾನ ಪ್ರಾಚೀನ ಕನ್ನಡ ಅಲಂಕಾರಶಾಸ್ತ್ರ ಗ್ರಂಥಗಳಲ್ಲಿ ನೃಪತುಂಗನ ದೆಂದು ಪ್ರತೀತಿಯಿರುವ ಕವಿರಾಜಮಾರ್ಗವನ್ನೂ ಸು ನೆಯ ನಾಗವರ್ಮನ ಕಾವ್ಯಾವಲೋಕನವನ್ನೂ ಸು ಬಿಟ್ಟರೆ ಅಷ್ಟೇ ಪ್ರಾಚೀನವಾದ ಇನ್ನೊಂದು ಅಲಂಕಾರಗ್ರಂಥವಾದ ಉದಯಾದಿತ್ಯಾಲಂಕಾರದ ಕರ್ತೃ ಇದು ಕೇವಲ ಪದ್ಯಗಳ ಒಂದು ಸಣ್ಣ ಗ್ರಂಥ
Poet
ಉದ್ಯಾವರ ಮಾಧವ ಆಚಾರ್ಯ ಕಥೆಗಾರರಾಗಿಲೇಖಕರಾಗಿಸಹೃದಯ ಕವಿಗಳಾಗಿಯಕ್ಷಲೋಕದ ಯಾತ್ರಿಕರಾಗಿನಟನಿರ್ದೇಶಕರಾಗಿಮೋಡಿ ಮಾಡುವ ಮಾತುಗಾರರಾಗಿಅರ್ಥಶಾಸ್ತ್ರ ಉಪನ್ಯಾಸಕರಾಗಿ ನಾಡಿನಾದ್ಯಂತ ಪ್ರಸಿದ್ಧರುರಲ್ಲಿ ಜನಿಸಿದ ಇವರ ತಂದೆ ದಿ ಲಕ್ಷ್ಮೀನಾರಾಯಣ ಆಚಾರ್ಯರು ತಮಿಳುನಾಡಿನಲ್ಲಿ ಸಂಸ್ಕೃತ ಉಪನ್ಯಾಸಕಾರಾಗಿದ್ದು ಸಂಸ್ಕೃತದಲ್ಲಿ ರಾಸವಿಲಾಸಎಂಬ ಕೃತಿಯನ್ನು ರಚಿಸಿದ್ದರುತಾಯಿ ಯುಲಲಿತಾಲಕ್ಮೀ ಕುಶಲಕಲೆಗಳಲ್ಲಿ...
Poet
ಎಚ್ಎಸ್ವೆಂಕಟೇಶಮೂರ್ತಿ ಕವಿತೆ ನಾಟಕ ಪ್ರಬಂಧ ಕಾದಂಬರಿ ಮಕ್ಕಳ ಸಾಹಿತ್ಯ ಅನುವಾದ ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ ತಮ್ಮ ಕೊಡುಗೆಯನ್ನು ಕೊಟ್ಟು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಹಳೆಯ ಸಂಪ್ರದಾಯದಲ್ಲಿ ಕೃಷಿಮಾಡಿ ಆಧುನಿಕ ಸಾಹಿತ್ಯದ ಕೃತಿಗಳನ್ನು ಸಾಹಿತ್ಯ ಪ್ರಿಯರಿಗೆ ಕೊಟ್ಟ ಮಹತ್ವದ ಲೇಖಕರಲ್ಲೊಬ್ಬರು ಜನನಜೂನ್ ಈಗ ಮಕ್ಕಳ ಯುವಕರ ಮತ್ತು ಮಹಿಳೆಯರಿಗೆ ಬೇಕಾದ ಗೀತೆಗಳನ್ನು ರಚಿಸಿ ಕವಿಯಾಗಿ ಗು...
Poet
ಕನ್ನಡ ಸಾಹಿತ್ಯ ಲೋಕದಲ್ಲಿ ಎನ್ನೆಸ್ಸೆಲ್ ಎಂದೇ ಮನೆಮಾತಾಗಿರುವ ಡಾಎನ್ಎಸ್ಲಕ್ಷ್ಮೀನಾರಾಯಣ ಭಟ್ಟರು ಅಕ್ಟೋಬರ್ ಮಾರ್ಚ್ ಭಾವಗೀತೆ ಸಾಹಿತ್ಯ ವಿಮರ್ಶೆ ಅನುವಾದ ನವ್ಯಕವಿತೆ ಮಕ್ಕಳಿಗಾಗಿ ಗೀತೆಗಳ ರಚನೆ ಮುಂತಾದ ಹಲವರು ಪ್ರಕಾರಗಳಲ್ಲಿ ವ್ಯವಸಾಯ ಮಾಡಿದ್ದಾರೆ ಅವರು ಕನ್ನಡಸಂಸ್ಕೃತಇಂಗ್ಲೀಷ್ ಭಾಷೆಗಳಲ್ಲಿ ಕೃತಿರಚನೆ ಮಾಡಿದ್ದಾರೆ
Poet
ಎಸ್ಜಿಶಾಸ್ತ್ರಿ ಯವರ ಹೆಸರಿನ ಪೂರ್ತಿ ರೂಪ ಸೋಸಲೆ ಅಯ್ಯಶಾಸ್ತ್ರೀ ಗರಳಪುರಿ ಶಾಸ್ತ್ರೀ ಇವರ ತಂದೆಯ ಹೆಸರು ಅಯ್ಯಶಾಸ್ತ್ರೀ ಎಸ್ ಎಂದರೆ ಸೋಸಲೆ ಅಯ್ಯಶಾಸ್ತ್ರೀ ಜಿ ಎಂದರೆ ಗಳಗಪುರಿ ಶಾಸ್ತ್ರಿ ಎಸ್ ಜಿ ಶಾಸ್ತ್ರಿಯವರ ಮನೆತನದಲ್ಲಿ ಗರಳಪುರಿ ಶಾಸ್ತ್ರಿ ಎಂಬ ಇನ್ನೊಬ್ಬ ಲೇಖಕರು ಇದ್ದರು ಅವರು ಎಸ್ಜಿಶಾಸ್ತ್ರಿಗಳ ತಾತಂದಿರು ಆಗಿದ್ದಾರೆ ಅಯ್ಯಶಾಸ್ತ್ರಿಗಳ ಪ್ರಚಲಿತ ಹೆಸರೇ ಸೋಸಲೆ ಅಯ್ಯಶಾಸ್ತ್ರೀ ಎಂ...
