Dataset Viewer
Auto-converted to Parquet Duplicate
src_lang
string
tgt_lang
string
src
string
tgt
string
ID
int64
eng_Latn
kan_Knda
Wushu became the government-sponsored standard for training in martial arts in China.
ವೂಶೂ, ಚೀನಾದಲ್ಲಿ, ಸಮರ ಕಲೆಗಳ ತರಬೇತಿಗಾಗಿ ಸರ್ಕಾರಿ ಬೆಂಬಲಿತ ಮಾನದಂಡವಾಯಿತು.
0
eng_Latn
kan_Knda
India receives about 4,000 cubic kilometers of rain annually, or about 1 million gallons of fresh water per person every year.
ಭಾರತವು ವಾರ್ಷಿಕವಾಗಿ ಸುಮಾರು ೪,೦೦೦ ಕ್ಯೂಬಿಕ್ ಕಿಲೋಮೀಟರ್‌ಗಳಷ್ಟು ಮಳೆಯನ್ನು ಪಡೆಯುತ್ತದೆ ಅಥವಾ ಪ್ರತಿ ವ್ಯಕ್ತಿಗೆ ಪ್ರತಿ ವರ್ಷ ಸುಮಾರು ೧ ದಶಲಕ್ಷ ಗ್ಯಾಲನ್‌ಗಳಷ್ಟು ಶುದ್ಧವಾದ ಸಿಹಿನೀರನ್ನು ಪಡೆಯುತ್ತದೆ.
0
eng_Latn
kan_Knda
The seeds should be treated with fungicide and thyrum at the rate of 3 g.m per kg seeds.
ಬೀಜ ಚಿಕಿತ್ಸೆ ಸಂದರ್ಭದಲ್ಲಿ ಶಿಲೀಂಧ್ರ ನಾಶಕದ ಮೂಲಕ ಥಾಯರಾಮ್ 3 ಗ್ರಾಂ. ಪ್ರತಿ ಕಿಲೋಗ್ರಾಮ್ ಬೀಜದ ಲೆಕ್ಕದಿಂದ ಆರೈಕೆ ಮಾಡಬೇಕು .
1
eng_Latn
kan_Knda
raise speaker volume
ಸ್ಪೀಕರ್‌ ವಾಲ್ಯೂಮ್ ಹೆಚ್ಚಿಸಿ
1
eng_Latn
kan_Knda
KSAO refers to knowledge, skills, abilities, and other characteristics.
KSAO ಜ್ಞಾನ, ಕೌಶಲ್ಯಗಳು, ಸಾಮರ್ಥ್ಯಗಳು ಮತ್ತು ಇತರ ಗುಣಲಕ್ಷಣಗಳನ್ನು ಸೂಚಿಸುತ್ತದೆ.
0
eng_Latn
kan_Knda
The state is covered with over 3,000 square kilometres (1,200 sq mi) of bamboo forests, making it one of India's largest contributors to its bamboo industry.
ಈ ರಾಜ್ಯವು ೩,೦೦೦ ಚದರ ಕಿಲೋಮೀಟರ್ (೧,೨೦೦ ಚದರ ಮೈ.) ಗೂ ಹೆಚ್ಚು ಬಿದಿರು ಕಾಡುಗಳನ್ನು ಹೊಂದಿದ್ದು, ಇದು ಬಿದಿರಿನ ಉದ್ಯಮಕ್ಕೆ ಭಾರತದ ಅತಿದೊಡ್ಡ ಕೊಡುಗೆ ನೀಡುವ ರಾಜ್ಯಗಳಲ್ಲಿ ಒಂದಾಗಿದೆ.
0
eng_Latn
kan_Knda
what time am i meeting john tomorrow
ನಾನು ನಾಳೆ ಜಾನ್‌ನನ್ನು ಭೇಟಿಯಾಗುತ್ತೇನೆ
1
eng_Latn
kan_Knda
A lavish ceremony took place and the bride's palanquin was carried by Akbar and Salim for some distance in her honor.
ಸಮಾರಂಭವು ಅದ್ದೂರಿಯಾಗಿ ನೆರವೇರಿತು, ಮತ್ತು ಅಕ್ಬರ್ ಹಾಗೂ ಸಲೀಂ, ವಧುವಿನ ಪಲ್ಲಕ್ಕಿಯನ್ನು ಆಕೆಯ ಗೌರವಾರ್ಥವಾಗಿ ಸ್ವಲ್ಪ ದೂರದವರೆಗೆ ಹೊತ್ತರು.
0
eng_Latn
kan_Knda
will it rain today
ಇಂದು ಮಳೆ ಬೀಳಲಿದೆಯೇ
1
eng_Latn
kan_Knda
The film's team also walked the red carpet and also took a selfie with over 3,500 audience members.
ಈ ಚಿತ್ರದ ತಂಡವು ಕೆಂಪು ರತ್ನಗಂಬಳಿಯ ಮೇಲೆ ನಡೆದು ೩,೫೦೦ಕ್ಕೂ ಹೆಚ್ಚು ಪ್ರೇಕ್ಷಕರೊಂದಿಗೆ ಸೆಲ್ಫಿಯನ್ನು ತೆಗೆದುಕೊಂಡಿತು.
0
eng_Latn
kan_Knda
And thereafter, we will see what are the chances of abusing this public interest litigation and if anybody try to abuse a public interest litigation.
ಅದಾದ ಬಳಿಕ, ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳು ಯಾವುವು, ಅದನ್ನು ದುರ್ಬಳಕೆ ಮಾಡಿಕೊಳ್ಳಲು ಯಾರಾದರೂ ಪ್ರಯತ್ನಿಸಿದರೆ ಏನು ಮಾಡಬೇಕೆಂದು ನಾವು ನೋಡೋಣ.
0
eng_Latn
kan_Knda
set a notification for three two and one hours before next week's english final
ಮುಂದಿನ ವಾರ ದ ಇಂಗ್ಲಿಷ್ ಫೈನಲ್‌ ಗೆ ಮೊದಲು ಮೂರು ಎರಡು ಮತ್ತು ಒಂದು ಗಂಟೆ ಗಳ ಕಾಲ ಅಧಿಸೂಚನೆ ಯನ್ನು ಹೊಂದಿಸಿ
1
eng_Latn
kan_Knda
So, this is here to here it is your 1 to 1 to 2 is 2 r, this is 1, this is 2, this is 3, this is actually 2 r right.
ಆದ್ದರಿಂದ, ಇದು ಇಲ್ಲಿಗೆ 1 ರಿಂದ 2 ಆಗಿದೆ 2r, ಇದು 1, ಇದು 2, ಇದು 3, ಇದು ವಾಸ್ತವವಾಗಿ 2r .
0
eng_Latn
kan_Knda
For it ` s farming fertile , well dried , sticky or light sticky soil of best quality is needed .
ಇದರ ಕೃಷಿಗಾಗಿ ಉತ್ತಮ ಗುಣಮಟ್ಟದ ರಸಗೊಬ್ಬರ , ಚೆನ್ನಾಗಿ ಒಣಗಿರುವ , ಮೃದುವಾದ ಅಥವಾ ಮರಳಿನಿಂದ ಕೂಡಿದ ಮೆದು ಮಣ್ಣು ಅವಶ್ಯಕವಾಗಿರುತ್ತದೆ .
