| ಪ್ರಶ್ನೆಗಳು: |
| ೧. ನ್ಯಾಷನಲ್ ಮ್ಯೂಸಿಯಂ ಆಫ್ ನಾಚುರಲ್ ಹಿಸ್ಟರಿ ಎಲ್ಲಿದೆ? |
| ೨. ಅಯೋಧ್ಯ ಯಾವ ನದಿಯ ದಡದ ಮೇಲಿದೆ? |
| ೩. ಹಿಂದೂ ಕಾನೂನಿನ ಮಿತಾಕ್ಷರ ಎಂಬ ಪುಸ್ತಕವನ್ನು ಬರೆದವರು ಯಾರು? |
| ೪. ಅಂತ್ಯೋದಯ ಅನ್ನ ಯೋಜನೆ ಜಾರಿಗೊಳಿಸಲಾದ ವರ್ಷ ಯಾವುದು? |
| ೫. ಗೌರ್ಮೆಂಟ್ ಬ್ರಾಹ್ಮಣ ಇದು ಯಾವ ವ್ಯಕ್ತಿಯ ಕುರಿತ ಆತ್ಮ ಕಥನವಾಗಿದೆ? |
| ೬. ಶಕುಂತಲೆಯ ಮಗ ಭರತನ ಮೊದಲ ಹೆಸರೇನು? |
| ೭. ಕೋಹಿನೂರ್ ವಜ್ರಕ್ಕೆ ಆ ಹೆಸರು ನೀಡಿದವರು ಯಾರು? |
| ೮. ಭಾರತದ ರಾಷ್ಟ್ರೀಯ ಕಾಂಗ್ರೆಸ್ಗೆ ಆಯ್ಕೆಯಾದ ಮೊಟ್ಟ ಮೊದಲ ಮುಸ್ಲಿಂ ಅಧ್ಯಕ್ಷರು ಯಾರು? |
| ೯. ಶಂಭುಲಿಂಗ ಇದು ಯಾರ ಅಂಕಿತನಾಮವಾಗಿದೆ? |
| ೧೦. ಏಕಕಾಲಕ್ಕೆ ದೃಷ್ಟಿಯನ್ನು ಎರಡು ಕಡೆ ಕೇಂದ್ರಿಕರಿಸುವ ಪ್ರಾಣಿ ಯಾವುದು? |
| ೧೧. ಜಪಾನ್ ರಾಷ್ಟ್ರದ ನಾಣ್ಯದ ಹೆಸರೇನು? |
| ೧೨. ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆ ಎಲ್ಲಿದೆ? |
| ೧೩. ವಂಶಿ ಇದು ಯಾರ ಕಾವ್ಯ ನಾಮ? |
| ೧೪. ನಾಸ್ಡಾಕ್ನಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಕಂಪೆನಿ ಯಾವುದು? |
| ೧೫. ಸರ್ಕಾರವು ಹೂಡಿಕೆ ಹಿಂತೆಗೆತ ಆಯೋಗವನ್ನು ರಚಿಸಿದ ವರ್ಷ ಯಾವುದು? |
| ೧೬. ದಾರೋಜಿ ಕರಡಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? |
| ೧೭. ಜಲದುರ್ಗ ಜಲಪಾತ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? |
| ೧೮. ಸ್ವತಂತ್ರ ಭಾರತದ ಮೊದಲ ಕೈಗಾರಿಕಾ ನೀತಿ ಘೋಷಿಸಲ್ಪಟ್ಟ ವರ್ಷ ಯಾವುದು? |
| ೧೯. ೨೦೦೯ರಲ್ಲಿ ಚಿತ್ರದುರ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು? |
| ೨೦. ತ್ರಿಪುರಾ ರಾಜ್ಯದ ರಾಜಧಾನಿ ಯಾವುದು? |
| ೨೧. ನೇತಾಜಿ ಸುಭಾಷಚಂದ್ರಬೋಸ ಕ್ರೀಡಾ ಆಕಾಡೆಮಿ ಮಹಾರಾಷ್ಟ್ರದಲ್ಲಿ ಎಲ್ಲಿದೆ? |
| ೨೨. ಕೇವಲಾದೇವ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? |