Poet
ಕರ್ಣಪಾರ್ಯ ಸು ಕೊಲ್ಲಾಪುರ ಶಾಖೆಯ ಶಿಲಾಹಾರ ರಾಜರಲ್ಲಿ ಒಬ್ಬನಾದ ವಿಜಯಾದಿತ್ಯನೆಂಬವನ ಕಾಲದಲ್ಲಿದ್ದ ಒಬ್ಬ ಜೈನಕವಿ ರುದ್ರ ಭಟ್ಟ ಆಂಡಯ್ಯ ಮಂಗರಸ ಮೊದಲಾದ ಕವಿಗಳು ಈತನನ್ನು ಹೆಸರಿಸಿದ್ದಾರೆ ಈ ಕವಿ ನೇಮಿನಾಥಪುರಾಣ ಮತ್ತು ವೀರೇಶಚರಿತ ಎಂಬ ಎರಡು ಕೃತಿಗಳನ್ನು ಬರೆದಿರುವಂತೆ ತಿಳಿದುಬಂದಿದ್ದು ಅವುಗಳಲ್ಲಿ ಮೊದಲನೆಯದು ಮಾತ್ರ ಲಭ್ಯವಾಗಿ ಪ್ರಕಟವಾಗಿದೆ
Poet
ಡಾ ಕಾತ್ಯಾಯಿನಿ ಕುಂಜಿಬೆಟ್ಟು ನವೆಂಬರ್ ಇವರು ಕನ್ನಡ ಲೇಖಕಿ ಉಪನ್ಯಾಸಕಿ ಇವರು ಉಡುಪಿ ಜಿಲ್ಲೆಯ ಕಾಪು ಬಳಿಯ ಕರಂದಾಡಿಯಲ್ಲಿ ಜನಿಸಿದರು ಇವರ ತಂದೆ ವೈ ಚಂದ್ರಶೇಖರ ಆರ್ ಹಾಗೂ ತಾಯಿ ಗಿರಿಜಾ ದೇವಿ ಇವರು ಪ್ರಸ್ತುತ ಉಡುಪಿಯ ಎಂಜಿಎಂ ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ
Poet
ಕುಪ್ನಳ್ಳಿ ಎಂ ಬೈರಪ್ಪ ಆಂಗ್ಲKupnalli M Byrappa ಕನ್ನಡ ಭಾಷೆಯಲ್ಲಿ ಬರೆಯುತ್ತಿರುವ ಕವಿ ಸಂಶೋಧಕ ಮತ್ತು ವಿಮರ್ಶಕ ಗದ್ಯ ಪದ್ಯ ವಿಮರ್ಶೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ ಇವರು ಕೇಂದ್ರ ಸರ್ಕಾರವು ರಾಷ್ಟ್ರಪತಿ ಪುರಸ್ಕಾರದ ಭಾಗವಾಗಿ ಯುವ ವಿದ್ವಾಂಸರಿಗೆ ನೀಡುವ ರಾಷ್ಟ್ರೀಯ ಪುರಸ್ಕಾರವಾದ ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನಕ್ಕೆ ಭಾಜನರಾದ ಅತಿ ಕಿರಿಯ ವಿದ್ವಾಂಸರಾಗಿದ್ದಾರೆ
Poet
ಕೆವೈಎನ್ ಎಂದು ಪ್ರಸಿದ್ದರಾಗಿರುವ ಕುಪ್ಪೂರು ಯಾಲಪ್ಪ ನಾರಾಯಣಸ್ವಾಮಿಯವರು ಕನ್ನಡದ ಪ್ರಖ್ಯಾತ ನಾಟಕಕಾರರು ಕವಿಗಳು ವಿದ್ವಾಂಸರು ವಿಮರ್ಶಕರು ಆಗಿದ್ದಾರೆ ಇವರು ಸದ್ಯ ಸರ್ಕಾರಿ ಕಲಾ ಕಾಲೇಜು ಬೆಂಗಳೂರಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ ಕಳವು ಅನಭಿಜ್ಞ ಶಾಕುಂತಲ ಚಕ್ರರತ್ನ ಹುಲಿಸೀರೆ ಮತ್ತು ವಿನುರ ವೇಮ ಇವರ ಕನ್ನಡದ ಪ್ರಸಿದ್ದ ನಾಟಕಗಳು ಅಲ್ಲದೆ ಕುವೆಂಪುರವರ ಶೂದ್ರತಪಸ್ವಿ ನಾಟಕವನ್ನು ತ...
Poet
ಕನ್ನಡ ಸಾಹಿತ್ಯವನ್ನು ಕಾಲದ ದೃಷ್ಠಿಯಿಂದ ಮೂರು ಪ್ರಮುಖ ವಿಭಾಗಗಳನ್ನಾಗಿ ಮಾಡಿಕೊಂಡು ಅಧ್ಯಯನ ಮಾಡಲಾಗುತ್ತಿದೆ ಆ ಹಿನ್ನೆಲೆಯಲ್ಲಿ ಹಳಗನ್ನಡ ನಡುಗನ್ನಡ ಅಥವಾ ಮಧ್ಯಕಾಲೀನ ಕನ್ನಡ ಮತ್ತು ಆಧುನಿಕ ಅಥವಾ ಹೊಸಗನ್ನಡ ಸಾಹಿತ್ಯ ಎಂದು ವಿಭಾಗಿಸಿಕೊಂಡು ಧರ್ಮಾಧರಿತ ಕಾಲಾಧಾರಿತ ಕ್ರಮಗಳಲ್ಲಿ ಅಧ್ಯಯನ ಮಾಡಲಾಗುವುದು ಚಂಪೂ ಪ್ರಕಾರದ ಮುಖ್ಯಭೂಮಿಕೆಯಲ್ಲಿ ಸ್ಥಾಪಿತವಾದ ನೇ ಶತಮಾನದ ಸಂಸ್ಕತ ಭೂಯಿಷ್ಠವಾದ ಹ...
Poet
ಕೇಶಿರಾಜನ ಕಾಲ ಸುಮಾರು ಕ್ರಿಶ೧೨೬೦ ಈತನು ಜನ್ನನ ಸೋದರಳಿಯಹಳಗನ್ನಡ ವ್ಯಾಕರಣವನ್ನು ವಿವರಿಸುವ ಶಬ್ದಮಣಿದರ್ಪಣ ಈತನ ಪ್ರಖ್ಯಾತ ಕೃತಿ
Poet
ಕನ್ನಡದಲ್ಲಿ ಗಂಗ ಎಂಬ ಹೆಸರಿನ ಇಬ್ಬರು ಕವಿಗಳಿದ್ದಾರೆ
Poet
ಗಂಗಾಧರ ಚಿತ್ತಾಲರು ನವೋದಯ ಕಾಲದ ಪ್ರಮುಖ ಕವಿಗಳು ಇವರು ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯಲ್ಲಿ ನವೆಂಬರ್ ೧೨ರಂದು ಜನಿಸಿದರು ಕನ್ನಡದ ಮತ್ತೋರ್ವ ಖ್ಯಾತ ಲೇಖಕ ಯಶವಂತ ಚಿತ್ತಾಲರು ಇವರ ಅಣ್ಣಂದಿರು
Poet
ಗಜಾಂಕುಶ ಈತ ಒಬ್ಬ ಕವಿ ಹಾಗೂ ದಂಡನಾಯಕ ಪಂಪ ಕವಿಯ ಸಮಕಾಲಿನ ನೆನ್ನಲಾಗಿದೆ ಕನ್ನಡದಲ್ಲಿ ಈತ ಕಾವ್ಯಗಳನ್ನು ರಚಿಸಿದಂತೆ ತಿಳಿದು ಬಂದಿದ್ದರೂ ಇದುವರೆಗೆ ಯಾವುದೂ ದೊರಿತಿಲ್ಲ ಮಲ್ಲಿಕಾರ್ಜುನ ಸು ತನ್ನ ಸೂಕ್ತಿಸುಧಾರ್ಣವದಲ್ಲಿ ಈತನ ಗ್ರಂಥಗಳಿಂದ ಪದ್ಯಗಳನ್ನು ಉದ್ಧರಿಸಿರುವುದಾಗಿ ಹೇಳಿದ್ದಾನೆ ನಯನಸೇನ ಧರ್ಮಾಮೃತದಲ್ಲಿ ಗಜಾಂಕುಶ ನೊಳ್ಪುವೆತ್ತು ರಂಜಿಸುವ ಪದರ್ಥದೃಷ್ಟಿ ಎಂದು ಸ್ತುತಿಸಿದ್ದಾನೆ ದು...