1
eng_Latn
kan_Knda
In addition to this other causes present in environment infection , chemicals , geographical causes and food etc are main .
ಇದರ ಜೊತೆಗೆ ಇತರ ಕಾರಣ ವಾತಾವರಣದಲ್ಲಿ ಇರುವ ಸೋಂಕು ( ಇನ್‌ಫೆಕ್ಷನ್ ) , ರಾಸಾಯನಿಕಗಳು , ಭೌಗೋಳಿಕ ಕಾರಣದಿಂದ ಮತ್ತು ಆಹಾರ-ಪಾನೀಯ ಇತ್ಯಾದಿ ಪ್ರಮುಖವಾಗಿವೆ .
1
eng_Latn
kan_Knda
Divya Amrita Rasayana chemical ( Avaleh linctus ) - It is an extremely beneficial chemical that gives complete nutrition to brain .
ದಿವ್ಯ ಅಮೃತ ರಸಾಯನ ( ಅವಲೇಹ ) - ಇದು ಮೆದುಳಿಗೆ ಪೂರ್ಣ ಪೋಷಣೆ ನೀಡುವ ಅತ್ಯಂತ ಲಾಭದಾಯಕ ರಸಾಯನ .
1
eng_Latn
kan_Knda
There are numerous websites that exist to connect employers with potential employees that are worth exploring.
ಉದ್ಯೋಗಿಗಳಿಗೆ ಅವರು ಹುಡುಕುವ ಸಂಭಾವ್ಯ ಉದ್ಯೋಗದಾತರನ್ನು ಸಂಪರ್ಕಿಸುವ ಹಲವಾರು ಜಾಲತಾಣಗಳು ಈಗಾಗಲೇ ಅಸ್ತಿತ್ವದಲ್ಲಿ ಇವೆ.
0
eng_Latn
kan_Knda
This is my special appeal to the youth.
ಯುವಜನತೆಗೆ ಇದು ನನ್ನ ವಿಶೇಷ ಮನವಿ .
0
eng_Latn
kan_Knda
With the introduction of different crops of high-yielding varieties in the mid-1970s, a remarkable increase in food grain production has been made.
೧೯೭೦ರ ಮಧ್ಯಭಾಗದಲ್ಲಿ ಹೆಚ್ಚು ಇಳುವರಿ ನೀಡುವ ವಿವಿಧ ಬೆಳೆಗಳನ್ನು ಪರಿಚಯಯಿಸಿದ್ದರಿಂದ, ಆಹಾರ ಧಾನ್ಯದ ಉತ್ಪಾದನೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿತು.
0
eng_Latn
kan_Knda
Banwarilal Purohit is the administrator of the union territory since September 2021.
ಬನ್ವಾರಿಲಾಲ್ ಪುರೋಹಿತ್ ಅವರು ೨೦೨೧ರ ಸೆಪ್ಟೆಂಬರ್ ನಿಂದ ಈ ಕೇಂದ್ರಾಡಳಿತ ಪ್ರದೇಶದ ಆಡಳಿತಗಾರರಾಗಿದ್ದಾರೆ.
0
eng_Latn
kan_Knda
Even if you have many different businesses, you can technically run them under the same LLC.
ತಾಂತ್ರಿಕವಾಗಿ ಒಂದೇ ಎಲ್‌ಎಲ್‌ಸಿ ಅಡಿಯಲ್ಲಿ ನೀವು ಹೊಂದಿರಬಹುದಾದ ಅನೇಕ ವಿಭಿನ್ನ ವ್ಯವಹಾರ ಉದ್ಯಮಗಳನ್ನು ನಡೆಸಬಹುದು.
1
eng_Latn
kan_Knda
In parliamentary elections held in March, the Janata alliance of anti-Indira opposition parties won a landslide victory over Congress, winning 295 seats in the Lok Sabha against Congress' 153.
ಮಾರ್ಚ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ, ಇಂದಿರಾ-ವಿರೋಧಿ ವಿರೋಧ ಪಕ್ಷಗಳ ಜನತಾ ಮೈತ್ರಿಕೂಟವು ಲೋಕಸಭೆಯಲ್ಲಿ ಕಾಂಗ್ರೆಸ್‌ನ ೧೫೩ ಸ್ಥಾನಗಳಿಗೆ ಪ್ರತಿಯಾಗಿ ೨೯೫ ಸ್ಥಾನಗಳನ್ನು ಗಳಿಸಿ, ಕಾಂಗ್ರೆಸ್ ವಿರುದ್ಧ ಭಾರೀ ಬಹುಮತದ ಗೆಲುವನ್ನು ಸಾಧಿಸಿತು.
0
eng_Latn
kan_Knda
For this other than giving nutritious diet to the child give lactotone or lactagol , etc or give a tablet of mixogen or give injection of obocyclin .
ಇದಕ್ಕಾಗಿ ಮಗುವಿಗೆ ಪೌಷ್ಟಿಕ ಆಹಾರ ನೀಡುವುದರ ಜೊತೆಗೆ ಲ್ಯಾಕ್ಟೋಟೋನ್ ( Lactotone ) ಎಲ್ಟ್ರೋಕ್ಸಿನ್ ಅಥವಾ ಲ್ಯಾಕ್ಟೋಗೊಲ್ ( Lactagol ) ಇತ್ಯಾದಿ ನೀಡಿರಿ ಅಥವಾ ಮಿಕ್ಸೋಜನ್‌ ( Mixogen ) ಮಾತ್ರೆಗಳನ್ನು ನೀಡಿರಿ ಅಥವಾ ಓಬೋಸೈಕ್ಲೀನ್‌ ಇಂಜೆಕ್ಷನ್ ನೀಡಿರಿ .
1
eng_Latn
kan_Knda
Also the output also is summed up in the following section .
ಜೊತೆಗೆ ಈ ಭಾಗದಲ್ಲಿ ಉತ್ಪಾದನೆ ಸಹ ಕೆಳಮಟ್ಟದಲ್ಲಿ ಕಂಡುಬಂದಿದೆ .
1
eng_Latn
kan_Knda
It means that I am actually evaluating [].
ಇದರ ಅರ್ಥ ನಾನು ನಿಜವಾಗಿ []ಅನ್ನು ಇವ್ಯಾಲುಯೇಟ್ ಮಾಡುತ್ತಿದ್ದೇನೆ ಎಂದರ್ಥ.
0
eng_Latn
kan_Knda
For the primary we have already shown the approximate equivalent circuit to look like this; however, this can also be referred to the secondary side.
ಪ್ರಾಥಮಿಕಕ್ಕಾಗಿ ನಾವು ಈ ರೀತಿ ಕಾಣಲು ಅಂದಾಜು ಸಮಾನ ಸರ್ಕ್ಯೂಟ್ ಅನ್ನು ಈಗಾಗಲೇ ತೋರಿಸಿದ್ದೇವೆ; ಆದಾಗ್ಯೂ, ಇದನ್ನು ದ್ವಿತೀಯಕ ಭಾಗಕ್ಕೂ ಉಲ್ಲೇಖಿಸಬಹುದು.