| ೨೩. ಕಾರ್ಗಿಲ್ ಕದನ ನಡೆದ ವರ್ಷ ಯಾವುದು? |
| ೨೪. ವಿಶ್ವದಲ್ಲಿ ಅತ್ಯಂತ ದೊಡ್ಡ ವಸ್ತು ಸಂಗ್ರಹಾಲಯ ಯಾವುದು? |
| ೨೫. ದೆಹಲಿಯಲ್ಲಿನ ರಾಷ್ಟ್ರಪತಿ ಭವನವನ್ನು ವಿನ್ಯಾಸ ಮಾಡಿದವರು ಯಾರು? |
| ೨೬. ದಿನೇಶ ಖನ್ನ್ ಇವರು ಯಾವ ಕ್ರೀಡೆಗೆ ಸಂಬಂಧಿಸಿದವರು? |
| ೨೭. ಸತ್ರಿಯ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ ಶೈಲಿಯಾಗಿದೆ? |
| ೨೮. ಆಸ್ಕರ್ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ? |
| ೨೯. ಬೆಳಕಿನ ಸಾಂದ್ರತೆ ಅಳೆಯುವ ಸಾಧನ ಯಾವುದು? |
| ೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ. |
| ಈ ವಾರದ ಪ್ರಸಿದ್ಧ ದಿನಾಚರಣೆಗಳು |
| ಅಕ್ಟೋಬರ್ – ೦೧ ವಿಶ್ವ ಹಿರಿಯದಿನ ಹಾಗೂ ಸ್ವಯಂ ಪ್ರೇರಿತ ರಕ್ತದಾನ ದಿನ |
| ಅಕ್ಟೋಬರ್ – ೦೨ ಗಾಂಧೀ ಜಯಂತಿ ಹಾಗೂ ವಿಶ್ವ ಸಸ್ಯಹಾರಿಗಳ ದಿನ |
| ಅಕ್ಟೋಬರ್ – ೦೪ ವಿಶ್ವ ಪ್ರಾಣಿ ಕಲ್ಯಾಣ ದಿನ ಹಾಗೂ ವಿಶ್ವ ವಸತಿ ದಿನ |
| ಉತ್ತರಗಳು: |
| ೧. ದೆಹಲಿ |
| ೨. ಸರಯೂ (ಉತ್ತರ ಪ್ರದೇಶ) |
| ೩. ವಿಜ್ಞಾನೇಶ್ವರ |
| ೪. ಡಿಸೆಂಬರ್ ೨೫ – ೨೦೦೧ |
| ೫. ಅರವಿಂದ ಮಾಲಗತ್ತಿ |
| ೬. ಸರ್ವಧರ್ಮ |
| ೭. ನಾದಿರ್ ಷಾ |
| ೮. ಬದ್ರುದ್ದೀನ್ ತ್ಯಾಬ್ಜೀ |
| ೯. ನಿಜಗುಣ ಶಿವಯೋಗಿ |
| ೧೦. ನೀರುಗುದರೆ |
| ೧೧. ಯೆನ್ |
| ೧೨. ವಾರಣಾಸಿ (ಉತ್ತರ ಪ್ರದೇಶ) |
| ೧೩. ಎ.ಜಿ.ಭೀಮರಾವ್ |
| ೧೪. ಇನ್ಪೋಸಿಸ್ |
| ೧೫. ಆಗಸ್ಟ್ ೧೯೯೬ |
| ೧೬. ಬಳ್ಳಾರಿ |
| ೧೭. ರಾಯಚೂರು |
| ೧೮. ೬ ಏಫ್ರಿಲ್ – ೧೯೪೮ |
| ೧೯. ಎಲ್.ಬಸವರಾಜು |
| ೨೦. ಅಗರತಲಾ |
| ೨೧. ಪುಣೆ |
| ೨೨. ರಾಜಸ್ಥಾನ |
| ೨೩. ೧೯೯೯ |
| ೨೪. ಅಮೆರಿಕನ್ ಮ್ಯೂಸಿಯಂ ಆಫ್ ನಾಚುರಲ್ ಹಿಸೈರಿ |
| ೨೫. ಸರ್.ಎಡ್ಜಿನ್ಲುಂಟೆಯೆನ್ಸ್ |
| ೨೬. ಬ್ಯಾಡ್ಮಿಂಟನ್ |
| ೨೭. ಅಸ್ಸಾಂ |
| ೨೮. ಸಿನಿಮಾ |
| ೨೯. ಪೋಟೊ ಮೀಟರ್ |
| ೩೦. ಕೆ.ಕೆ.ಹೆಬ್ಬಾರ್ (ಕರ್ನಾಟಕದ ಪ್ರಸಿದ್ಧ ಚಿತ್ರ ಕಲಾವಿದರು) |
| ***** |