Poet
ಗಣೇಕಲ್ ಸಂಗವಿಭು ಹತ್ತೊಂಬತ್ತನೆಯ ಶತಮಾನದ ವೀರಶೈವ ಕವಿ
Poet
ಎಂ ಗೋಪಾಲಕೃಷ್ಣ ಅಡಿಗ ಫೆಬ್ರುವರಿ ನವೆಂಬರ ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ ಪುರೋಹಿತ ಮನೆತನಕ್ಕೆ ಸೇರಿದ ಅಡಿಗರ ತಂದೆ ಸಂಸ್ಕೃತದಲ್ಲಿ ಶ್ಲೋಕಗಳನ್ನೂ ಕನ್ನಡದಲ್ಲಿ ದೇಶಭಕ್ತಿಯ ಗೀತೆಗಳನ್ನೂ ರಚಿಸುತ್ತಿದ್ದರಂತೆ ದಕ್ಷಿಣ ಕನ್ನಡ ಜಿಲ್ಲೆ ಯಕ್ಷಗಾನದ ತವರೂರು ಚಿಕ್ಕಂದಿನಲ್ಲಿ ಅಡಿಗರು ಯಕ್ಷಗಾನ ಪ್ರಸಂಗಗಳು ಸುತ್ತಮುತ್ತ ಎಲ್ಲಿ ನ...
Poet
ಎಂಗೋವಿಂದ ಪೈ ಮಾರ್ಚ್ ಸೆಪ್ಟೆಂಬರ್ ಕರ್ನಾಟಕದ ಪ್ರಪ್ರಥಮ ರಾಷ್ಟ್ರಕವಿಗಳಾಗಿ ಪ್ರಸಿದ್ಧರಾಗಿದ್ದಾರೆ ಕೇರಳದ ಮಂಜೇಶ್ವರಕ್ಕೆ ಭಾರತದ ಸಾಂಸ್ಕೃತಕ ಭೂಪಟದಲ್ಲಿ ಸ್ಥಾನ ಒದಗಿಸಿಕೊಟ್ಟವರು ಗೋವಿಂದ ಪೈ ೧೯೫೬ರಲ್ಲಿ ರಾಜ್ಯ ಪುನರ್ವಿಂಗಡಣೆಯಾದಾಗ ಕಾಸರಗೊಡು ಕೇರಳದ ಪಾಲಾಯಿತು ಆಗ ಅವರು ಬಹಳ ಹಳಹಳಿಸಿದರು ಗೋವಿಂದ ಪೈಗಳು ಕೊನೆಯ ತನಕ ತಮ್ಮ ಹೆಸರಿನೊಂದಿಗೆ ಮಂಜೇಶ್ವರ ವನ್ನು ಜೊತೆಗೂಡಿಸಿಕೊಂಡಿದ್ದರು
Poet
ಡಾ ಗೌರೀಶ ಕಾಯ್ಕಿಣಿಯವರು ಸಪ್ಟಂಬರ ೧೨ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು
Poet
ಚಂದ್ರಕಾಂತ ಕರದಳ್ಳಿಯವರು ಆಗಸ್ಟ್ ಡಿಸೆಂಬರ್ ಕನ್ನಡದ ಒಬ್ಬರು ಬರಹಗಾರರು ವಿಶೇಷವಾಗಿ ಮಕ್ಕಳ ಸಾಹಿತ್ಯವನ್ನು ಹೆಚ್ಚು ರಚಿಸಿದ್ದಾರೆ
Poet
ಡಾ ಚಂದ್ರಶೇಖರ ಕಂಬಾರ ಕಥೆಗಾರ ಕವಿ ಕಾದಂಬರಿಕಾರ ನಾಟಕಕಾರ ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ ಚಿಕಾಗೊ ನ್ಯೂಯಾರ್ಕ್ ಬರ್ಲ...
Poet
ಕನ್ನಡದ ಸೃಜನಶೀಲ ಸಾಹಿತಿಗಳಲ್ಲಿ ಚಂದ್ರಶೇಖರ ತಾಳ್ಯ ಒಬ್ಬರು ಕಾವ್ಯ ಗದ್ಯ ನಾಟಕ ಅನುವಾದ ಸೇರಿದಂತೆ ಹಲವು ಸಾಹಿತ್ಯಕ ಪ್ರಕಾರಗಳಲ್ಲಿ ಕೃಷಿ ಮಾಡಿದ್ದು ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಾಳ್ಯದವರು ತತ್ವಶಾಸ್ತ್ರಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು ನಿವೃತ್ತ ಪ್ರಾಧ್ಯಾಪಕರು ಸಮಾಜದ ಸ್ಪಚ್ಛತೆಗಾಗಿ ಬರವಣಿಗೆ ಎಂಬ ನಿಲುವು ಅವರದು
Poet
ಚಂದ್ರಶೇಖರ ಪಾಟೀಲ ಜೂನ್ ಜನವರಿ ಅವರು ಕನ್ನಡದ ಸಾಹಿತಿ ಕವಿ ನಾಟಕಕಾರ ಸಂಘಟನಕಾರ ಪತ್ರಿಕಾ ಸಂಪಾದಕ ಕನ್ನಡ ಹೋರಾಟಗಾರ ಇವರ ಕಾವ್ಯನಾಮ ಚಂಪಾ ಇವರು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ
Poet
ಚೆನ್ನವೀರ ಕಣವಿ ಜೂನ್ ಫೆಬ್ರವರಿ ಕನ್ನಡದ ಸಮನ್ವಯ ಕವಿ ಸುನೀತಗಳ ಸಾಮ್ರಾಟ ಎಂದು ಪ್ರಸಿದ್ಧರಾಗಿದ್ದ ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು
Poet
ಚಾಟುವಿಠಲನಾಥ ಕ್ರಿಶ೧೫೩೦ ೧೬ನೆಯ ಶತಮಾನದ ಕವಿ ಕನ್ನಡ ಭಾಗವತ ಭಾರತ ಕೆಲವು ಪರ್ವಗಳುಗಳ ಕರ್ತೃ ಆಶ್ರಯ ಕೃಷ್ಣದೇವರಾಯ ಇವರು ಕನ್ನಡ ಭಾಗವತದ ಹನ್ನೊಂದು ಹನ್ನೆರಡನೆಯ ಸ್ಕಂಧಗಳನ್ನು ರಚಿಸಿದ ಕವಿ ಚಾಟುವಿಠಲನೆಂದೂ ಕೆಲವು ಪ್ರತಿಗಳಲ್ಲಿ ಹೇಳಿದೆ ಇವರು ಏಕಾದಶಸ್ಕಂಧದ ಮೂವತ್ತಾರು ಸಂಧಿಗಳ ಸಾವಿರದ ಐನೂರ ನಲವತ್ತೆರಡು ಪದ್ಯಗಳನ್ನೂ ಹನ್ನೆರಡನೆಯ ಸ್ಕಂಧದ ಎರಡು ಸಂಧಿಗಳ ಒಟ್ಟು ಎಂಬತ್ತೆಂಟು ಪದ್ಯಗಳನ್ನ...