0
eng_Latn
kan_Knda
Look at your finances and decide how much you have to spend.
ನಿಮ್ಮ ಹಣಕಾಸುಗಳನ್ನು ನೋಡಿಕೊಂಡು ನೀವು ಎಷ್ಟು ಖರ್ಚು ಮಾಡಬೇಕೆಂಬುದನ್ನು ನಿರ್ಧರಿಸಿ.
0
eng_Latn
kan_Knda
The waterfall is in a rivulet named Ahiraj which originates from the 'Chhuikhanch' forest.
'ಚುಯಿಖಾಂಚ್' ಕಾಡಿನಿಂದ ಉಗಮಿಸುವ ಅಹಿರಾಜ್ ಎಂದು ಹೆಸರಿಸಿರುವ ತೊರೆಯಲ್ಲಿ ಈ ಜಲಪಾತವಿದೆ.
0
eng_Latn
kan_Knda
And, in fact, the number of anomalies got compounded when the term commonwealth started being used by the academicians to designate a particular kind of literature.
ಮತ್ತು, ವಾಸ್ತವವಾಗಿ, ಕಾಮನ್ವೆಲ್ತ್ ಎಂಬ ಪದವನ್ನು ನಿರ್ದಿಷ್ಟ ರೀತಿಯ ಸಾಹಿತ್ಯವನ್ನು ಹೆಸರಿಸಲು, ಶಿಕ್ಷಣ ತಜ್ಞರು ಬಳಸಲಾರಂಭಿಸಿದಾಗ ವೈಪರೀತ್ಯಗಳ ಸಂಖ್ಯೆಯು ಹೆಚ್ಚಾಯಿತು.
0
eng_Latn
kan_Knda
The Bangladesh government asked for $900 million to help feed the people of the region, as the entire rice crop was lost.
ಇಡೀ ಭತ್ತದ ಬೆಳೆ ನಾಶವಾದ ಕಾರಣ ಬಾಂಗ್ಲಾದೇಶ ಸರ್ಕಾರವು ಈ ಪ್ರದೇಶದ ಜನರಿಗೆ ಆಹಾರ ಒದಗಿಸಲು ೯೦೦ ಮಿಲಿಯನ್ ಡಾಲರ್ ಕೇಳಿತು.
0
eng_Latn
kan_Knda
This work was carried first by scientific research centers of various states and many significant plants were successfully cultivated .
ಈ ಕೆಲಸವನ್ನು ಪ್ರಪ್ರಥಮವಾಗಿ ವಿವಿಧ ರಾಜ್ಯಗಳಲ್ಲಿ ವೈಜ್ಞಾನಿಕ ಸಂಶೋಧನೆ ಕೇಂದ್ರಗಳ ಮೂಲಕ ಪ್ರಾರಂಭಿಸಲಾಗಿದೆ ಮತ್ತು ಅನೇಕ ಮಹತ್ವಪೂರ್ಣ ಸಸ್ಯಗಳ ಬೇಸಾಯವನ್ನು ಯಶಸ್ವಿಯಾಗಿ ಮಾಡಲಾಯಿತು .
1
eng_Latn
kan_Knda
An individual’s priority was to take care of his family.
ಒಬ್ಬ ವ್ಯಕ್ತಿಯ ಆದ್ಯತೆಯು ತನ್ನ ಕುಟುಂಬವನ್ನು ನೋಡಿಕೊಳ್ಳುವುದೇ ಆಗಿತ್ತು.
0
eng_Latn
kan_Knda
Defeated in battles at Chausa and Kannauj from 1539 to 1541 by the forces of Sher Shah Suri, Mughal emperor Humayun fled westward to Sindh.
೧೫೩೯ರಿಂದ ೧೫೪೧ರ ನಡುವೆ ಚೌಸಾ ಮತ್ತು ಕನ್ನೌಜ್‌ನಲ್ಲಾದ ಕದನಗಳಲ್ಲಿ ಶೇರ್ ಶಾಹ್ ಸೂರಿಯ ಪಡೆಗಳಿಂದ ಸೋತ ಮೊಘಲ್ ದೊರೆ ಹುಮಾಯೂನ್, ಪಶ್ಚಿಮದತ್ತ ಸಿಂಧ್‌ಗೆ ಓಡಿಹೋದನು.
0
eng_Latn
kan_Knda
In order to resolve these heart problems , the treatment of pericardium through accupressure is done initially .
ಹೃದಯದ ಈ ರೋಗವನ್ನು ದೂರಮಾಡಲು ಮೊದಲು ಪೇರಿಕಾರ್ಡಿಯಮ್ಮಿನ ಆ್ಯಕ್ಯೂಫ್ರೆಷರ್ ವಿಧಾನದಿಂದ ಚಿಕಿತ್ಸೆಮಾಡಲಾಗುತ್ತದೆ .
1
eng_Latn
kan_Knda
what is the current time in delhi
ದೆಹಲಿಯಲ್ಲಿ ಪ್ರಸ್ತುತ ಸಮಯ ಏನು
1
eng_Latn
kan_Knda
With this the companies have to write GM with bold letters on GM packs .
ಇದರ ಅಡಿಯಲ್ಲಿ ಜಿಎಂ ಆಹಾರ ಪೊಟ್ಟಣದ ಮೇಲೆ ಕಂಪನಿಗಳು ದೊಡ್ಡ ಪದಗಳಲ್ಲಿ ಜಿಎಂ ಲಗತ್ತಿಸಬೇಕಾಗುತ್ತದೆ .
1
eng_Latn
kan_Knda
Barley is also used to make different kinds of medicines .
ಬಾರ್ಲಿಯ ಬಳಕೆಯನ್ನು ವಿವಿಧ ಪ್ರಕಾರದ ಔಷಧಗಳ ತಯಾರಿಕೆಯಲ್ಲೂ ಸಹ ಮಾಡಲಾಗುತ್ತದೆ .
1
eng_Latn
kan_Knda
These microbes have shown positive responses to clinical treatment against several diseases and disorders.
ಈ ಮೈಕ್ರೋಬ್ಸ್ ಅನೇಕ ಕಾಯಿಲೆಗಳು ಮತ್ತು ಅಸ್ವಸ್ಥತೆಗಳ ವಿರುದ್ಧ ಚಿಕಿತ್ಸೆಗೆ ಧನಾತ್ಮಕ ಪ್ರತಿಕ್ರಿಯೆಗಳನ್ನು ತೋರಿಸಿವೆ .
0
eng_Latn
kan_Knda
These 4D's are - deny entry to the pest, deny food to the pest, deny shelter to the pest, and if this is not happening, destruct or destroy the pest.
ಈ 4Dಗಳು ಯಾವುವೆಂದರೆ-ಕೀಟದ ಪ್ರವೇಶವನ್ನು ನಿಗ್ರಹಿಸುವುದು, ಕೀಟಕ್ಕೆ ಆಹಾರವು ಸಿಗದಂತೆ ಮಾಡುವುದು, ಕೀಟಕ್ಕೆ ಆಶ್ರಯವನ್ನು ಸಿಗದಂತೆ ಮಾಡುವುದು ಮತ್ತು ಇವುಗಳನ್ನು ಮಾಡಲಾಗದಿದ್ದರೆ, ಕೀಟಗಳನ್ನು ಧ್ವಂಸಪಡಿಸುವುದು ಅಥವಾ ನಾಶಪಡಿಸುವುದು.
0
eng_Latn
kan_Knda
In this fast paced world every one is tired .
ಈ ತೀವ್ರ ವೇಗ ತೂಗಿಸುವುದರಲ್ಲಿ ಪ್ರತಿಯೊಬ್ಬರೂ ಆಯಾಸಗೊಂಡಿದ್ದಾರೆ .
1
eng_Latn
kan_Knda
At times when our immune system falls weak due to some reason then only we become infested with flu or cough-cold or any other disease or allergy .
ಆಗಾಗ ಯಾವುದಾದರು ಕಾರಣದಿಂದ ನಮ್ಮ ರೋಗ ನಿರೋಧಕ ವ್ಯವಸ್ಥೆ ದುರ್ಬಲವಾಗುವುದು ಆಗ ನಾವು ಫ್ಲೂ ಅಥವ ಶೀತ ನೆಗಡಿ ಇತರ ರೋಗ ಅಥವ ಅಲರ್ಜಿಯಿಂದ ನರಳುತ್ತೇವೆ .
1
eng_Latn
kan_Knda
His wife, who recently moved to Central America denies these claims saying that she had claimed the life insurance money and moved as she thought he would never return.
ಇತ್ತೀಚೆಗೆ ಮಧ್ಯ ಅಮೆರಿಕಕ್ಕೆ ತೆರಳಿದ ಆತನ ಪತ್ನಿ ಈ ಆರೋಪಗಳನ್ನು ನಿರಾಕರಿಸುತ್ತಾ, ತಾನು ಜೀವ ವಿಮೆಯ ಹಣವನ್ನು ಪಡೆದುಕೊಂಡಿದ್ದೇನೆ ಮತ್ತು ಆತ ಎಂದಿಗೂ ಹಿಂತಿರುಗುವುದಿಲ್ಲ ಎಂದು ಭಾವಿಸಿದ್ದರಿಂದ ಸ್ಥಳಾಂತರಗೊಂಡಿದ್ದೇನೆ ಎಂದು ಹೇಳಿದ್ದಾಳೆ.
0
eng_Latn
kan_Knda
Properly broken bales should not have more than 8% moisture then only they can be stored for longer duration.
ಉತ್ತಮ ರೀತಿಯಲ್ಲಿ ಮುರಿದ ಗಂಟುಗಳಲ್ಲಿ ತೇವಾಂಶ 8 ಪ್ರತಿಶತದಿಂದ ಹೆಚ್ಚು ಇರಬಾರದು ಕೇವಲ ಅದನ್ನು ದೀರ್ಘ ಅವಧಿಯ ವರೆಗೆ ಶೇಖರಣೆ ಮಾಡಬಹುದು .
1
eng_Latn
kan_Knda
A number of state-owned and private radio stations broadcast from Delhi.
ಹಲವು ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ರೇಡಿಯೋ ಕೇಂದ್ರಗಳು ದೆಹಲಿಯಿಂದ ಪ್ರಸಾರವಾಗುತ್ತವೆ.
0
eng_Latn
kan_Knda
please send the following email to uncle john yes i will be there
ದಯವಿಟ್ಟು ಈ ಕೆಳಗಿನ ಇಮೇಲ್ ಅನ್ನು ಚಿಕ್ಕಪ್ಪ ರಾಘವಗೆ ಕಳುಹಿಸಿ ಹೌದು ನಾನು ಇರುತ್ತೇನೆ
1
eng_Latn
kan_Knda
So, why we you just U₁, U₂ why have this U₁^(e), U₂^(e) all of that, but it becomes very helpful to systematically form your system I mean form your equations.
ಆದ್ದರಿಂದ, ನಾವು ನೀವು ಕೇವಲ U₁, U₂ ಏಕೆ ಈ U₁^(e), U₂^(e) ಅನ್ನು ಹೊಂದಿದ್ದೇವೆ, ಆದರೆ ನಿಮ್ಮ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ರೂಪಿಸಲು ಇದು ತುಂಬಾ ಸಹಾಯಕವಾಗುತ್ತದೆ ಅಂದರೆ ನಾನು ನಿಮ್ಮ ಸಮೀಕರಣಗಳನ್ನು ರೂಪಿಸುತ್ತೇನೆ.
0
eng_Latn
kan_Knda
On 16 May 1975, Sikkim became the 22nd state of the Indian Union, and the monarchy was abolished.
೧೯೭೫ರ ಮೇ ೧೬ರಂದು ಸಿಕ್ಕಿಂ, ಭಾರತೀಯ ಒಕ್ಕೂಟದ ೨೨ನೇ ರಾಜ್ಯವಾಯಿತು ಮತ್ತು ರಾಜಪ್ರಭುತ್ವವನ್ನು ರದ್ದುಪಡಿಸಲಾಯಿತು.
0
eng_Latn
kan_Knda
You do not detect any growth of liver in the beginning , but some experienced hakims detect swelling and growth of liver by touch .
ಯಕೃತ್ತು ದೊಡ್ದದಾಗುವಿಕೆಯ ಪ್ರಾರಂಭದಲ್ಲಿ ಸ್ವಲ್ಪವೂ ತಿಳಿಯುವುದಿಲ್ಲ ಆದರೆ ಕೆಲವು ಅನುಭವಿ ವೈದ್ಯರ ಕೈ ಸ್ಪರ್ಷದಿಂದ ಯಕೃತ್ತಿನ ಊತ ಮತ್ತು ಗಾತ್ರವನ್ನು ಪತ್ತೆಹಚ್ಚುತ್ತಾರೆ .
1
eng_Latn
kan_Knda
At least 12 people have died and 32 have been injured because of a human stampede in the nightclub News Divine in Mexico City, Mexico.
ಮೆಕ್ಸಿಕೋದ ಮೆಕ್ಸಿಕೋ ಸಿಟಿಯಲ್ಲಿರುವ ನ್ಯೂಸ್ ಡಿವೈನ್ ನೈಟ್‌ಕ್ಲಬ್‌ನಲ್ಲಿ ಮಾನವ ಕಾಲ್ತುಳಿತದಿಂದಾಗಿ ಕನಿಷ್ಠ ೧೨ ಜನರು ಸಾವನ್ನಪ್ಪಿದ್ದಾರೆ ಮತ್ತು ೩೨ ಜನರು ಗಾಯಗೊಂಡಿದ್ದಾರೆ.
0
eng_Latn
kan_Knda
Inserted into the lipid membrane are "spikes", which are proteins, actually glycoproteins, because they consist of a protein linked to sugars known as HA (hemagglutinin) and NA (neuraminidase).