Poet
ಚಾಮರಸಸು ಕನ್ನಡದ ಪ್ರಸಿದ್ಧ ಕವಿ ಇವರು ಪ್ರಭುಲಿಂಗ ಲೀಲೆಯು ಭಾಮಿನಿ ಷಟ್ಪದಿಯಲ್ಲಿ ಬರೆಯಲಾದ ಈತನ ಪ್ರಸಿದ್ಧ ಕಾವ್ಯಇಮ್ಮಡಿ ಪ್ರೌಢದೇವರಾಯರ ರಾಜಾಶ್ರಯದಲಿದ್ದರು ಅನ್ಯಮತ ಕೋಳಾಹಲ ಈ ರೀತಿ ಬಿರುದಿದ್ದರೂ ಅವನ ಕಾವ್ಯಗಳಲ್ಲಿ ಯಾವುದೇ ಮತೀಯ ವಾದ ಕಂಡು ಬರುವುದಿಲ್ಲ ವೀರಶೈವಾಚಾರ ಮಾರ್ಗ ಸಾರೋದ್ಧಾರ ಇವರ ಬಿರುದುಗಳು
Poet
ಚಿಕ್ಕಪ್ಪಧ್ಯಾಯ ಅವರ ಜನ್ಮ ಹೆಸರು ಲಕ್ಷ್ಮೀಪತಿ ಕರ್ನಾಟಕದ ಮೈಸೂರು ಜಿಲ್ಲೆಯ ತೆರಕಣಾಂಬಿ ಎಂಬಲ್ಲಿ ರಂಗಚಾರ್ಯ ಮತ್ತು ನಾಚಿಯಾರಮ್ಮ ಅವರಿಗೆ ಕ್ರಿಸ್ತಶಕ ರಲ್ಲಿ ಜನಿಸಿದರು ಅವರು ದೇವರಾಜನ ಹಿರಿಯ ಸಹೋದರರಾಗಿದ್ದರುಅವರು ವೈದಿಕ ವಿದ್ವಾಂಸರು ಮತ್ತು ಕವಿಗಳ ಕುಟುಂಬಕ್ಕೆ ಸೇರಿದವರು ಅವರು ಶ್ರೀ ಅಲ್ಲಾಳನಾಥ ಕೂರ್ಣಿ ವರದರಾಜವನ್ನು ಸೂಚಿಸುವ ಅರುಲಾಲ ನಾಥ ದ ಕನ್ನಡ ರೂಪ ಹೊಯ್ಸಳ ಶಾಸನಗಳಲ್ಲಿ ಒಂದಾಗ...
Poet
ಕವಿಚಕ್ರವರ್ತಿ ಬಿರುದಾಂಕಿತನಾದ ಮಹಾಕವಿ ಜನ್ನನು ಕರ್ನಾಟಕದಲ್ಲಿದ್ದ ಹಳಗನ್ನಡ ಕವಿಕಾಲ ಕ್ರಿಶ ಜನ್ನ ಕನ್ನಡದ ಪ್ರಸಿದ್ಧ ಜೈನ ಕವಿ ನೆಯ ಶತಮಾನದ ಉತ್ತರಾರ್ಧ ಮತ್ತು ನೆಯ ಶತಮಾನದ ಪೂರ್ವಾರ್ಧದಲ್ಲಿ ಕೃತಿರಚನೆ ಮಾಡಿದವ ಹಳೆಯಬೀಡು ಪ್ರಾಂತದವನಾದ ಈತನ ತಂದೆ ಸುಮನೋಬಾಣನೆಂಬ ಬಿರುದು ಪಡೆದಿದ್ದ ಶಂಕರ ತಾಯಿ ಗಂಗಾದೇವಿ ಹೆಂಡತಿ ಲಕುಮಾದೇವಿ ಧರ್ಮಗುರು ರಾಮಚಂದ್ರ ದೇವ ಮುನಿ ಉಪಾಧ್ಯಾಯ ಇಮ್ಮಡಿ ನಾಗವರ್...
Poet
ಜಯಂತ ಗೌರೀಶ ಕಾಯ್ಕಿಣಿಜನನ ೨೪ಜನವರಿ ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರುಜಯಂತ್ ಅವರ ಕತೆಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು ಇಳಿಸಂಜೆಯ ಬಿಸಿಲು ಬಿಸಿಲುಕೋಲು ಪಾತರಗಿತ್ತಿ ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ ಮೆದುಮಾತಿನ ಮೆಲುದನಿಯ ವ್ಯಕ್ತಿತ್ವ ಅವರದು ಸಾಹಿತ್ಯ ಪ್ರಕಾರಗಳ ಹಲವು ವಿಭಾಗಗಳಲ್ಲಿ ಕವಿಯಾಗಿ ಈಟಿವಿ ಕನ್ನಡ ವಾಹಿನಿಯಲ...
Poet
ಡಾ ಟಿ ಜಯಲಕ್ಷ್ಮಿ ಹುಟ್ಟು ಸೆಪ್ಟೆಂಬರ್ ಜಯಲಕ್ಷ್ಮಿ ಸೀತಾಪುರ ಆಂಗ್ಲJayalakshmi Seethapura ಎಂದೇ ಹೆಸರಾದ ಕನ್ನಡ ಭಾಷೆಯ ಪ್ರಮುಖ ಜಾನಪದ ವಿದ್ವಾಂಸರು ಜನಪದ ಸಾಹಿತ್ಯ ಜನಪದ ವೈದ್ಯಪದ್ಧತಿ ಜನಪದ ಆಚರಣೆಗಳ ಕುರಿತ ವೈಜ್ಞಾನಿಕ ಸಂಶೋಧನೆ ಅವರ ಕಾರ್ಯಕ್ಷೇತ್ರ ಅವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ಜಾನಪದ ಅಕಾಡೆಮಿಯು ೨೦೧೬ನೇ ಸಾಲಿನ ಪ್ರತಿಷ್ಠಿತ ಜೀಶಂಪ ಪ್ರಶಸ್ತಿ ನೀಡಿದೆ
Poet
ಜಯವೆಂಕಟಾಚಾರ್ಯ ಕ್ರಿಶ ಕನ್ನಡದಲ್ಲಿ ವಿರಳವಾಗಿರುವ ದಂಡಕ ಹಾಗೂ ಭಟ್ಟಂಗಿಗಳ ಕರ್ತೃ ಒಂದು ಗಳಿಗೆಯಲ್ಲಿ ನೂರು ಶ್ಲೋಕಗಳನ್ನು ರಚಿಸಬಲ್ಲ ಹೆಗ್ಗಳಿಕೆ ತನ್ನದೆಂದು ಹೇಳಿಕೊಂಡಿದ್ದಾನಾದರೂ ಈಗ ಉಪಲಬ್ಧವಾಗಿರುವುದು ಈತನ ಒಂದು ದಂಡಕ ಮತ್ತು ಇಪ್ಪತ್ತೆಂಟು ಭಟ್ಟಂಗಿಗಳು ಮಾತ್ರ
Poet
ತಿಮ್ಮೇಗೌಡ ಸತೀಶ್ ಜವರೇಗೌಡ ಕನ್ನಡ ಭಾಷೆಯ ಪರಿಚಿತ ಕವಿ ಮತ್ತು ಸಂಘಟಕ ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಲೇ ಸಾಹಿತ್ಯಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಸತೀಶರು ಹಲವಾರು ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಮತ್ತು ದಸರಾ ಕವಿಗೋಷ್ಠಿಗಳಲ್ಲಿ ಕವನಗಳನ್ನು ವಾಚಿಸಿರುವ ಸತೀಶ್ ಅವರು ಕನ್ನಡ ಪುಸ್ತಕ ಪ್ರಾಧಿಕಾರದ ಬಹುಮಾನ...
Poet
ಡಿ ವಿ ಜಿಮಾರ್ಚ್ ಅಕ್ಟೋಬರ್ ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ ಪತ್ರಕರ್ತರು ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು
Poet
ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡದ ಪ್ರಸಿದ್ಧ ಕವಿ ಹಾಗೂ ಕಾದಂಬರಿಕಾರರು ಬೇಂದ್ರೆಯವರು ಕರ್ನಾಟಕದಲ್ಲಿ ವರಕವಿಯಂದು ಪ್ರಸಿದ್ಧರಾಗಿದ್ದಾರೆ ೧೯೭೩ರಲ್ಲಿ ಬೇಂದ್ರೆಯವರ ಕವನ ಸಂಕಲನವಾದ ನಾಕುತಂತಿಗಾಗಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠವನ್ನು ನೀಡಲಾಯಿತು ಹಾಗೂ ಬೇಂದ್ರೆಯವರು ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ
Poet
ದಿನಕರ ದೇಸಾಯಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು ಚುಟುಕ ಬ್ರಹ್ಮನೆಂದು ಪ್ರಖ್ಯಾತರಾಗಿದ್ದಾರೆ
Poet
ಡಾ ದೊಡ್ಡರಂಗೇಗೌಡರು ಕನ್ನಡದ ಕವಿ ಸಾಹಿತಿ ಪ್ರಾಧ್ಯಾಪಕರು ಮತ್ತು ಚಲನಚಿತ್ರ ಸಾಹಿತಿಗಳು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ೮೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ ಮನುಜ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದಾರೆ ಚಲನಚಿತ್ರ ಗೀತಸಾಹಿತ್ಯಕ್ಕೆ ಹೆಸರಾಗಿದ್ದಾರೆ ಗ್ರಾಮೀಣ ಸೊಗಡಿನ ಗೀತ ಸಾಹಿತ್ಯವು ಇವರ ಸಾಹಿತ್ಯದ ಗುರುತಾಗಿದೆ ಕನ್ನಡ ಪ್ರಗಾಥಗಳ ಸಾಮ್ರಾಟ್ ಎಂದೂ ಪ್ರಸಿದ್ಧಿಯಾಗಿದ್ದಾರೆ
Poet
ನಾ ಡಿಸೋಜ ಜೂನ್ ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆತಮ್ಮೆಲ್ಲ ಕಥೆ ಕಾದಂಬರಿಗಳ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚರಿಸುತ್ತ ಬಂದಿದ್ದು ಪರಿಸರ ನಾಶವೇ ಮಾನವ ಜನಾಂಗದ ವಿನಾಶದ ಮೂಲ ಪರಿಸರವನ್ನುಳಿಸಿಕೊಂಡು ಬಾಳಿದರೆ ಮಾನವನ ಬಾಳೂ ಸಂತುಷ್ಟ ಎಂಬುದನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತ...
Poet
ಪಂಚಾಕ್ಷರಿ ಹಿರೇಮಠ ಅವರು ಜನೆವರಿ ರಂದು ರಾಯಚೂರು ಜಿಲ್ಲೆಯ ಕೊಪ್ಪಳ ತಾಲೂಕಿನ ಬಿಸರಹಳ್ಳಿ ಗ್ರಾಮದಲ್ಲಿ ಜನಿಸಿದರು ಇವರ ತಾಯಿ ಬಸಮ್ಮ ತಂದೆ ವೇದಮೂರ್ತಿ ಮಲಕಯ್ಯ ಇವರ ಅಣ್ಣ ವೀರಭದ್ರಯ್ಯ ಇವರಿಗಿಂತ ಏಳು ವರ್ಷಕ್ಕೆ ದೊಡ್ಡವರು ಕೇವಲ ಎರಡು ವರ್ಷದವರಿದ್ದಾಗ ಪಂಚಾಕ್ಷರಿ ತನ್ನ ತಂದೆಯನ್ನು ಕಳೆದುಕೊಂಡ ಧೃತಿಗೆಡದ ತಾಯಿ ಇಬ್ಬರೂ ಮಕ್ಕಳನ್ನು ತಾನೇ ಸಾಕಿ ಸಲುಹಿದಳು ಬಿಸರಹಳ್ಳಿಯಲ್ಲಿ ಆರಂಭಿಕ ಶಿಕ್ಷಣ...
Poet
ಪ್ರಜಾವಾಣಿ ಪತ್ರಿಕೆಯ ಅಂಕಣಕಾರರಾಗಿ ಕೆಲಸ ನಿರ್ವಹಿಸಿರುವ ದಂಡಾವತಿಯವರು ಸಾಹಿತ್ಯಿಕ ಚಟುವಟಿಕೆಗಳ ಸಂಘಟಕರಾಗಿ ಗುರುತಿಸಿಕೊಂಡಿದ್ದಾರೆ
Poet
ಪುರಂದರದಾಸ ಇವರ ಮೊದಲ ಹೆಸರು ಶ್ರೀನಿವಾಸ ನಾಯಕ ತಂದೆ ವರದಪ್ಪನಾಯಕ ತಾಯಿ ರುಕ್ಮಿಣಿ ಪುರಂದರದಾಸರ ತಂದೆ ವರದಪ್ಪ ನಾಯಕ ಲೇವಾದೇವಿ ವೃತ್ತಿಯಲ್ಲಿದ್ದವರು ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ ಇವರು ನಾಯಕ ಜನಾಂಗದವರಿಂದಲೇ ಮಗನಿಗೆ ಶ್ರೀನಿವಾಸ ನಾಯಕ ಎಂದು ಹೆಸರಿಟ್ಟರಂತೆ
Poet
ಬತ್ತಲೇಶ್ವರ ಬತ್ತಲೇಶ್ವರ ರಾಮಾಯಣ ಅಥವಾ ಕೌಶಿಕ ರಾಮಾಯಣದ ಕರ್ತೃ ಈತ ಸು ರಲ್ಲಿದ್ದನೆಂದು ಕವಿಚರಿತೆಕಾರರೂ ಕ್ಕೆ ಪೂರ್ವದಲ್ಲಿದ್ದನೆಂದು ಶಿವರಾಮ ಕಾರಂತರೂ ನೆಯ ಶತಮಾನದ ಆದಿಭಾಗದಲ್ಲಿದ್ದನೆಂದು ಕೃಷ್ಣಜೋಯಿಸರೂ ಅಭಿಪ್ರಾಯ ಪಡುತ್ತಾರೆ ಕವಿಚರಿತೆಕಾರರು ಗುರುರಾಜ ಚಾರಿತ್ರದ ದೇವರಾಯನ ಆಳ್ವಿಕೆಯಲ್ಲಿ ಪಂಪಾಪುರದಲ್ಲಿದ್ದ ಕರಸ್ಥಲದ ನಾಗಲಿಂಗ ವೀರಣ್ಣೊಡೆಯ ಮುಂತಾದ ವಿರಕ್ತರ ಗೋಷ್ಠಿಯಲ್ಲಿ ಈತನನ್ನು ...
Poet
ಮೈಸೂರಿನ ಮಹಾರಾಜರಾದ ಹತ್ತನೆ ಶ್ರೀ ಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಜಿಸಿಎಸ್ಐ ಅವರ ಆಳ್ವಿಕೆಯ ಕಾಲದಲ್ಲಿ ಪ್ರಪ್ರಥಮವಾಗಿ ಈ ರಾಜ್ಯ ಗೀತೆಯನ್ನು ರಚಿಸಲಾಯಿತು ಮೈಸೂರು ಅರಸರ ಕುಲದೇವತೆಯಾದ ಶ್ರೀ ಚಾಮುಂಡೇಶ್ವರಿ ಅಥವಾ ಗೌರಿಯನ್ನು ಪ್ರಾರ್ಥಿಸುವ ಈ ರಾಜ್ಯಗೀತೆಯನ್ನು ರಚಿಸಿದವರು ಆಸ್ಥಾನ ಸಾಹಿತಿ ವಿದ್ವಾನ್ ಬಸವಪ್ಪ ಶಾಸ್ತ್ರಿ ಕನ್ನಡಸಂಸ್ಕೃತ ಭಾಷೆಗಳಲ್ಲಿ ವಿಶೇಷ ಪ್ರಭುತ್ವ ಪಡೆದ ಪ್ರಕಾಂಡ ಪಂ...
Poet
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆಮಾದರಸತಾಯಿಮಾದಲಂಬಿಕೆ ಬಸವಬಸವೇಶ್ವರ ಭಾರತದ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು ಬಸವಣ್ಣರು ಲಿಂಗ ತಾರತಮ...