ಕೊಬ್ಬಿನ ಪದರದ ಒಳಭಾಗಕ್ಕೆ ಸೇರಿಸಲಾಗುವ, ಪ್ರೋಟೀನ್‌ಗಳಾಗಿರುವ ಸ್ಪೈಕ್‌ಗಳು, ಎಚ್.ಎ. (ಹೆಮಾಗ್ಲುಟಿನಿನ್) ಮತ್ತು ಎನ್.ಎ.ಗಳೆಂದು (ನ್ಯೂರಾಮಿನಿಡೇಸ್) ಕರೆಯಲಾಗುವ ಸಕ್ಕರೆಗಳಿಗೆ ಸಂಬಂಧಿಸಿರುವುದರಿಂದ ಅವು ವಾಸ್ತವದಲ್ಲಿ ಗ್ಲೈಕೋಪ್ರೋಟೀನ್‌ಗಳಾಗಿವೆ.
0
eng_Latn
kan_Knda
One gets relief by applying Mulethi powder on injury on mixing with home made butter or ghee and honey .
ಮುಲೈಟಿಯ ಪುಡಿಯನ್ನು ಮನೆಯಲ್ಲಿ ತಯಾರಿಸಿದ ಬೆಣ್ಣೆ ಅಥವಾ ತುಪ್ಪ ಮತ್ತು ಜೇನುತುಪ್ಪದಲ್ಲಿ ಸೇರಿಸಿ ಗಾಯದ ಮೇಲೆ ಹಚ್ಚುವುದರಿಂದ ಆರಾಮ ದೊರೆಯುತ್ತದೆ .
1
eng_Latn
kan_Knda
tell me the time now
ಈಗ ಸಮಯ ಹೇಳಿ
1
eng_Latn
kan_Knda
Moreover, fingerprint capturing devices are inexpensive fingerprint scanners are more accurate, faster, and they require less computation and storage facilities.
ಹೆಚ್ಚುವರಿಯಾಗಿ, ಫಿಂಗರ್‌ ಪ್ರಿಂಟ್‌ ಸೆರೆಹಿಡಿಯುವ ಸಾಧನಗಳು ದುಬಾರಿಯಲ್ಲದ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ಗಳಾಗಿವೆ, ಅವುಗಳು ಹೆಚ್ಚು ನಿಖರ, ವೇಗವಾಗಿರುತ್ತವೆ ಮತ್ತು ಅವುಗಳಿಗೆ ಕಡಿಮೆ ಲೆಕ್ಕಾಚಾರ ಮತ್ತು ಸಂಗ್ರಹಣೆಯ ಅಗತ್ಯವಿರುತ್ತದೆ.
0
eng_Latn
kan_Knda
In the second half, Ángel Di María scored two goals in the 47th and 53rd minutes, in which the former goal was assisted by Pastore.
ದ್ವಿತೀಯಾರ್ಧದಲ್ಲಿ, ಏಂಜೆಲ್ ದೆ ಮರಿಯಾ ೪೭ನೇ ಮತ್ತು ೫೩ನೇ ನಿಮಿಷಗಳಲ್ಲಿ ಎರಡು ಗೋಲುಗಳನ್ನು ಗಳಿಸಿದರು, ಇವುಗಳಲ್ಲಿ ಹಿಂದಿನ ಗೋಲಿಗೆ ಪಾಸ್ಟರ್ ಸಹಾಯ ಮಾಡಿದರು.
0
eng_Latn
kan_Knda
I was horrified when our crude oil tanker was caught in a vicious North Atlantic storm.
ನಮ್ ಕಚ್ಚಾ ತೈಲದ್ ಟ್ಯಾಂಕರ್ ಉತ್ತರ ಅಟ್ಲಾಂಟಿಕ್ಕಲ್ಲಿ ಅಷ್ಟ್ ಭೀಕರವಾದ್ ಚಂಡಮಾರುತ್ದಲ್ಲಿ ಸಿಕ್ಕೊಂಡಿದ್ದಾಗ ನಂಗಂತೂ ಜೀವ ಬಾಯ್ಗ್‌ ಬಂದಿತ್ತು.
0
eng_Latn
kan_Knda
what's going on in cincinnati
ಕೋಲಾರಯಲ್ಲಿ ಏನು ನಡೆಯುತ್ತಿದೆ
1
eng_Latn
kan_Knda
can you read me my next reminders
ನನ್ನ ಮುಂದಿನ ಜ್ಞಾಪನೆಗಳನ್ನು ನೀವು ನನಗೆ ಓದಬಹುದೇ
1
eng_Latn
kan_Knda
add business contacts to contact list
ಕಾಂಟಾಕ್ಟ್ ಲಿಸ್ಟಗೆ ವ್ಯಾಪಾರ ಸಂಪರ್ಕಗಳನ್ನು ಸೇರಿಸಿ
1
eng_Latn
kan_Knda
Wild animals like tiger , leopard , rhinoceros , cheetal , sambhar , nilgai , deer etc can be easily seen roaming , playing and hunting in the park .
ಪಾರ್ಕಿನಲ್ಲಿ ಹುಲಿ , ಚಿರತೆ , ಘೇಂಡಾಮೃಗ , ಚಿರತೆ , ಸಾಂಬಾರ್ , ನೀಲಗಾಯ್ , ಜಿಂಕೆ ಮತ್ತು ಕಾಡು ಪ್ರಾಣಿಗಳು ಮುಕ್ತವಾಗಿ ಸಂಚರಿಸುವ , ವಿಹರಿಸುವ , ಬೇಟೆಯಾಡುತ್ತಿರುವುದನ್ನು ಸುಲಭವಾಗಿ ವಿಕ್ಷಿಸಬಹುದು .
1
eng_Latn
kan_Knda
The swelling and mark of injury that will be there because of this process , they may take one to two weeks in reducing and it may take around one more week to get final results .
ಈ ಕ್ರಿಯೆಯನ್ನು ನಡೆಸುವಾಗ ಊತ ಮತ್ತು ಗಾಯದ ಗುರುತು ಆಗುತ್ತವೆ ಇದು ಕಡಿಮೆಯಾಗಲು ಒಂದರಿಂದ ಎರಡು ವಾರ ಬೇಕಾಗಬಹುದು ಮತ್ತು ಅಂತಿಮ ಫಲಿತಾಂಶ ಕಂಡುಬರಲು ಕೆಲವು ವಾರ ಬೇಕಾಗಬಹುದು .
1
eng_Latn
kan_Knda
The parade showcases India's Defence Capability, and Cultural and Social Heritage.
ಈ ಮೆರವಣಿಗೆಯು ಭಾರತದ ರಕ್ಷಣಾ ಸಾಮರ್ಥ್ಯ ಮತ್ತು ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ.
0
eng_Latn
kan_Knda
When present at birth, it is known as congenital fourth nerve palsy.
ಜನನದ ಸಮಯದಲ್ಲಿ ಕಂಡುಬಂದರೆ, ಇದನ್ನು ಜನ್ಮಜಾತ ನಾಲ್ಕನೇ ನರ ಪಾರ್ಶ್ವವಾಯು ಎಂದು ಕರೆಯಲಾಗುತ್ತದೆ.