Poet
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅಥವಾ ಬಿ ಎಂ ಶ್ರೀ ಜನವರಿ ಜನವರಿ ೨೦ನೇ ಶತಮಾನದ ಆದಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದ ನವೋದಯದ ಪ್ರವರ್ತಕ ಮತ್ತು ಕವಿ ಸಾಹಿತಿ ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ ಆಗ ಎಲ್ಲ ಕಾರ್ಯವೂ ಇಂಗ್ಲಿಷ್ನಲ್ಲೇ ನಡೆಯುತ್ತಿತ್ತು ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನಮಾನಗಳಿರಲಿಲ್ಲ ಅಂತಹ ಸಮಯ...
Poet
ಪ್ರೇಮ ಪರ್ವ ಕಲ್ಲರಳಿ ಹೂವಾಗಿ ಒಲವಿನ ಉಡುಗೂರೆ ವಿರಪ್ಪನಾಯ್ಕ ದೇವ ಹೀಗೆ ಮುಂತಾದ ಹೆಸರುವಾಸಿಯಾದ ಚಲನಚಿತ್ರಗಳ ಕಥೆಗಳಿಂದ ಮನೆಮಾತಾಗಿರುವ ಬಿ ಎಲ್ ವೇಣುರವರು ಕಥಾ ಸಂಕಲನಗಳು ಸಣ್ಣ ಕಾದಂಬರಿಗಳು ಕಾದಂಬರಿಗಳು ಅದರಲ್ಲಿ ಐತಿಹಾಸಿಕ ಕಾದಂಬರಿಗಳು ನಾಟಕಗಳು ಅಂಕಣ ಬರಹಗಳ ಸಂಕಲನಗಳು ಮತ್ತು ಅವರ ಆತ್ಮಕಥೆಯನ್ನು ಸೇರಿ ಒಟ್ಟು ಕ್ಕೂ ಕೃತಿಗಳನ್ನು ರಚಿಸಿದ್ದಾರೆ ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡ...
Poet
ಬಿಎಂಇದಿನಬ್ಬ ಸೆಪ್ಟೆಂಬರ್ ಎಪ್ರಿಲ್ ಕನ್ನಡದ ಕವಿ ಪತ್ರಕರ್ತ ರಾಜಕಾರಣಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಉಳ್ಳಾಲಕ್ಷೇತ್ರದಿಂದ ಮೂರು ಬಾರಿ ವಿದಾನಸಭೆಗೆ ಆಯ್ಕೆಯಾಗಿದ್ದರು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಹೋರಾಟಮಾಡಿದರಲ್ಲಿ ಪ್ರಮುಖರು ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ ಇವರು ಉಪ್ಪಿನಂಗಡಿಯಲ್ಲಿ ಜನಿಸಿ ಪುತ್ತೂರಿನಲ್ಲಿ ಶಿಕ್ಷಣ ಪಡೆದು ಮಂಗಳೂರಿನಲ್ಲಿ ನೆಲೆಸಿದ್ದರು ಏಪ್ರಿಲ್ ...
Poet
ಬೇಕಲ ರಾಮನಾಯಕ ಕಾಸರಗೋಡಿನ ವಿದ್ಯಾರ್ಥಿಯಾಗಿ ವಿದ್ವಾನ್ ಪರೀಕ್ಷೆ ಬರೆದು ಪಾಸಾದವರು ಐದು ವರ್ಷಗಳ ಕಾಲ ಬೇಕಲದಲ್ಲೇ ಇದ್ದು ಪರಿಸರದ ಕೋಟೆ ವೀರಗಲ್ಲು ಮಾಸ್ತಿಗಲ್ಲು ಶಾಸನಗಳನ್ನು ಆಸಕ್ತಿಯಿಂದ ಸಂಶೋಧನೆ ಮಾಡಿದವರು
Poet
ಮಮತಾ ಸಾಗರ್ ಅವರು ಭಾರತೀಯ ಕವಿ ಶೈಕ್ಷಣಿಕ ಮತ್ತು ಕನ್ನಡ ಭಾಷೆಯಲ್ಲಿ ಬರೆಯುವ ಕಾರ್ಯಕರ್ತರು ಅವರ ಬರಹಗಳು ಗುರುತಿನ ರಾಜಕೀಯ ಸ್ತ್ರೀವಾದ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಸುತ್ತಲಿನ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತವೆ ಅವರು ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್ ಡಿಸೈನ್ ಮತ್ತು ಟೆಕ್ನಾಲಜಿಯಲ್ಲಿ ಶೈಕ್ಷಣಿಕ ಮತ್ತು ಸೃಜನಶೀಲ ಬರವಣಿಗೆಯ ಪ್ರಾಧ್ಯಾಪಕರಾಗಿದ್ದಾರೆ
Poet
ಮೂಡ್ನಾಕೂಡು ಚಿನ್ನಸ್ವಾಮಿ ಲೇಖಕರಾಗಿದ್ದಾರೆ ಚಿನ್ನಸ್ವಾಮಿ ಅವರ ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ ಪುಸ್ತಕಕ್ಕೆ ೨೦೨೨ರ ಕೇಂದ್ರ ಸಾಹಿತ್ಯ ಅಕಾಡೆಮಿ ದೊರೆತಿದೆ ಕೃತಿಗಳು ಚಪ್ಪಲಿ ಮತ್ತು ನಾನು ಗೋಧೂಳಿ ನಾನೊಂದು ಮರವಾಗಿದ್ದಾರೆ ಚಂದಿರನ ಕಣ್ಣು ಇಂಗಲಾರದ ಹುಣ್ಣು
Poet
ಮೊದಲನೆಯ ಅಮೋಘವರ್ಷ ಅಥವಾ ಅಮೋಘವರ್ಷ ನೃಪತುಂಗನು ಕ್ರಿಶ ೮೧೪ರಲ್ಲಿ ಮುಮ್ಮಡಿ ಗೋವಿಂದನ ನಂತರ ರಾಷ್ಟ್ರಕೂಟರ ರಾಜನಾಗಿ ಸಿಂಹಾಸನವೇರಿದನು ಇವನು ನೃಪತುಂಗ ಎಂಬ ಹೆಸರಿನಿಂದ ಹೆಚ್ಚು ಪ್ರಖ್ಯಾತನಾಗಿದ್ದಾನೆ ರಾಜನಾದಾಗ ಇವನಿಗೆ ಕೇವಲ ವರ್ಷ ಸ್ವಭಾವತಃ ಶಾಂತಿಪ್ರಿಯನಾಗಿದ್ದರೂ ಹಲವು ದೀರ್ಘಕಾಲದ ಯುದ್ಧಗಳಲ್ಲಿ ತೊಡಗಿಕೊಳ್ಳಬೇಕಾಯಿತುಮತ್ತು ಇವನು ಜೈನ್ ದರ್ಮದವನು
Poet
ಡಾ ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು ಅವರು ಚಿಂತಕರೂ ವಿಮರ್ಶಕರೂ ಆಗಿ ಪ್ರಸಿದ್ಧರಾಗಿದ್ದವರು ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅನಂತರ ಶಿಕ್ಷಣ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಮುಖ್ಯ ಹುದ್ದೆಗಳನ್ನು ನಿರ್ವಹಿಸಿದರು ಅವರು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಜನಿಸಿದರು ಮತ್ತು ನವ ಚಳುವಳಿಯ ಪ್ರವರ್ತಕರಲ್ಲಿ ಒಬ್ಬರ...
Poet
ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಮೈಸೂರಿನಲ್ಲಿ ಪೂರ್ವಭಾವಿಯಾಗಿ ೨೦೧೬ರ ಜನವರಿ ತಿಂಗಳಲ್ಲಿ ಕನ್ನಡ ವಿಕಿಪೀಡಿಯಕ್ಕೆ ನಡೆಸಿದ ಸಂಪಾದನೋತ್ಸವದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿ ಬಂದ ಲೇಖನಗಳ ವಿವರ ಈ ಪುಟದಲ್ಲಿದೆ ವಿವಿಧ ಪ್ರಕಾರಗಳಲ್ಲಿ ಕನ್ನಡದ ಸಮಗ್ರ ಬರಹಗಾರರು ಕನ್ನಡ ನಾಡಿನ ವಿವಿಧ ಕ್ಷೇತ್ರದ ಸಾಧಕರು ಸಾಧಕಿಯರ ಮಾಹಿತಿ ನೀಡುವ ಲೇಖನಗಳ ತಯಾರಿ...
Poet
ಕನ್ನಡದ ಆದಿಕವಿಯೆಂದು ಹೆಸರುವಾಸಿಯಾದ ಪಂಪನು ಬರೆದ ಮಹಾಭಾರತ ಪಂಪಭಾರತ ವಿಕ್ರಮಾರ್ಜುನ ವಿಜಯ ಕೃತಿಯನ್ನು ಪಂಪನು ಆರು ತಿಂಗಳಿನಲ್ಲಿ ಬರೆದು ಮುಗಿಸಿದೆನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆಈ ಕೃತಿಯಲ್ಲಿ ಲೌಕಿಕವನ್ನು ಅಂದರೆ ಲೋಕದ ವ್ಯಾಪಾರ ವ್ಯವಹಾರವನ್ನುನಯಗುಣ ಗರಿಮೆಗಳನ್ನು ತಿಳಿದುಕೊಳ್ಳಬಹುದೆನ್ನುತ್ತಾನೆ ಪಂಪ
Poet
ತಿರುಮಲಾಂಬ ಎಂಬ ವಿಜಯನಗರ ಸಾಮ್ರಾಜ್ಯದ ಕವಿ ರಾಜ ಅಚ್ಯುತರಾಯನ ಮದುವೆಯ ಕಥೆಯನ್ನು ವರದಾಂಬಿಕ ಪರಿಣಯಂ ಎಂಬ ಸಂಸ್ಕೃತ ಕೃತಿಯಲ್ಲಿ ಬರೆದರು ತಿರುಮಲಾಂಬ ಅವರ ಪ್ರಕಾರ ತಾಯಿಯನ್ನು ಭೂಮಿಯನ್ನು ಏಳುವಂತೆ ಮಾಡುವುದು ಆರ್ಯ ಧರ್ಮ ಬಗ್ಗೆ ಕಾಳಜಿ ವಹಿಸಿಕೊಂಡ ಆರ್ಯ ಮಹಿಳೆಯರ ಕೆಲಸವಾಗಿತ್ತು ಎಂದು ಬರೆದರು ತಿರುಮಲಾಂಬ ಕನ್ನಡಕ್ಕಾಗಿ ಮತ್ತು ಕನ್ನಡ ರಾಷ್ಟ್ರವನ್ನು ಪ್ರಚೋದಿಸುವುದಕ್ಕೆ ಹಲವು ಪದ್ಯಗಳನ್ನು...
Poet
ವಿಜಯಲಕ್ಷ್ಮಿ ಮನಾಪುರ ಆಂಗ್ಲVijayalakshmi Manapura ಹುಟ್ಟು ಕನ್ನಡದ ಲೇಖಕಿ ಜಾನಪದ ತಜ್ಞೆ ಸಂಶೋಧಕಿ ಮತ್ತು ಕಲಾವಿದೆ ಜಾನಪದ ಕುರಿತ ಸೈದ್ಧಾಂತಿಕ ವಿಶ್ಲೇಷಣೆ ಮತ್ತು ಪ್ರಾಯೋಗಿಕ ಸಂಶೋಧನೆಯಲ್ಲಿ ಪರಿಣತರಾದ ಇವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ ಕೊರೋನಾವೈರಸ್ ಹಾವಳಿಯ ಸಂದರ್ಭದಲ್ಲಿ ಡಾ ವಿಜಯಲಕ್ಷ್ಮಿಯವರು ಬರೆದು ಸಂಯೋಜಿಸಿ ಹಾಡಿದ ಕೊರೊನ ಬಂದೈತೆ ಜೋಪಾನ ಎಂಬ ಜನಪದ ಶೈಲಿಯ ಜಾಗೃತಿ...
Poet
ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಹಲವು ರೀತಿಯಲ್ಲಿ ಅದೃಷ್ಠವಂತರು ಅವರು ಕನ್ನಡದ ಪ್ರತಿಭಾವಂತ ಕವಿ ಪಂಡಿತರಾಗಿದ್ದರು ಕನ್ನಡಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ ಪ್ರಸಿದ್ಧಿಗಳನ್ನು ಪಡೆದರು ಗೋಕಾಕರು ಇದಕ್ಕೂ ಮೊದಲು ಭಾರತೀಯ ...
Poet
ಸುರಂ ಎಕ್ಕುಂಡಿ ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ ಇವರು ಹುಟ್ಟಿದ್ದು ಜನವರಿ ೨೦ರಂದು ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ೧೯೪೪ರಲ್ಲಿ ಬಿಎಆನರ್ಸ್ ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು ವರ್ಷಗಳ ಸೇವೆಯ ನಂತರ ಅಲ್ಲಿಯೆ ಮುಖ್ಯಾಧ್ಯಾಪಕರಾದರು ಇವರ ಕೃತಿಗ...
Poet
ಸೋಸಲೆ ಅಯ್ಯಾ ಶಾಸ್ತ್ರಿಗಳು ಮಾರ್ಚ್ ಮೇ ಕನ್ನಡ ರಂಗಭೂಮಿ ಮತ್ತು ಸಾಹಿತ್ಯದಲ್ಲಿ ಪ್ರಸಿದ್ಧಹೆಸರಾಗಿದ್ದಾರೆ ಅವರ ಸ್ವಾಮಿ ದೇವನೆ ಲೋಕಪಾಲನೆ ಗೀತೆ ನಾಡಿನ ಅತ್ಯಂತ ಪ್ರಸಿದ್ಧಿ ಪಡೆದ ಪ್ರಾರ್ಥನಾ ಗೀತೆಯಾಗಿದೆ
Poet
ಕೆ ಎಸ್ ಮಹದೇವಸ್ವಾಮಿ ಜನನ೧೯೮೬ ಸ್ವಾಮಿ ಪೊನ್ನಾಚಿ ಎಂದೇ ಗುರುತಿಸಿಕೊಂಡಿರುವ ಕನ್ನಡ ಭಾಷೆಯಲ್ಲಿ ಬರೆಯುವ ಕಥೆಗಾರ ಮತ್ತು ಕವಿ ವೃತ್ತಿಯಲ್ಲಿ ಶಿಕ್ಷಕರಾಗಿರುವ ಸ್ವಾಮಿ ಅವರ ಧೂಪದ ಮಕ್ಕಳು ಕಥಾಸಂಕಲನಕ್ಕೆ ೨೦೨೦ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಲಭಿಸಿದೆ
Poet
ಹರಿಹರ ೧೨ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಶೈವ ಕವಿಈತನ ಸೋದರಳಿಯನೆ ರಾಘವಾಂಕಹರಿಹರನು ಕೆಲವು ಕಾಲ ನರಸಿಂಹ ಬಲ್ಲಾಳ ರಾಜನಲ್ಲಿ ಕರಣಿಕನಾಗಿದ್ದಹುಟ್ಟಿದ್ದು ಹಂಪೆಯಲ್ಲಿ ತಂದೆ ಮಹದೇವ ಭಟ್ಟ ತಾಯಿ ಶರ್ವಾಣಿತಂಗಿ ರುದ್ರಾಣಿ ಈಕೆ ರಾಘವಾಂಕನ ತಾಯಿ ಗುರು ಮಾಯಿದೇವಆರಾಧ್ಯ ದೈವ ಹಂಪೆಯ ವಿರೂಪಾಕ್ಷ
Wikipedia
ಐತಿಹಾಸಿಕ ಕಾವ್ಯ ಐತಿಹಾಸಿಕ ಕಾವ್ಯವೆಂಬುದು ಕಥನಕಾವ್ಯದ ನ್ಯಾರೆಟಿವ್ ಪೊಯಟ್ರಿ ಒಂದು ಪ್ರಭೇದ ಹಿಸ್ಟಾರಿಕಲ್ ಪೊಯಟ್ರಿ ಒಂದು ಪ್ರಭೇದ ಹಿಸ್ಟಾರಿಕಲ್ ಪೊಯಟ್ರಿ ವಿವರದಲ್ಲೊ ಪರಿಣಾಮದಲ್ಲೊ ದಿಟವಾಗಿ ಚಾರಿತ್ರಿಕವೆಂದು ಶ್ಲಾಘಿಸಬಲ್ಲ ಹಲವು ಘಟನಾವಳಿಗಳ ಪ್ರಕರಣವನ್ನು ಅದು ಪದ್ಯರೂಪದಲ್ಲಿ ಕಥೆಯಾಗಿ ಹೇಳುತ್ತದೆ ಕಾರ್ಯ ಮತ್ತು ಕಾರ್ಯಾವಳಿಯ ಕಡೆಗೇ ಕವಿಯ ಮುಖ್ಯ ಗಮನ ಹೆಚ್ಚು ಆಸಕ್ತಿ ದೇಶ ಕಾಲ ಪರಿಸ್...