0
eng_Latn
kan_Knda
In later years, Rio's most impoverished inhabitants would come to reside in favelas.
ನಂತರದ ವರ್ಷಗಳಲ್ಲಿ, ರಿಯೊದ ಅತ್ಯಂತ ಬಡ ನಿವಾಸಿಗಳು ಕೊಳೆಗೇರಿಗಳಲ್ಲಿ ವಾಸಿಸಲು ಬರುತ್ತಾರೆ.
0
eng_Latn
kan_Knda
The Secretary to the Government incharge of Medical Education or his nominee not below the rank of Deputy Secretary to Government shall be the Convenor of the Search Committee.
ವೈದ್ಯಕೀಯ ಶಿಕ್ಷಣದ ಪ್ರಭಾರದಲ್ಲಿರುವ ಸರ್ಕಾರದ ಕಾರ್ಯದರ್ಶಿಯು ಅಥವಾ ಸರ್ಕಾರದ ಉಪಕಾರ್ಯದರ್ಶಿ ದರ್ಜೆಗೆ ಕಡಿಮೆಯಲ್ಲದ ದರ್ಜೆಯ ಆತನ ನಾಮನಿರ್ದೇಶಿತನು ಶೋಧನಾ ಸಮಿತಿಯ ಸಂಚಾಲಕನಾಗಿರತಕ್ಕದ್ದು.
0
eng_Latn
kan_Knda
With these tastes not just our organs get affected but the nutrition of these organs also take place .
ಈ ಎಲ್ಲ ಸ್ವಾದಗಳಿಂದ ನಮ್ಮ ಅಂಗಗಳು ಮಾತ್ರ ಪ್ರಭಾವಿತವಾಗುವುದಿಲ್ಲ ಬದಲಾಗಿ ಈ ಅಂಗಗಳ ಪೋಷಣೆ ಸಹ ಆಗುತ್ತದೆ .
1
eng_Latn
kan_Knda
add my opinion to this song great
ಈ ಹಾಡಿಗೆ ನನ್ನ ಅಭಿಪ್ರಾಯವನ್ನು ಸೇರಿಸಿ
1
eng_Latn
kan_Knda
Haemophilus ducreyi infections can cause skin conditions that mimic primary yaws.
ಹೀಮೊಫಿಲಸ್ ಡ್ಯುಕ್ರೆಯಿ ಸೋಂಕುಗಳು ಪ್ರಾಥಮಿಕ ಯಾಸ಼ಗಳಂತಹ ಚರ್ಮದ ರೋಗಲಕ್ಷಣಗಳಿಗೆ ಕಾರಣವಾಗಬಹುದು.
1
eng_Latn
kan_Knda
look up for my email updates
ನನ್ನ ಇಮೇಲ್ ನವೀಕರಣಗಳಿಗಾಗಿ ನೋಡಿ
1
eng_Latn
kan_Knda
It had a maximum 10-minute sustained winds of 80 knots (150 km/h, 90 mph), with a minimum central pressure of 950 hPa, and was moving almost stationary.
ಇದು ಗರಿಷ್ಠ ೧೦ ನಿಮಿಷಗಳ ೮೦ ಗಂಟುಗಳ (೧೫೦ ಕಿ.ಮೀ./ಗಂ., ೯೦ ಮೈ./ಗಂ.) ನಿರಂತರ ಗಾಳಿಯನ್ನು ಹೊಂದಿತ್ತು, ಕನಿಷ್ಠ ಕೇಂದ್ರ ಒತ್ತಡ ೯೫೦ ಎಂ.ಪಿ.ಎಚ್‌.ಯೊಂದಿಗೆ, ಮತ್ತು ಬಹುತೇಕ ಸ್ಥಿರವಾಗಿ ಚಲಿಸುತ್ತಿತ್ತು.
0
eng_Latn
kan_Knda
Aignan, Gers Aignan is a commune in the Gers department.
ಏನ್ಯಾ, ಜೆರ್ಸ್:‌ ಏನ್ಯಾ ಎಂಬುದು ಜೆರ್ಸ್‌ ವಿಭಾಗದಲ್ಲಿರುವ ಒಂದು ಪ್ರಾಂತ.
0
eng_Latn
kan_Knda
I can't believe my ears. How could you catch the thieves so quickly within a day after the burglary? (Citizen)
ನಂಗ್ ನನ್ ಕಿವಿಗಳ್ನೇ ನಂಬಕ್ಕಾಗ್ತಿಲ್ಲ! ಕಳ್ತನ ಆದ್ ಒಂದ್ ದಿನದಲ್ಲೇ ನೀವ್ ಕಳ್ರನ್ನ ಇಷ್ಟ್ ಬೇಗ ಹಿಡ್ಯಕ್‌ ಹೇಗ್‌ ಸಾಧ್ಯ ಆಯ್ತು?!
0
eng_Latn
kan_Knda
He was the number two draft choice of the Hanshin Tigers in 1998.
ಆತ ೧೯೯೮ರಲ್ಲಿ ಹ್ಯಾನ್ಶಿನ್ ಟೈಗರ್ಸ್​​ನ ಎರಡನೇ ಡ್ರಾಫ್ಟ್​​ ಆಯ್ಕೆಯಾಗಿದ್ದರು.
0
eng_Latn
kan_Knda
One such programme took place in Kashi.
ಇಂಥದೇ ಒಂದು ಕಾರ್ಯಕ್ರಮ ಕಾಶಿಯಲ್ಲಿ ಜರುಗಿತು.
0
eng_Latn
kan_Knda
Ministry of Youth Affairs and Sports Fit India Cyclothon getting huge response, around 13 Lakh people participated in the first week of its launch Cyclothon will continue till 31st December, citizens can participate by registering on Fit India website Posted On: 20 DEC 2020 10:59AM by PIB Delhi The Second edition of Fi...
ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಫಿಟ್ ಇಂಡಿಯಾ ಸೈಕ್ಲಥಾನ್ ಗೆ ವ್ಯಾಪಕ ಸ್ಪಂದನೆ: ಆರಂಭವಾದ ಮೊದಲ ವಾರದಲ್ಲಿಯೇ 13 ಲಕ್ಷ ಜನರು ಭಾಗಿ ಡಿಸೆಂಬರ್ 31ರವರೆಗೆ ಸೈಕ್ಲಥಾನ್ ಮುಂದುರಿವರಿಕೆ: ಫಿಟ್ ಇಂಡಿಯಾ ವೆಬ್ ಸೈಟ್ ನಲ್ಲಿ ನೋಂದಣಿ ಮೂಲಕ ಸಾರ್ವಜನಿಕರು ಭಾಗವಹಿಸಲು ಅವಕಾಶ Posted On: 20 DEC 2020 10:59AM by PIB Bengaluru ಎರಡನೇ ಆವೃತ್ತಿಯ ಫಿಟ್ ಇಂಡಿಯಾ ಸೈಕ್ಲಥಾನ್ ಗೆ ದ...
0
eng_Latn
kan_Knda
Throwball rules were first drafted in 1955 and India's first national level championship was played in 1980.