Wikipedia
ಕರ್ನಾಟಕದ ಸಂಸ್ಕೃತಿ ಸಂಸ್ಕೃತಿ ಎಂಬ ಶಬ್ದದ ಅರ್ಥ ಬಹು ವ್ಯಾಪಕವಾಗಿ ಬೆಳೆಯುತ್ತ ಬಂದಿದೆ ಹೊಸ ಹೊಸ ಅರ್ಥಗಳನ್ನು ಒಳಗೊಂಡಿದೆ ಸಮಷ್ಟಿ ಜೀವನದ ಅಂತರಂಗದ ಸಾಧನೆಗೆ ಸಹಕಾರಿಯಾದ ಸಾಮಗ್ರಿಗಳಿಂದ ಹಿಡಿದು ವ್ಯಷ್ಟಿ ಜೀವನದ ವಿಕಾಸಕ್ಕೆ ಕಾರಣವಾದ ಸಂಸ್ಕಾರದವರೆಗೆ ಈ ಪದದ ಅರ್ಥ ಬೆಳೆದಿದೆ ವ್ಯಕ್ತಿಯ ವಿಕಾಸಕ್ಕೆ ಕಾರಣವಾಗುವ ಸಾಮಾಜಿಕ ಪರಿಕರಗಳು ಸಹ ಸಂಸ್ಕೃತಿಯಲ್ಲಿಯೇ ಸಮಾವೇಶಗೊಳ್ಳುತ್ತವೆ ಈ ಅರ್ಥದಲ್...
Wikipedia
ಜನಪದ ಹಾಡು ಎಂದರೆ ಹಳ್ಳಿಯ ಜನರ ಸಂಗೀತ ಹಳ್ಳಿಯ ಜನರು ತಮ್ಮ ದಿನ ನಿತ್ಯ ಕೆಲಸಗಳನ್ನು ಮಾಡುವಾಗ ಹಾಗೂ ತಮ್ಮ ಬಿಡುವಿನ ಸಂದರ್ಭದಲ್ಲಿ ತಮ್ಮದೇ ಪದಗಳಲ್ಲಿ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು ಒಬ್ಬ ಮನುಷ್ಯ ಹೀಗೆ ಕಟ್ಟಿ ಹೇಳಿದ ಹಾಡು ಮತ್ತೊಬ್ಬರು ಹೇಳಿಕೊಳ್ಳುತ್ತ ಹೀಗೆ ಎಲ್ಲ ಜನಪದರ ಬಾಯಿಂದ ಬಾಯಿಗೆ ಹಾಡುಗಳನ್ನು ಹಾಡುತ್ತಿದ್ದರು ಉದಾಹರಣೆಗೆ ಒಬ್ಬ ತಾಯಿ ತನ್ನ ಮಗು ಮನೆಯಲ್ಲಿ ಓಡಾಡುತ್ತಿದ್ದ...
Wikipedia
ಜಾನಪದ ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ ಕಲೆ ಸಾಹಿತ್ಯ ನೃತ್ಯ ಡೊಳ್ಳು ಕುಣಿತ ಕಂಸಾಳೆ ಕರಡಿ ಮಜಲು ವೀರಗಾಸೆ ನಂದಿಕೋಲು ಕುಣಿತ ಇತ್ಯಾದಿ ನಾಟಕ ಬಯಲಾಟ ದೊಡ್ಡಾಟ ಶ್ರೀ ಕೃಷ್ಣಪಾರಿಜಾತ ಯಕ್ಷಗಾನ ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು ಕನ್ನಡ ಜಾನಪದ ಸಂಸ್ಕೃತಿಯು ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿ...
Wikipedia
ಕವಿತೆ ಭಾಷೆಯ ಉಪಯೋಗದ ಒಂದು ಕಲೆ ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಿಗೆ ಅಥವಾ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಇದು ಕವಿತೆಯು ಸ್ವತಂತ್ರವಾಗಿ ರಚಿತವಾಗಿರಬಹುದು ಅಥವಾ ಸಂಗೀತ ನಾಟಕ ಮುಂತಾದ ಕಲೆಗಳೊಂದಿಗೆ ಉಪಯೋಗಿಸಲ್ಪಡಬಹುದು ಇದರಲ್ಲಿ ನಾಲ್ಕು ಅಥವಾ ಆರು ಸಾಲಿನ ಚೌಕಟ್ಟಿರುತ್ತದೆ ಕವನದಲ್ಲಿ ಶೃಂಗಾರವನ್ನು ಬಿಂಬಿಸುವ ರಮಣೀಯ ಪದಗಳು ಹೆಚ್ಚಾಗಿರುತ್ತವೆ ...
Wikipedia
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ದಶಲಕ್ಷ ಕೋಟಿ ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ ೨೦೧೧ರ ಜನಗಣತಿಯ ಪ್ರಕಾರ ಜಗತ್ತಿ...
Wikipedia
ವಿದ್ವಾಂಸ ಕೋವಿದ ಎಂದರೆ ತನ್ನನ್ನು ಗಂಭೀರ ಅಧ್ಯಯನ ಚಟುವಟಿಕೆಗಳಲ್ಲಿ ಸಮರ್ಪಿಸಿಕೊಳ್ಳುವ ವ್ಯಕ್ತಿ ವಿಶೇಷವಾಗಿ ತಾನು ಪಾಂಡಿತ್ಯ ಪಡೆದುಕೊಂಡಿರುವ ಕ್ಷೇತ್ರದ ಅಧ್ಯಯನದಲ್ಲಿ ಈ ಪದವು ಸಾಮಾನ್ಯವಾಗಿ ಒಂದು ಸಂಶೋಧನಾ ಕ್ಷೇತ್ರದಲ್ಲಿ ಪಾಂಡಿತ್ಯ ಗಳಿಸಿರುವವರಿಗೆ ಅನ್ವಯಿಸುತ್ತದೆ ವಿದ್ವಾಂಸನು ಹೆಚ್ಚಿನ ಬೌದ್ಧಿಕ ಸಾಮರ್ಥ್ಯವನ್ನು ಹೊಂದಿರುವ ವ್ಯಕ್ತಿ ಮತ್ತು ಸ್ವತಂತ್ರ ಚಿಂತಕ ಹಾಗೂ ಸ್ವತಂತ್ರ ಕಾರ್...
End of preview. Expand in Data Studio
README.md exists but content is empty.
Downloads last month
4