ಥ್ರೋಬಾಲ್ ನಿಯಮಗಳ ಕರಡನ್ನು ಮೊದಲ ಬಾರಿಗೆ ೧೯೫೫ರಲ್ಲಿ ರಚಿಸಲಾಯಿತು ಮತ್ತು ಭಾರತದ ಮೊದಲ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಷಿಪ್ಅನ್ನು ೧೯೮೦ರಲ್ಲಿ ಆಡಲಾಯಿತು.
0
eng_Latn
kan_Knda
Some women consider it a common problem of old age .
ಕೆಲವು ಮಹಿಳೆಯರು ಇದನ್ನು ವೃದ್ಧಾಪ್ಯದ ಸಾಮಾನ್ಯ ವಿಷಯ ಎಂದು ತಿಳಿಯುತ್ತಾರೆ .
1
eng_Latn
kan_Knda
remind me about tomorrows meeting
ನಾಳೆಯ ಸಭೆಯ ಬಗ್ಗೆ ನನಗೆ ನೆನಪಿಸಿ
1
eng_Latn
kan_Knda
replay the musics
ಸಂಗೀತವನ್ನು ಮತ್ತೆ ಪ್ಲೇ ಮಾಡಿ
1
eng_Latn
kan_Knda
(3) The accounts of the Commission shall be audited annually by such auditor as the State Government may appoint.
(3) ಆಯೋಗದ ಲೆಕ್ಕಪತ್ರಗಳನ್ನು ರಾಜ್ಯ ಸರ್ಕಾರವು ನೇಮಕ ಮಾಡಬಹುದಾದ ಅಂಥ ಲೆಕ್ಕ ಪರಿಶೋಧಕನು ವಾರ್ಷಿಕವಾಗಿ ಲೆಕ್ಕ ಪರಿಶೋಧನೆ ಮಾಡತಕ್ಕದ್ದು.
0
eng_Latn
kan_Knda
Tamil scholar M. Srinivasa Iyengar claimed that the Pallars were one of the communities who served often in Pallava armies.
ತಮಿಳು ವಿದ್ವಾಂಸ ಎಂ. ಶ್ರೀನಿವಾಸ ಅಯ್ಯಂಗಾರರು, ಪಲ್ಲಾರರು ಪಲ್ಲವ ಸೈನ್ಯದಲ್ಲಿ ಹಲವು ಬಾರಿ ಸೇವೆ ಸಲ್ಲಿಸಿದ ಸಮುದಾಯಗಳಲ್ಲೊಬ್ಬರೆಂದು ಪ್ರತಿಪಾದಿಸಿದ್ದಾರೆ.
0
eng_Latn
kan_Knda
Palani is a small religious city In Tamil Nadu state , where there is a grand temple of Subramanyam Swami on a mountain .
ತಮಿಳುನಾಡು ರಾಜ್ಯದಲ್ಲಿ ಪಳನಿ ಒಂದು ಚಿಕ್ಕ ಧಾರ್ಮಿಕ ಪಟ್ಟಣ , ಇಲ್ಲಿ ಒಂದು ಬೆಟ್ಟದ ಮೇಲೆ ಸುಬ್ರಮಣ್ಯಂ ಸ್ವಾಮಿಯ ಭವ್ಯ ದೇವಾಲಯ ಇದೆ .
1
eng_Latn
kan_Knda
Chess has also featured in film classics such as Ingmar Bergman's The Seventh Seal, Satyajit Ray's The Chess Players, and Powell and Pressburger's A Matter of Life and Death.
ಚೆಸ್ ಇಂಗ್ಮಾರ್ ಬರ್ಗ್‌ಮನ್‌ ಅವರ ದಿ ಸೆವೆಂತ್ ಸೀಲ್, ಸತ್ಯಜಿತ್ ರೇ ಅವರ ದಿ ಚೆಸ್ ಪ್ಲೇಯರ್ಸ್ ಮತ್ತು ಪೊವೆಲ್ ಮತ್ತು ಪ್ರೆಸ್ಬರ್ಗರ್ ಅವರ ಎ ಮ್ಯಾಟರ್ ಆಫ್ ಲೈಫ್ ಅಂಡ್ ಡೆತ್‌ನಂತಹ ಚಲನಚಿತ್ರ ಕ್ಲಾಸಿಕ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದೆ.
0
eng_Latn
kan_Knda
This change is coming because women themselves are now leading the change and progressive efforts in our country.
ನಮ್ಮ ದೇಶದಲ್ಲಿ ಪರಿವರ್ತನೆ ಮತ್ತು ಪ್ರಗತಿಶೀಲ ಪ್ರಯತ್ನಗಳ ನೇತೃತ್ವವನ್ನು ಸ್ವತಃ ಮಹಿಳೆಯರೇ ವಹಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ.
0
eng_Latn
kan_Knda
The BBC published translated writings about her life living under Taliban rule.
ತಾಲಿಬಾನ್ ಆಳ್ವಿಕೆಯಲ್ಲಿ ವಾಸಿಸುತ್ತಿದ್ದ ಆಕೆಯ ಜೀವನದ ಬಗ್ಗೆ ಬಿ.ಬಿ.ಸಿ.ಯು ಅನುವಾದಿತ ಬರಹಗಳನ್ನು ಪ್ರಕಟಿಸಿತು.
0
eng_Latn
kan_Knda
Catches of mangrove dependent fish were valued at $20 million annually, shrimp at $70 million and mud crabs at $3 million.
ಮ್ಯಾಂಗ್ರೋವ್ ಅವಲಂಬಿತ ಹಿಡಿದ ಮೀನುಗಳ ವಾರ್ಷಿಕ ಮೌಲ್ಯ $೨೦ ದಶಲಕ್ಷ, ಸೀಗಡಿ ಮೀನು $೭೦ ದಶಲಕ್ಷ ಮತ್ತು ಏಡಿಗಳ ಮೌಲ್ಯ $೩ ದಶಲಕ್ಷ ಆಗಿತ್ತು.
0
eng_Latn
kan_Knda
is the alarm set for tomorrow morning
ನಾಳೆ ಬೆಳಿಗ್ಗೆ ಅಲಾರಾಂ ಸೆಟ್ ಆಗಿದೆ
1
eng_Latn
kan_Knda
Each in turn has several branches as shown in the diagram.
ರೇಖಾಚಿತ್ರದಲ್ಲಿ ತೋರಿಸಲಾಗಿರುವಂತೆ ಪ್ರತಿಯೊಂದು ಶಾಖೆಯೂ ಹಲವಾರು ಶಾಖೆಗಳನ್ನು ಹೊಂದಿದೆ.
0
eng_Latn
kan_Knda
To see thousands of resorts and coral islands scattered in sea from the sea plane flying till the height of around thousand metres was unforgettable .
ಸುಮಾರು ಸಾವಿರ ಮೀಟರ್‌ನ ಎತ್ತರದವರೆಗೆ ಹಾರುವಂತ ಸಮುದ್ರ ವಿಮಾನದಿಂದ ಮಾಲ್ದೀವ್‌ನ ಸಮುದ್ರದಲ್ಲಿ ಹರಡಿದ ನೂರಾರು ವಿಹಾರ ಧಾಮ ಮತ್ತು ಕೊರಲ್ ದ್ವೀಪಗಳನ್ನು ನೋಡುವುದು ಅವಿಸ್ಮರಣೀಯ ಆಗಿತ್ತು .
1
eng_Latn
kan_Knda
This large squarish fort is 150 feet (46 m) above sea level and occupies an area of about seven acres adjacent to Chandragiri river.
ಈ ದೊಡ್ಡದಾದ ಚತುಷ್ಕೋನಾಕಾರದ ಕೋಟೆಯು ಸಮುದ್ರ ಮಟ್ಟದಿಂದ ೧೫೦ ಅಡಿ (೪೬ ಮೀ) ಎತ್ತರದಲ್ಲಿದೆ ಮತ್ತು ಚಂದ್ರಗಿರಿ ನದಿಯ ಪಕ್ಕದಲ್ಲಿ ಸುಮಾರು ಏಳು ಎಕರೆ ಪ್ರದೇಶವನ್ನು ಆಕ್ರಮಿಸಿದೆ.
0
eng_Latn
kan_Knda
Leading to beneficial effect against cardiovascular disease.
ಇದು ಹೃದಯರಕ್ತನಾಳದ ಕಾಯಿಲೆಯ ವಿರುದ್ಧ ಪ್ರಯೋಜನಕಾರಿ ಪರಿಣಾಮಕ್ಕೆ ಕಾರಣವಾಗುತ್ತದೆ.
0
eng_Latn
kan_Knda
when did beyonce and jay z. get married
ನಾಗೇಶ್ ಮತ್ತು ಸಂದೇಶ್ ಯಾವಾಗ ಮಾಡಿದರು. ಮದುವೆಯಾಗು
1
eng_Latn
kan_Knda
Immadi Pulikeshi, a Kannada movie of the 1960s starring Dr. Rajkumar celebrates the life and times of the great king.
ರಾಜ್‌ಕುಮಾರ್ ಅಭಿನಯದ, ೧೯೬೦ರ ದಶಕದ ಕನ್ನಡ ಚಲನಚಿತ್ರ ಇಮ್ಮಡಿ ಪುಲಿಕೇಶಿ, ಈ ಮಹಾನ್ ರಾಜನ ಜೀವನ ಮತ್ತು ಸಾಧನೆಗಳನ್ನು ಪ್ರಕಟಪಡಿಸುತ್ತದೆ.
1
eng_Latn
kan_Knda
Please follow the link and check that the image description page has all the information you meant to include.
ದಯವಿಟ್ಟು ಸಂಪರ್ಕಕೊಂಡಿಯನ್ನು ಅನುಸರಿಸಿ ಮತ್ತು ಚಿತ್ರ ವಿವರಣೆಯ ಪುಟವು ನೀವು ಸೇರಿಸಲು ಉದ್ದೇಶಿಸಿರುವ ಎಲ್ಲಾ ಮಾಹಿತಿಯನ್ನೂ ಹೊಂದಿದೆಯೇ ಎಂದು ಪರಿಶೀಲಿಸಿ.
0
eng_Latn
kan_Knda
So, if you have the left and the right signals, having a mismatch; obviously, there has to be some kind of a steering action so that, the AGV is put back into track.
ನೀವು ಹೊಂದಿಕೆಯಾಗದ ಎಡ ಮತ್ತು ಬಲ ಸಂಕೇತಗಳನ್ನು ಹೊಂದಿದ್ದರೆ; ನಿಸ್ಸಂಶಯವಾಗಿ, ಕೆಲವು ರೀತಿಯ ಸ್ಟೀರಿಂಗ್ ಕ್ರಿಯೆ ಇರಬೇಕು ಆದ್ದರಿಂದ AGVಯನ್ನು ಮತ್ತೆ ಟ್ರ್ಯಾಕ್‌ಗೆ ಇಡಲಾಗುತ್ತದೆ.
0
eng_Latn
kan_Knda
siri what are the definitions of orange
ಸಿರಿ ಕಿತ್ತಳೆಯ ವ್ಯಾಖ್ಯಾನಗಳು ಯಾವುವು
1
eng_Latn
kan_Knda
This definition includes either some or all of the Deccan, in particular Maharashtra, and may or may not include some of the Gangetic Plain to the north.
ಈ ವ್ಯಾಖ್ಯಾನವು ದಖನ್‌ ಪ್ರದೇಶದ ಕೆಲವು ಅಥವಾ ಎಲ್ಲಾ ಪ್ರದೇಶಗಳನ್ನೂ, ವಿಶೇಷವಾಗಿ ಮಹಾರಾಷ್ಟ್ರವನ್ನು, ಒಳಗೊಂಡಿದೆ ಮತ್ತು ಉತ್ತರದ ಗಂಗಾ ಬಯಲಿನ ಕೆಲವು ಪ್ರದೇಶಗಳನ್ನು ಒಳಗೊಳ್ಳಬಹುದು ಅಥವಾ ಒಳಗೊಳ್ಳದಿರಬಹುದು.
0
eng_Latn
kan_Knda
Kharochan, until the 1970s was a bustling city in the delta.
೧೯೭೦ರ ದಶಕದವರೆಗೆ ಖಾರೋಚಾನ್ ಡೆಲ್ಟಾದ ಜನನಿಬಿಡ ನಗರವಾಗಿತ್ತು.
0
eng_Latn
kan_Knda
Volatile oil of O . Americanum is brought to use in soaps and cosmetics like a perfume .
ಕರ್ಪೂರ ನೀಡುವ ತಳಿಯನ್ನು ಪ್ರಾಯೋಗಿಕ ರೂಪದಲ್ಲಿ ಕೋಮೋರ್ ದ್ವೀಪಗಳಲ್ಲಿ ( ಹಿಂದೂ ಮಹಾಸಾಗರ ) , ಕೀನ್ಯಾ , ರೂಸ್ , ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಉತ್ತರ ಜರ್ಮನಿಯಲ್ಲಿ ಬೆಳೆಯಲಾಗುತ್ತದೆ ಮತ್ತು ಅದರಿಂದ ಪ್ರತಿ ಹೆಕ್ಟೇರ್ 20ರಿಂದ 100 ಕಿ.ಗ್ರಾಂ. ಕರ್ಪೂರ ದೊರೆತಿದೆ .
1
eng_Latn
kan_Knda
In malikholia patient ` s reasoning power is destroyed and patient starts appearing mad .
ಮಲಿಖೋಲಿಯಾದಲ್ಲಿ ರೋಗಿಯ ಯೋಚಿಸುವ-ಅರಿಯುವ ಶಕ್ತಿಯು ಕಳೆದುಹೋಗುತ್ತದೆ ಮತ್ತು ರೋಗಿಯು ಹುಚ್ಚನ ರೀತಿ ಅನಿಸುತ್ತಾನೆ .
1
eng_Latn
kan_Knda
it was a very hectic workday
ಇದು ತುಂಬಾ ಒತ್ತಡದ ಕೆಲಸದ ದಿನವಾಗಿತ್ತು
1
End of preview. Expand in Data Studio
README.md exists but content is empty.
Downloads last month
2